2023-04-27 14:06:49 by ambuda-bot
This page has not been fully proofread.
ಚತುರ್ಥೋಽಧ್ಯಾಯಃ
ಚತುರ್ಥೋಽಧ್ಯಾಯಃ
ವ.ಟೀ. - ಶ್ರೀವೇದವ್ಯಾಸಾಯ ನಮಃ । ಮಂತ್ರೋದ್ಧಾರಾದಿಕಮ್ ಅನ್ನಧ್ಯಾಯೇ
ನಿರೂಪಯತಿ ॥
ಟೀಕಾರ್ಥ ಈ ಪ್ರತಿಮಾಸಂಬಂಧಿವಿಚಾರಗಳನ್ನು ತಿಳಿಸಿ, ಅನೇಕ ಮಂತ್ರಗಳ
ಉದ್ಧಾರವನ್ನು ಈ ಅಧ್ಯಾಯದಲ್ಲಿ ನಿರೂಪಿಸುವರು.
೧೪೫
-
-
ಅಥ ವಿಷದಿತೇ ತಂತ್ರಸಾರೇ ಮಂತ್ರಗಣೋ ಹಿ ಯಃ ।
ಉದಿತಃ ಸಂಗ್ರಹೇಣಾಸಾವುಚ್ಯತೇsಖಿಲಸಾಧನಃ ॥1॥
ಅರ್ಥ
ಸಾಕ್ಷಾತ್ತಾಗಿ ಭಗವಂತನೇ ಹೇಳಿರುವ ತಂತ್ರಸಾರವೆಂಬ ಗ್ರಂಥದಲ್ಲಿ
ಹೇಳಲ್ಪಟ್ಟಿರುವ ಸರ್ವಾರ್ಥಗಳನ್ನು ನೀಡಲು ಸಮರ್ಥಗಳಾದ ಕೆಲವು ಮಂತ್ರಗಳನ್ನು
ಸಂಗ್ರಹವಾಗಿ ಇಲ್ಲಿ ನಿರೂಪಿಸಲಾಗುತ್ತದೆ.
೩೨ಅಕ್ಷರದ ವರಾಹಮಂತ್ರ
ಯಾಷ್ಟಮಸೂಯುತೋಽಂತೇನ ಸಮೇತಶೈವ ಭೂಭೌತಃ ।
ಬೀಜಂ ನಮಶ್ಚ ಭಗವಾನ್ ಸೋದ್ದೇಶೋ ರೂಪಸಂಯುತಃ ॥2॥
ಸ ಏವ ತಾದೃಶೋ ಲೋಕತ್ರಯಪಾಲೋ ಭುವಃ ಪತೇಃ ।
ಭಾವಂ ಮೇ ದೇಹಿ ದಾಂತೇ ತು ದಾಪಯ ಸ್ವಾಹಯಾ ಯುತಃ ॥3॥
ಅರ್ಥ - ಯಕಾರದಿಂದ ಎಂಟನೆಯ ಅಕ್ಷರವಾದ ಹಕಾರಕ್ಕೆ ಕಾರ ಮತ್ತು
ಅನುಸ್ವಾರ ಸೇರಿದರೆ ಅದು ವರಾಹಮಂತ್ರದ ಬೀಜಾಕ್ಷರವೆನಿಸುತ್ತದೆ. (ಹೂಂ)
ಇದರೊಂದಿಗೆ ನಮಃಶಬ್ದವನ್ನು ಹಾಗೂ ಚತುರ್ಥಿವಿಭಕ್ತಿಯ ಭಗವತ್ ಎಂಬ
ಶಬ್ದ. ((ಅನುವಾದ ಪೂರ್ತಿಯಾಗಿಲ್ಲ??????????????)
ವ.ಟೀ. ತತ್ರ ಪ್ರಥಮಂ ವರಾಹಮಂತ್ರೋದ್ಧಾರವಾಹ - ರ್ಯಾಷ್ಟಮ ಇತಿ ॥
ಯಕಾರಾಷ್ಟಮೋ ವರ್ಣ: ಹಕಾರಃ । ಊಯುತಃ । ಊಕಾರೇಣಯುಕ್ತಃ । ಅಂತೇನ
ಸಮೇತಃ । ಏತಳ್ಳತೋ ವರಾಹಸ್ಯ ಬೀಜಮ್ । ತತ್ಪರಂ ನಮಃ । ಭಗವಾನ್
1. ತಿಥಿಸ್ವರಯುತಂ ವೋಮ ವಾಮಕರ್ಣವಿಭೂಷಿತಮ್ ।
ವರಾಹಬೀಜಮುದಿತಂ ಸರ್ವಸಂಪತ್ಪದಾಯಕಮ್ ॥