2023-05-14 15:15:43 by jayusudindra
This page has been fully proofread once and needs a second look.
ಚತುರ್ಥೋಽಧ್ಯಾಯಃ
ಚತುರ್ಥೋಽಧ್ಯಾಯಃ
ವ.ಟೀ. - ಶ್ರೀವೇದವ್ಯಾಸಾಯ ನಮಃ । ಮಂತ್ರೋದ್ಧಾರಾದಿಕಮ್ ಅಸ್ಮಿನ್ನಧ್ಯಾಯೇ
ನಿರೂಪಯತಿ ॥
ಟೀಕಾರ್ಥ- ಈ ಪ್ರತಿಮಾಸಂಬಂಧಿವಿಚಾರಗಳನ್ನು ತಿಳಿಸಿ, ಅನೇಕ ಮಂತ್ರಗಳ
ಉದ್ಧಾರವನ್ನು ಈ ಅಧ್ಯಾಯದಲ್ಲಿ ನಿರೂಪಿಸುವರು.
೧೪೫
-
-
ಅಥ ವಿಷಷ್ಣೂದಿತೇ ತಂತ್ರಸಾರೇ ಮಂತ್ರಗಣೋ ಹಿ ಯಃ ।
ಉದಿತಃ ಸಂಗ್ರಹೇಣಾಸಾವುಚ್ಯತೇsಖಿಲಸಾಧನಃ ॥1॥
೧ ॥
ಅರ್ಥ
- ಸಾಕ್ಷಾತ್ತಾಗಿ ಭಗವಂತನೇ ಹೇಳಿರುವ ತಂತ್ರಸಾರವೆಂಬ ಗ್ರಂಥದಲ್ಲಿ
ಹೇಳಲ್ಪಟ್ಟಿರುವ ಸರ್ವಾರ್ಥಗಳನ್ನು ನೀಡಲು ಸಮರ್ಥಗಳಾದ ಕೆಲವು ಮಂತ್ರಗಳನ್ನು
ಸಂಗ್ರಹವಾಗಿ ಇಲ್ಲಿ ನಿರೂಪಿಸಲಾಗುತ್ತದೆ.
೩೨ಅಕ್ಷರದ ವರಾಹಮಂತ್ರ
ಯಾಷ್ಟಮಸೂಸ್ತೂಯುತೋಽಂತೇನ ಸಮೇತಶೈಶ್ಚೈವ ಭೂಭೌಭೃತಃ ।
ಬೀಜಂ ನಮಶ್ಚ ಭಗವಾನ್ ಸೋದ್ದೇಶೋಶ್ಯೋ ರೂಪಸಂಯುತಃ ॥2॥
೨ ॥
ಸ ಏವ ತಾದೃಶೋ ಲೋಕತ್ರಯಪಾಲೋ ಭುವಃ ಪತೇಃ ।
ಭಾವಂ ಮೇ ದೇಹಿ ದಾಂತೇ ತು ದಾಪಯ ಸ್ವಾಹಯಾ ಯುತಃ ॥3॥
೩ ॥
ಅರ್ಥ - ಯಕಾರದಿಂದ ಎಂಟನೆಯ ಅಕ್ಷರವಾದ ಹಕಾರಕ್ಕೆ ಊ ಕಾರ ಮತ್ತು
ಅನುಸ್ವಾರ ಸೇರಿದರೆ ಅದು ವರಾಹಮಂತ್ರದ ಬೀಜಾಕ್ಷರವೆನಿಸುತ್ತದೆ. (ಹೂಂ)
ಇದರೊಂದಿಗೆ ನಮಃಶಬ್ದವನ್ನು ಹಾಗೂ ಚತುರ್ಥಿವಿಭಕ್ತಿಯ ಭಗವತ್ ಎಂಬ
ಶಬ್ದ. ((ಅನುವಾದ ಪೂರ್ತಿಯಾಗಿಲ್ಲ??????????????)
ವ.ಟೀ. - ತತ್ರ ಪ್ರಥಮಂ ವರಾಹಮಂತ್ರೋದ್ಧಾರವಾಮಾಹ - ರ್ಯಾಯಾऽಷ್ಟಮ ಇತಿ ॥
ಯಕಾರಾಸ್ಯಾಷ್ಟಮೋ ವರ್ಣ:ಣಃ ಹಕಾರಃ । ಊಯುತಃ । ಊಕಾರೇಣಯುಕ್ತಃ । ಅಂತೇನ
ಸಮೇತಃ । ಏತಳ್ಳದ್ ಭೂಭೃತೋ ವರಾಹಸ್ಯ ಬೀಜಮ್[^1] । ತತ್ಪರಂ ನಮಃ । ಭಗವಾನ್
1. ತಿಥಿಸ್ವರಯುತಂವೋವ್ಯೋಮ ವಾಮಕರ್ಣವಿಭೂಷಿತಮ್ ।
ವರಾಹಬೀಜಮುದಿತಂ ಸರ್ವಸಂಪತ್ಪಪ್ರದಾಯಕಮ್ ॥
ಚತುರ್ಥೋಽಧ್ಯಾಯಃ
ವ.ಟೀ. - ಶ್ರೀವೇದವ್ಯಾಸಾಯ ನಮಃ । ಮಂತ್ರೋದ್ಧಾರಾದಿಕಮ್ ಅಸ್ಮಿನ್ನಧ್ಯಾಯೇ
ಟೀಕಾರ್ಥ- ಈ ಪ್ರತಿಮಾಸಂಬಂಧಿವಿಚಾರಗಳನ್ನು ತಿಳಿಸಿ, ಅನೇಕ ಮಂತ್ರಗಳ
೧೪೫
-
-
ಅಥ ವಿ
ಉದಿತಃ ಸಂಗ್ರಹೇಣಾಸಾವುಚ್ಯತೇsಖಿಲಸಾಧನಃ ॥
ಅರ್ಥ
೩೨ಅಕ್ಷರದ ವರಾಹಮಂತ್ರ
ಯಾಷ್ಟಮ
ಬೀಜಂ ನಮಶ್ಚ ಭಗವಾನ್ ಸೋದ್ದೇ
ಸ ಏವ ತಾದೃಶೋ ಲೋಕತ್ರಯಪಾಲೋ ಭುವಃ ಪತೇಃ ।
ಭಾವಂ ಮೇ ದೇಹಿ ದಾಂತೇ ತು ದಾಪಯ ಸ್ವಾಹಯಾ ಯುತಃ ॥
ಅರ್ಥ - ಯಕಾರದಿಂದ ಎಂಟನೆಯ ಅಕ್ಷರವಾದ ಹಕಾರಕ್ಕೆ ಊ ಕಾರ ಮತ್ತು
ಶಬ್ದ. ((ಅನುವಾದ ಪೂರ್ತಿಯಾಗಿಲ್ಲ??????????????)
ವ.ಟೀ. - ತತ್ರ ಪ್ರಥಮಂ ವರಾಹಮಂತ್ರೋದ್ಧಾರ
1. ತಿಥಿಸ್ವರಯುತಂ
ವರಾಹಬೀಜಮುದಿತಂ ಸರ್ವಸಂಪತ್