2023-05-04 06:35:35 by jayusudindra
This page has been fully proofread once and needs a second look.
ಐವತ್ತು ಮಾತೃಕಾರೂಪಗಳು
ಭೇದಾಃ । ಪ್ರಣವಾಷ್ಟಾಕ್ಷರವಾಚ್ಯ ಅಷ್ಟರೂಪೇ
ಭ್ಯೋ
ವಿಶ್ವಾದಿಭೋಭ್ಯೋ ಜಾತಾ ಇತ್ಯರ್ಥ: ॥
ಟೀಕಾರ್ಥ – ಅಕಾರಾದಿ ಐವತ್ತು ಅಕ್ಷರಗಳಿಂದ ಪ್ರತಿಪಾದ್ಯ ದೇವತೆಗಳನ್ನು 'ತದ್ರೂಪ
ಭೇದಾಃ' ಎಂಬುದರಿಂದ ತಿಳಿಸುವರು. ಅಕಾರಾದಿ ಆಳಕಾರದವರೆಗಿನ ಐವತ್ತು ಅಕ್ಷರ
ಪ್ರತಿಪಾದ್ಯ ಅಜಾದಿ ಮೂರ್ತಿಗಳಾದರೂ, ನಾರಾಯಣಾಷ್ಟಾಕ್ಷರಪ್ರತಿಪಾದ್ಯ ವಿಶ್ವಾದಿ ಎಂಟು
ಮೂರ್ತಿಗಳಿಂದ ಅಭಿವ್ಯಕ್ತವಾದವುಗಳು.
ದ್ವಿರಷ್ಟಪಂಚಕಚತುಃಪಂಚೇತ್ಯೇವಾಷ್ಟವರ್ಗಗಾಃ ।
ಅಜ ಆನಂದ ಇಂದ್ರೇಶಾವುಗ್ರ ಊರ್ಜಿಜ ಋತಂಭರಃ ॥6 ೬ ॥
ಅರ್ಥ - ದ್ವಿರಷ್ಟ : ಹದಿನಾರುಸ್ವರಗಳು, ಪಂಚಕ = ಕವರ್ಗದಿಂದ ಪವರ್ಗ-
ದವರೆಗಿನ ಐದೈದರ ಐದು ವ್ಯಂಜನಗುಂಪು, ಚತುಃ = ಯರಲವಗಳ ನಾಲ್ಕು,
ಪಂಚ = ಶಷಸಹಳಗಳ ಐದು ಅಕ್ಷರಗಳ ಒಂದೊಂದು, ಹೀಗೆ ಐವತ್ತು ಅಕ್ಷರಗಳು
ಎಂಟು ಗುಂಪುಗಳಾಗಿವೆ.
5
e
[^1]
ವ.ಟೀ. - ಪಂಚಾಶನ್ಮೂರ್ತಯಶ್ಚ ಪಂಚಾಶದಕ್ಷರವಾಚ್ಯಾಃ । ತಾನಿ ಪಂಚಾಶದ
ಕ್ಷರಾಣಿ ಪ್ರಣವಾಷ್ಟಾಕ್ಷರೇಭೋಭ್ಯೋ ಜಾತಾನಿ । ತತ್ಕಥಮಿತ್ಯತ ಆಹ - ದ್ವಿರಷ್ಟೇತಿ ॥ ಷೋಡಶ
ಅಕಾರಾದ್ಯಾ ಉಚ್ಯಂತೇ । ಪಂಚಕಮಿತಿ ಕವರ್ಗಾದಿವರ್ಗಪಂಚಕಮ್ 1। ಚತುರಿತಿ
ಯರಲವಾಃ । ಪಂಚೇತಿ - ಶಷಸಹಲಾಃ ಏವಮಷ್ಟವರ್ಗ ವರ್ಗತ್ವೇನ ಸ್ಥಿತಾಃ ವರ್ಣಾ
ಣಾಃ ಪಂಚಾಶದ್ವರ್ಣಾ: !। ಏಕೈಕ ವರ್ಣಾದಕೈಕವರ್ಗಕ್ರಮೇಣಪ್ರಣವಾಷ್ಟಾಕ್ಷರೇಭೋಭ್ಯೋ ಜಾತಾ
ಇತ್ಯರ್ಥಃ ।
ಯರಲವಾಃ । ಪಂಚೇತಿ
ಟೀಕಾರ್ಥ
-ಐವತ್ತು ಅಜಾದಿಮೂರ್ತಿಗಳು ಅಕಾರಾದಿ ಐವತ್ತು ವರ್ಣಗಳಿಂದ
ವಾಚ್ಯಗಳಾಗಿವೆ. ಈ ಐವತ್ತು ಅಕ್ಷರಗಳಾದರೂ ಓಂಕಾರದ ಎಂಟು ಅಕ್ಷರಗಳಿಂದ
[^1]. -
ಅ,ಆ,ಇ, ಈ, ಉ,ಊ,ಋ,ಋ,ಲ್ಯಲೃ,ಲೃ ಎ,ಐ,ಒ, ಔ, ಅಂ, ಅಃ
- ೧೬
ಉ
- ಕ,ಖ,ಗ,ಘ,ಜ ೦೫
ಮ
- ಚ,ಛ,ಜ,ಝ,ಞ ೦೫
ನಾದ -
ಟ,ಠ,ಡ,ಢ,ಣ ೦೫
ಬಿಂದು -
ತ,ಥ,ದ,ಧ,ನ ೦೫
ಘೋಷ -
ಪ,ಫ,ಬ,ಭ,ಮ ೦೫
ಶಾಂತ
- ಯ,ರ,ಲ,ವ ೦೪
ಅತಿಶಾಂತ
ಕ,ಖ,ಗ,ಘ,ಜ
ಚ,ಛ, ಜ,ಝ,
ಟ,ಠ,ಡ,ಢ,ಣ
ತ,ಥ,ದ,ಧನ
ಪ, ಫ, ಬ,ಭ್ರಮ
ಯ,ರ,ಲ,ವ
- ಶ,ಷಸ,ಹಳ
೧೬
೦೫
೦೫
೦೫
೦೫
OH
೦೪
೦೫
೫೦