This page has been fully proofread once and needs a second look.

ಭೇದಾಃ । ಪ್ರಣವಾಷ್ಟಾಕ್ಷರವಾಚ್ಯ ಅಷ್ಟರೂಪೇಭ್ಯೋ
ವಿಶ್ವಾದಿಭ್ಯೋ ಜಾತಾ ಇತ್ಯರ್ಥ: ॥
 
ಟೀಕಾರ್ಥ – ಅಕಾರಾದಿ ಐವತ್ತು ಅಕ್ಷರಗಳಿಂದ ಪ್ರತಿಪಾದ್ಯ ದೇವತೆಗಳನ್ನು 'ತದ್ರೂಪಭೇದಾಃ' ಎಂಬುದರಿಂದ ತಿಳಿಸುವರು. ಅಕಾರಾದಿ ಳಕಾರದವರೆಗಿನ ಐವತ್ತು ಅಕ್ಷರ ಪ್ರತಿಪಾದ್ಯ ಅಜಾದಿ ಮೂರ್ತಿಗಳಾದರೂ, ನಾರಾಯಣಾಷ್ಟಾಕ್ಷರಪ್ರತಿಪಾದ್ಯ ವಿಶ್ವಾದಿ ಎಂಟು ಮೂರ್ತಿಗಳಿಂದ ಅಭಿವ್ಯಕ್ತವಾದವುಗಳು.
 
ದ್ವಿರಷ್ಟಪಂಚಕಚತುಃಪಂಚೇತ್ಯೇವಾಷ್ಟವರ್ಗಗಾಃ ।
ಅಜ ಆನಂದ ಇಂದ್ರೇಶಾವುಗ್ರ ಊರ್ಜ ಋತಂಭರಃ ॥ ೬ ॥
 
ಅರ್ಥ - ದ್ವಿರಷ್ಟ : ಹದಿನಾರುಸ್ವರಗಳು, ಪಂಚಕ = ಕವರ್ಗದಿಂದ ಪವರ್ಗ-ದವರೆಗಿನ ಐದೈದರ ಐದು ವ್ಯಂಜನಗುಂಪು, ಚತುಃ = ಯರಲವಗಳ ನಾಲ್ಕು, ಪಂಚ = ಶಷಸಹಳಗಳ ಐದು ಅಕ್ಷರಗಳ ಒಂದೊಂದು, ಹೀಗೆ ಐವತ್ತು ಅಕ್ಷರಗಳು ಎಂಟು ಗುಂಪುಗಳಾಗಿವೆ.
[^1]
 
ವ.ಟೀ. - ಪಂಚಾಶನ್ಮೂರ್ತಯಶ್ಚ ಪಂಚಾಶದಕ್ಷರವಾಚ್ಯಾಃ । ತಾನಿ ಪಂಚಾಶದಕ್ಷರಾಣಿ ಪ್ರಣವಾಷ್ಟಾಕ್ಷರೇಭ್ಯೋ ಜಾತಾನಿ। ತತ್ಕಥಮಿತ್ಯತ ಆಹ - ದ್ವಿರಷ್ಟೇತಿ ॥ ಷೋಡಶ ಅಕಾರಾದ್ಯಾ ಉಚ್ಯಂತೇ । ಪಂಚಕಮಿತಿ ಕವರ್ಗಾದಿವರ್ಗಪಂಚಕಮ್ । ಚತುರಿತಿ ಯರಲವಾಃ । ಪಂಚೇತಿ - ಶಷಸಹಲಾಃ ಏವಮಷ್ಟ ವರ್ಗತ್ವೇನ ಸ್ಥಿತಾಃ ವರ್ಣಾಃ ಪಂಚಾಶದ್ವರ್ಣಾ: । ಏಕೈಕ ವರ್ಣಾದಕೈಕವರ್ಗಕ್ರಮೇಣಪ್ರಣವಾಷ್ಟಾಕ್ಷರೇಭ್ಯೋ ಜಾತಾ ಇತ್ಯರ್ಥಃ ।
 
ಟೀಕಾರ್ಥ-ಐವತ್ತು ಅಜಾದಿಮೂರ್ತಿಗಳು ಅಕಾರಾದಿ ಐವತ್ತು ವರ್ಣಗಳಿಂದ ವಾಚ್ಯಗಳಾಗಿವೆ. ಈ ಐವತ್ತು ಅಕ್ಷರಗಳಾದರೂ ಓಂಕಾರದ ಎಂಟು ಅಕ್ಷರಗಳಿಂದ
 

 
[^1]. -
ಅ,ಆ,ಇ, ಈ, ಉ,ಊ,ಋ,ಋ,ಲೃ,ಲೄ, ಎ,ಐ,ಒ, ಔ,ಅಂ,ಅಃ - ೧೬
 
ಉ- ಕ,ಖ,ಗ,ಘ,ಜ ೦೫
ಮ - ಚ,ಛ,ಜ,ಝ,ಞ ೦೫
ನಾದ - ಟ,ಠ,ಡ,ಢ,ಣ ೦೫
ಬಿಂದು - ತ,ಥ,ದ,ಧ,ನ ೦೫
ಘೋಷ - ಪ,ಫ,ಬ,ಭ,ಮ ೦೫
ಶಾಂತ- ಯ,ರ,ಲ,ವ ೦೪
ಅತಿಶಾಂತ- ಶ,ಷಸ,ಹಳ ೦೫
೫೦