This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಈ ತಂತ್ರದಲ್ಲಿ ಹೇಳಿದಂತೆ ಕರ್ಮಾನುಷ್ಠಾನ ಮಾಡುವವರಿಗೆ ವಿಶೇಷವಾಗಿ ಫಲವು
ಲಭಿಸುತ್ತದೆ.
 
144
 

 
ಎಷ್ಟು ಕರ್ಮಗಳನ್ನು ಮಾಡದಿದ್ದರೆ ಆ ಕರ್ಮವು ಸಫಲವಾಗು- ವುದಿಲ್ಲವೋ ಆ
ಎಲ್ಲಾ ಕರ್ಮಗಳನ್ನೂ ಈ ತಂತ್ರಸಾರಸಂಗ್ರಹ ದಲ್ಲಿ ಆಗಮದಲ್ಲಿ ಹೇಳಿದ ಪ್ರಕಾರ
ಸಂಗ್ರಹಿಸಿ ಹೇಳಲಾಗಿದೆ.
 

 
ಈ ತಂತ್ರಸಾರಸಂಗ್ರಹದಲ್ಲಿ ಹೇಳಿದಂತೆ ಪೂಜಿತನಾದ ಭಗವಂತನು ಭಕ್ತರಿಗೆ
ಪ್ರಸನ್ನನಾಗಿ ಸಮಸ್ತ ಇಷ್ಟಾರ್ಥವನ್ನು ನೆರೆಗೂಡಿಸುವನು.
 

 
ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ

ಮೂರನೆಯ ಅಧ್ಯಾಯವು ಮುಗಿದುದು
 
.