2023-05-14 15:24:22 by jayusudindra
This page has been fully proofread once and needs a second look.
೧೪೬
ಟೀಕಾರ್ಥ - ಮೊದಲು ವರಾಹಮಂತ್ರಸ್ವರೂಪವನ್ನು ತಿಳಿಸು- ವರು. ಯಕಾರದಿಂದ
ಇದರ ನಂತರ ನಮಃಪದವನ್ನು ಸೇರಿಸಬೇಕು.
ಎಂದಾಗುತ್ತದೆ. ಇದೇ ವರಾಹಮಂತ್ರದ ಬೀಜಾಕ್ಷರವು.
ಇದರ ನಂತರ ನಮಃಪದವನ್ನು ಸೇರಿಸಬೇಕು.
ತೆಗೆದುಕೊಳ್ಳಬೇಕು. ಇದರಿಂದಾಗಿ 'ಓಂ ಹೂಂ ನಮೋ ಭಗವತೇ' ಎಂದಾಯಿತು.
ವ.ಟಿ. - ತತ್ಪರಂ ಸ ಏವ । ತಾದೃಶ್ಚತುರ್ಥ್ಯ೦ತಃ । ರೂಪ- ಸಂಯುತಶ್ಚ
ಟೀಕಾರ್ಥ- "ಓಂ ಹೂಂ ನಮೋ ಭಗವತೇ'' ಎಂಬುದರ ನಂತರ ಚತುರ್
ಎಂಬ ಶಬ್ದ ಸೇರಿಸಬೇಕು.
ಎಂದಾಗುತ್ತದೆ. ನಂತರ ಲೋಕತ್ರಯಪಾಲಕವೆಂಬರ್ಥ ಬರುವ ಭೂರ್ಭುವಸ್ವಃಪತಿ
ಎಂಬ ಶಬ್ದ ಸೇರಿಸಬೇಕು.
"ಓಂ ಹೂಂ ನಮೋ
ತಿಥಿಃ = ಹದಿನೈದನೆಯ 'ಅಮ್' ಎಂಬಲ್ಲಿಯ ಅನುಸ್ವಾರ.
ವರಾಹಪುರಾಣದಲ್ಲಿ 'ಓಂ ನಮಃ ಶ್ರೀವರಾಹಾಯ ಧರಣ್ಯುದ್ಧರ- ಣಾಯ ಸ್ವಾಹಾ' ಎಂಬ