This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ದೇವತೆಗಳಾದ ಬ್ರಹ್ಮಾದಿಗಳಿಂದ ಯುಕ್ತನಾದವನೂ, ಮತ್ತು ತನ್ನದೇ ಆದ
ಮಾ
ಮತ್ಸ್ಯಾದಿರೂಪಗಳಿಂದಲೂ ಕೃದ್ಧೋಲ್ಕಾದಿರೂಪ- ಗಳಿಂದಲೂ ಸುತ್ತುವರೆದಿರುವ
ವರಾಹರೂಪಿಯಾದ ಶ್ರೀಹರಿ- ಯನ್ನು ಸಕಲಾಭೀಷ್ಟಸಿದ್ಧಿಗಾಗಿ ಧ್ಯಾನ ಮಾಡಬೇಕು'.
 
೧೪೮
 
[^1]
 
ಮಂತ್ರಗಳ ಋಷಿ, ಛಂದಾದಿಗಳು
 

 
ವೈಷ್ಣವಾನಾಂ ಮುನಿರ್ಬ್ರ್ರಹ್ಮಾ ಮಂತ್ರಾಣಾಂ ವರ್ಣಭೇದತಃ ।
ಜೇ

ಜ್ಞೇ
ಯಂ ಛಂದೋ ದೇವತೈಕ:ಕಃ ತತ್ತದ್ರೂಪೋ ಹರಿಃ ಪರಃ ॥6

 
ಅರ್ಥ- ವೈಷ್ಣವಮಂತ್ರಗಳಿಗೆಲ್ಲ ಬ್ರಹ್ಮದೇವನೇ
ಋಷಿಯಾಗಿರು- ವನು. ಛಂದಸ್ಸಾದರೋ ಅಕ್ಷರಗಣನೆಯಿಂದ ತಿಳಿಯಬೇಕು. ಎಲ್ಲಾ ಮಂತ್ರಗಳಿಗೂ
ಆಯಾಯ ಮಂತ್ರರೂಪನಾದ ಭಗವಂತನೇ ಪ್ರತಿಪಾದ್ಯನಾಗಿರುವನು.
 
ಋಷಿಯಾಗಿರುವನು.
 
ಛಂದಸ್ಸಾದರೋ
 

 
ಪ್ರಣವೇನ ಸ್ವನಾಮ್ಮಾನಾ ಚ ಭೂಧರೇಣ ಪರಾತ್ಮನಾ ।

ಸರ್ವಜ್ಞಸರ್ವಶಕ್ತಿಭ್ಯಾಂ ಷಡಂಗಾನಿ ವಿದೋ ವಿದುಃ 11711
 
॥ ೭ ॥
 
ಅರ್ಥ - ಓಂಕಾರ, ವರಾಹಪದ, ಭೂಧರ, ಪರಾತ್ಮಪದಗಳು ಹಾಗೂ ಸರ್ವಜ್ಞ
ಸರ್ವಶಕ್ತಿಪದಗಳಿಂದ ವರಾಹಮಂತ್ರಗಳ ಷಡಂಗನ್ಯಾಸವನ್ನು ಮಾಡಬೇಕು.
 
[^2].
 
[^
1]. ವರಾಹಪುರಾಣದಲ್ಲಿ
 

''ಶುದ್ಧಸ್ಟಿಕಶೈಲಾಭಂ ರಕ್ತಪದ್ಮಾಯತೇಕ್ಷಣಮ್ ।

ವರಾಹವದನಂ ಸೌಮ್ಯಂ ಚತುರ್ಬಾಹುಂ ಕಿರೀಟಿನಮ್ ॥

ಶ್ರೀವತ್ಸವಕ್ಷಸಂ ಚಕ್ರಶಂಖಾಭಯಕರಾಂಬು
 
ಜಂ
ವಾಮೋರುಸ್ಥಿತಯಾ ಯುಕ್ತಂ
 
......................॥
ಎಂದು ಇನ್ನೊಂದು ಧ್ಯಾನಶ್ಲೋಕವನ್ನು ಹೇಳಲಾಗಿದೆ.
 

[^
2]. ಅಂಗನ್ಯಾಸಕ್ರಮಃ – ಅಸ್ಯ ಶ್ರೀವರಾಹಮಂತ್ರಸ್ಯ ಬ್ರಹ್ಮಾ ಋಷಿಃ । ವರಾಹರೂಪೀ ಭಗವಾನ್
ದೇವತಾ । ನ್ಯಾಸೇ ವಿನಿಯೋಗಃ ॥
 

(1) ಓಂ ಹೃದಯಾಯ ನಮಃ
(2) ಓಂ ವರಾಹಾಯ ಶಿರಸೇ ಸ್ವಾಹಾ
 

(3) ಓಂ ಭೂಧರಾಯ ಶಿಖಾಯ್ಕೆಯೈ ವೌಷಟ್
(4) ಓಂ ಪರಾತ್ಮನೇ ಕವಚಾಯ ಹುಮ್

(5) ಓಂ ಸರ್ವಜ್ಞಾಯ ನೇತ್ರಾಭ್ಯಾಂ ವಷಟ್
(6) ಓಂ ಸರ್ವಶಕ್ತಯೇ ಅಸ್ತ್ರಾಯ ಫಟ್

ಎಂದು ಷಡಂಗನ್ಯಾಸ.
 

ಈ ರೀತಿ ಎಲ್ಲಾ ಮಂತ್ರಗಳಿಗೂ ವರಾಹಪದದ ಸ್ಥಾನದಲ್ಲಿ ಆಯಾಯ ದೇವತಾನಾಮಗಳನ್ನು
ಸೇರಿಸಿ ಅಂಗನ್ಯಾಸ ಮಾಡಬಹುದು.