This page has been fully proofread once and needs a second look.

ತೃತೀಯೋsಧ್ಯಾಯಃ
 
ಅರ್ಥ - ಯಾವ ಮಂತ್ರಗಳಲ್ಲಿ ಋಷಿ, ಛಂದಸ್ಸು, ದೇವತೆ, ಅಂಗನ್ಯಾಸ,
ಧ್ಯಾನಗಳನ್ನು ಹೇಳಿಲ್ಲವೋ, ಅಂತಹ ಮಂತ್ರಗಳಲ್ಲಿ ಪ್ರಧಾನಮಂತ್ರವೆನಿಸಿದ ಪ್ರಣವ
ಮಂತ್ರಕ್ಕೆ ಹೇಳಿದ ಋಷಿ, ಛಂದಸ್ಸು, ದೇವತೆಗಳನ್ನು ಇಲ್ಲಿಯೂ ತಿಳಿಯಬೇಕು.
 
[^1]
 
ಈ ತತ್ವನ್ಯಾಸಮಂತ್ರಗಳು ಪ್ರತ್ಯೇಕವಾಗಿಯೂ ಮೋಕ್ಷಾದಿ- ಪುರುಷಾರ್ಥಗಳನ್ನು
ನೀಡಲು ಸಮರ್ಥವಾಗಿವೆ.
 

 
ತಂತ್ರಮಾರ್ಗಾಸ್ತು ಹರಿಣಾ ಹ್ಯಸಂಖ್ಯಾ: ಕೀರ್ತಿತಾ ಅಪಿ।

ತೇಷ್ಯಂ ಸುಗಮೋ ಮಾರ್ಗಃ ಸಫಲಾಲಶ್ಚಾನುತಿಷ್ಠತಾಮ್ ॥155 ೧೫೫
 
1
 

 
ಯಾವತೋ ಹ್ಯನನುಷ್ಠಾನೇ ಕರ್ಮಪೂರ್ತಿ:ತಿಃ ನ ವಿದ್ಯತೇ ।

ತಾವತ್ ಸಮಸ್ತಂ ಕಥಿತಂ ಅಸ್ಮಿನ್ ತಂತೇತ್ರೇ ಯಥಾವಿಧಿ II156 ೧೫೬
 

 
ಉಪಸಂಹಾರ
 

 
ಪ್ರೀಯತೇಽನೇನ ಮಾರ್ಗೇಣ ಪೂಜಿತೋ ಮುಕ್ತಿದೋ ಭವೇತ್ ।

ಕಾಮದಶ್ಚ ಸ್ವಭಕ್ತಾನಾಂ ಭಗವಾನ್ ಪುರುಷೋತ್ತಮಃ ॥1571
 

 
143
 
೧೫೭ ॥
 
ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯ ಪ್ರಣೀತ- ತಂತ್ರಸಾರಸಂಗ್ರ
ಹೇ ತೃತೀಯೋsಧ್ಯಾಯಃ ಸಂಪೂರ್ಣ: ।
 
-
 
ಣಃ ॥
 
ಅರ್ಥ - ವಸ್ತುತಃ ಶ್ರೀಹರಿಯೇ ಪಂಚರಾತ್ರಾದಿ ಆಗಮಗಳಲ್ಲಿ ಭಗವತ್ತೂಪೂಜೆ,
ಮಂತ್ರ, ಜಪ, ಹೋಮ, ಪ್ರತಿಮಾನಿರ್ಮಾಣ, ಆಲಯ ನಿರ್ಮಾಣಾದಿಗಳನ್ನು
ಬಹುರೀತಿಯಲ್ಲಿ ಬಿತ್ತರಿಸಿದ್ದಾನೆ. ಆದರೆ ಅವು ಬಹಳವಿಧವಿರುವುದರಿಂದಲೂ,
ಅತ್ಯಂತವಿಕೃತಸ್ತೃತ- ವಾಗಿರುವುದರಿಂದಲೂ, ಅಲ್ಪಜ್ಞಾನಾದಿಗಳುಳ್ಳ ಈಗಿನ ಪುರುಷ- ರಿಗೆ
ದುರ್ಬೋಧವಾಗಿರುವುದರಿಂದಲೂ, ಅವುಗಳನ್ನು ಆಚರಿಸುವುದಕ್ಕೆ ಕಠಿಣಸಾಧ್ಯ-
ವಾದ್ದರಿಂದಲೂ ಅವುಗಳ ಸಾರ- ಸಂಗ್ರಹವೆನಿಸಿದ ನಾವು ಹೇಳಿದ ಈ ತಂತ್ರಮಾರ್ಗವು

ಅನಾಯಾಸವಾಗಿ ತಿಳಿಯಲಿಕ್ಕೂ, ಅನುಷ್ಠಾನ ಮಾಡುವುದಕ್ಕೂ ಸುಲಭವಾಗಿದೆ.
 

 
[^
1]. ತತ್ವನ್ಯಾಸಕ್ಕೆ ಪ್ರಣವದಂತೆ ಋಷ್ಯಾದಿಗಳನ್ನು ತಿಳಿಯಬೇಕು.
 

"ಅಸ್ಯಶ್ರೀ ತತ್ವನ್ಯಾಸಮಹಾಮಂತ್ರಸ್ಯ ಅಂತರ್ಯಾಮಿ ಋಷಿಃ । ದೈವೀ ಗಾಯತ್ರೀ ಛಂದಃ ।
ಶಾ
ಶಕ್ತ್ಯಾದಿ ತತ್ವರೂಪೀ ಶ್ರೀಪರಮಾತ್ಮಾ ದೇವತಾ । ನ್ಯಾಸೇ ವಿನಿಯೋಗಃ 1

"ಉದ್ಯದ್ ಭಾಸ್ವತ್ ಸಮಾಭಾಸಃ
 
..........' (1/18)