This page has not been fully proofread.

ಚತುರ್ಥೋಽಧ್ಯಾಯಃ
 
ಇದೊಂದು ವರಾಹದೇವರ ಮಂತ್ರವು.
 
ಏಳು ಹಾಗೂ ಹದಿನಾಲ್ಕು ಅಕ್ಷರ ವರಾಹಮಂತ್ರ
 
ಮನುಸ್ತಸ್ಯಾಪರಸ್ತಾರಬೀಜೋದ್ದೇಶನಮೋಯುತಃ ।
 
ನಮಃ ಸೋದ್ದೇಶಭಗವಾನ್ ಮಹಾಶಬ್ದಯುತಶ್ಚ ಸಃ ।
ತಾದೃಶಃ ಸ್ವಾಹಯಾ ಯು ವರಾಹಸ್ಯಾಪರೋ ಮನುಃ ॥4॥
 
ವ.ಟೀ - ತಾರಬೀಜಸಂಯುಕ್ತವರಾಹಃ ಚತುರ್ಥ್ಯಂತೋ ನಮಸ್ಕಾರಯುತೋ5-
ಮಂತ್ರಃ । 'ನಮೋ ಭಗವತೇ ಮಹಾವರಾಹಾಯ ಸ್ವಾಹಾ'
 
ಷ್ಟಾಕ್ಷರೋಽಪರೋ
ಇತ್ಯಪರೋ ಮಂತ್ರಃ ॥
 
ಟೀಕಾರ್ಥ
 
ಕಡೆಯಲ್ಲಿ ನಮಃಪದವನ್ನೂ
 
-F
 
ವರಾಹಪದದ ಆದಿಯಲ್ಲಿ ಓಂಕಾರ, ಹೂಂ ಎಂಬ ಬೀಜಾಕ್ಷರಗಳನ್ನು
 
ಮತ್ತೊಂದು
 
೧೪೭
 
ನಮಃಪದವನ್ನೂ ಸೇರಿಸಿದಾಗ
 
ವರಾಹಾಷಾಕ್ಷರದ
ಮಂತ್ರವಾಗುತ್ತದೆ. 'ಓಂ ಹೂಂ ವರಾಹಾಯ ನಮಃ' ಎಂದು ಮಂತ್ರದ ಸ್ವರೂಪ.
ನಮಃಶಬ್ದದ ನಂತರ ಚತುರ್ಥಿವಿಭಕ್ಕಂತಗಳಾದ 'ಭಗವತೇ' ಹಾಗೂ 'ಮಹಾ-
ವರಾಹಾಯ' ಎಂಬ ಪದಗಳನ್ನು ಹಾಗೂ ಕಡೆಯಲ್ಲಿ 'ಸ್ವಾಹಾ' ಎಂಬ ಪದವನ್ನೂ
ಸೇರಿಸಿದಾಗ 'ಓಂ ನಮೋ ಭಗವತೇ ಮಹಾವರಾಹಾಯ ಸ್ವಾಹಾ' ಎಂದು ಹದಿನಾಲ್ಕು
 
ಅಕ್ಷರಗಳ ಮೂರನೇ ವರಾಹಮಂತ್ರವೇರ್ಪಡುತ್ತದೆ.
 
ವ.ಟೀ. - ಮಂತ್ರತ್ರಯಸ್ಯ ಧ್ಯಾನಮಾಹ - ಶ್ಯಾಮ ಇತಿ ॥
 
ಟೀಕಾರ್ಥ - ಮೇಲಿನ ಮೂರೂ ವರಾಹಮಂತ್ರಗಳ ಧ್ಯಾನಶ್ಲೋಕವನ್ನು ಶ್ಯಾಮ'
ಎಂಬುದರಿಂದ ತಿಳಿಸುತ್ತಿರುವರು.
 
ಭೂವರಾಹಧ್ಯಾನ
 
ಶ್ಯಾಮಃ ಸುದರ್ಶನದರಾಭಯಸದ್ವರೇತೋ
 
ಭೂಮ್ಯಾ ಯುತೋಖಲನಿಜೋಕ್ತಪರಿಗ್ರಹೈಶ್ಚ
ಧೈಯೋ ನಿಜೈಶ್ಯ ತನುಭಿಃ ಸಕಲೈರುಪೇತಃ
ಕೋಲೋ ಹರಿಃ ಸಕಲವಾಂಛಿತಸಿದ್ದಯೇಜಃ ॥5॥
 
-
 
ಅರ್ಥ
 
ಕಪ್ಪುಬಣ್ಣದಿಂದ ಶೋಭಿಸುತ್ತಿರುವ, ಚಕ್ರ,ಶಂಖ,ಅಭಯ,ವರ
 
ಮುದ್ರೆಗಳನ್ನು ಧರಿಸಿ, ಎಡಭಾಗದಲ್ಲಿ ಭೂದೇವಿಯ ಸಹಿತನಾದ, ತನ್ನ ಪರಿವಾರ