This page has not been fully proofread.

ಐವತ್ತು ಮಾತೃಕಾರೂಪಗಳು
 
ಭೇದಾಃ । ಪ್ರಣವಾಷ್ಟಾಕ್ಷರವಾಚ್ಯ ಅಷ್ಟರೂಪೇ
 
ವಿಶ್ವಾದಿಭೋ ಜಾತಾ ಇತ್ಯರ್ಥ: ॥
 
ಟೀಕಾರ್ಥ – ಅಕಾರಾದಿ ಐವತ್ತು ಅಕ್ಷರಗಳಿಂದ ಪ್ರತಿಪಾದ್ಯದೇವತೆಗಳನ್ನು ತದ್ರೂಪ
ಭೇದಾಃ' ಎಂಬುದರಿಂದ ತಿಳಿಸುವರು. ಅಕಾರಾದಿ ಆಕಾರದವರೆಗಿನ ಐವತ್ತು ಅಕ್ಷರ
ಪ್ರತಿಪಾದ್ಯ ಅಜಾದಿಮೂರ್ತಿಗಳಾದರೂ, ನಾರಾಯಣಾಷ್ಟಾಕ್ಷರಪ್ರತಿಪಾದ್ಯ ವಿಶ್ವಾದಿ ಎಂಟು
ಮೂರ್ತಿಗಳಿಂದ ಅಭಿವ್ಯಕ್ತವಾದವುಗಳು.
 
ದ್ವಿರಷ್ಟಪಂಚಕಚತುಃಪಂಚೇವಾಷ್ಟವರ್ಗಗಾಃ ।
 
ಅಜ ಆನಂದ ಇಂದ್ರೇಶಾವುಗ್ರ ಊರ್ಜಿ ಋತಂಭರಃ ॥6॥
ಅರ್ಥ - ದ್ವಿರಷ್ಟ : ಹದಿನಾರುಸ್ವರಗಳು, ಪಂಚಕ = ಕವರ್ಗದಿಂದ ಪವರ್ಗ-
ದವರೆಗಿನ ಐದೈದರ ಐದು ವ್ಯಂಜನಗುಂಪು, ಚತುಃ = ಯರಲವಗಳ ನಾಲ್ಕು,
ಪಂಚ = ಶಷಸಹಳಗಳ ಐದು ಅಕ್ಷರಗಳ ಒಂದೊಂದು, ಹೀಗೆ ಐವತ್ತು ಅಕ್ಷರಗಳು
ಎಂಟು ಗುಂಪುಗಳಾಗಿವೆ.
 
5
 
e
 
ವ.ಟೀ. ಪಂಚಾಶನ್ಮೂರ್ತಯಶ್ಚ ಪಂಚಾಶದಕ್ಷರವಾಚ್ಯಾಃ । ತಾನಿ ಪಂಚಾಶದ
ಕ್ಷರಾಣಿ ಪ್ರಣವಾಷ್ಟಾಕ್ಷರೇಭೋ ಜಾತಾನಿ । ತತ್ಕಥಮಿತ್ಯತ ಆಹ - ದ್ವಿರಷ್ಟೇತಿ ॥ ಷೋಡಶ
ಅಕಾರಾದ್ಯಾ ಉಚ್ಯಂತೇ । ಪಂಚಕಮಿತಿ ಕವರ್ಗಾದಿವರ್ಗಪಂಚಕಮ್ 1 ಚತುರಿತಿ
ಶಷಸಹಲಾಃ ಏವಮಷ್ಟವರ್ಗನ ಸ್ಥಿತಾಃ ವರ್ಣಾ
ಪಂಚಾಶದ್ವರ್ಣಾ: ! ಏಕೈಕ ವರ್ಣಾದಕೈಕವರ್ಗಕ್ರಮೇಣಪ್ರಣವಾಷ್ಟಾಕ್ಷರೇಭೋ ಜಾತಾ
ಇತ್ಯರ್ಥಃ ।
 
ಯರಲವಾಃ । ಪಂಚೇತಿ
 
ಟೀಕಾರ್ಥ
 
ಐವತ್ತು ಅಜಾದಿಮೂರ್ತಿಗಳು ಅಕಾರಾದಿ ಐವತ್ತು ವರ್ಣಗಳಿಂದ
ವಾಚ್ಯಗಳಾಗಿವೆ. ಈ ಐವತ್ತು ಅಕ್ಷರಗಳಾದರೂ ಓಂಕಾರದ ಎಂಟು ಅಕ್ಷರಗಳಿಂದ
 
1. -
 
ಅ,ಆ,ಇ, ಈ, ಉ,ಊ,ಋ,ಋ,ಲ್ಯ ಎ,ಐ,ಒ, ಔ, ಅಂ, ಅಃ
 

 

 
ನಾದ -
 
ಬಿಂದು -
 
ಘೋಷ -
 
ಶಾಂತ
 
ಅತಿಶಾಂತ
 
ಕ,ಖ,ಗ,ಘ,ಜ
 
ಚ,ಛ, ಜ,ಝ,
 
ಟ,ಠ,ಡ,ಢ,ಣ
 
ತ,ಥ,ದ,ಧನ
 
ಪ, ಫ, ಬ,ಭ್ರಮ
 
ಯ,ರ,ಲ,ವ
 
ಶ,ಷಸ,ಹಳ
 
೧೬
 
೦೫
 
೦೫
 
೦೫
 
೦೫
 
OH
 
೦೪
 
೦೫
 
೫೦