This page has been fully proofread once and needs a second look.

ತೃತೀಯೋsಧ್ಯಾಯಃ
 
141
 
ಗ್ರಂಥಪ್ರಶಸ್ತಿ
 

 
ತತ್ವನ್ಯಾಸವು ಸೃಷ್ಟಿನ್ಯಾಸ, ಸಂಹಾರನ್ಯಾಸವೆಂದು ಎರಡು ವಿಧ. ಪ್ರಕೃತಿಯಿಂದಾರಂಭಿಸಿ ತಾವು
ಸೃಷ್ಟಿಯಾದ ಕ್ರಮದಲ್ಲಿಯೇ ಚಿಂತನೆ ಮಾಡಿದರೆ ಸೃಷ್ಟಿನ್ಯಾಸ, ಲಯವಾಗುವ ಕ್ರಮದಲ್ಲಿ

ಚಿಂತಿಸಿದರೆ ಲಯನ್ಯಾಸ.
 

 
ಓಂ ಪರಾಯ ಶಕ್ತಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।

ಓಂ ಪರಾಯ ಪ್ರತಿಷ್ಠಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।

ಓಂ ಪರಾಯ ಸಂವಿದಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।

ಓಂ ಪರಾಯ ಸ್ಪೂಫೂರ್ತಾತತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।

ಓಂ ಪರಾಯ ಪ್ರವೃತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।

ಓಂ ಪರಾಯ ಕಲಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।

ಓಂ ಪರಾಯ ವಿದ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ

ಓಂ ಪರಾಯ ಮತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ನಮಃ।
ಓಂ ಪರಾಯ ನಿಯತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।

ಓಂ ಪರಾಯ ಮಾಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।

ಓಂ ಪರಾಯ ಕಾಲಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ

ಓಂ ಪರಾಯ ಪುರುಷಾತ್ಮನೇ ಬ್ರಹ್ಮವಾಯುಭ್ಯಾಂ ನಮಃ ।
 

(ಈ ಮೇಲಿನ ಮಂತ್ರಗಳಿಂದ ಹೃದಯದಲ್ಲಿ ಮಾಲಾಕಾರವಾಗಿ ಕೈಯಲ್ಲಿ ತುಳಸಿದಳ ಹಿಡಿದು
ನ್ಯಾಸ ಮಾಡಬೇಕು)
 
ನಮಃ । (ಬಲತೊಡೆ)
 

ಓಂ ಪರಾಯ ಅವ್ಯಕ್ತಾತ್ಮನೇ ಬ್ರಹ್ಮಾಣೀ ಭಾರತೀಭ್ಯಾಂ ನಮಃ (ಬಲಭುಜ)

ಓಂ ಪರಾಯ ಮಹದಾತ್ಮನೇ ಬ್ರಹ್ಮವಾಯುಭ್ಯಾಂ ನಮಃ (ಎಡಭುಜ)

ಓಂ ಪರಾಯ ಅಹಂಕಾರಾತ್ಮನೇ ಗರುಡಶೇಷರುದ್ರೇ
ಭ್ಯೋ ನಮಃ। (ಬಲತೊಡೆ)
ಓಂ ಪರಾಯ ಮನ ಆತ್ಮನೇ ಸ್ಕಂದೇಂದ್ರಾಭ್ಯಾಂ ನಮಃ (ಎಡತೊಡೆ)
ಓಂ ಪರಾಯ ಪ್

ಓಂ ಪರಾಯ ಶ್
ರೋತ್ರಾತ್ಮನೇ ದಿಗ್ದೇವತಾಭ್ಯೋ ನಮಃ । (ಬಲಗೈ ಹೆಬ್ಬೆರಳು)

ಓಂ ಪರಾಯ ತ್ವಗಾತ್ಮನೇ ಪ್ರಾಣಾಯ ನಮಃ । (ಬಲಗೈತೊರ- ಬೆರಳು)

ಓಂ ಪರಾಯ ಚಕ್ಷುರಾತ್ಮನೇ ಸೂರ್ಯಾಯ ನಮಃ (ಬಲಗೈ ಮಧ್ಯಬೆರಳು)

ಓಂ ಪರಾಯ ಜಿಹ್ವಾತ್ಮನೇ ವರುಣಾಯ ನಮಃ 1(ಬಲಗೈ ಅನಾಮಿಕಾಬೆರಳು)
ಓಂ ಪರಾಯ ಪ್

ಓಂ ಪರಾಯ ಘ್
ರಾಣಾತ್ಮನೇ ಅಶ್ವಿಬ್ಯಾಂ ನಮಃ (ಬಲಗೈಕಿರು ಬೆರಳು)
)
ಓಂ ಪರಾಯ ವಾಗಾತ್ಮನೇ ವಹ್ನಯೇ ನಮಃ (ಎಡಗೈ ಹೆಬ್ಬೆರಳು)

ಓಂ ಪರಾಯ ಪಾಣ್ಯಾತ್ಮನೇ ದಿಕ್ಷಾಯ ನಮಃ (ಎಡಗೈತೊರ- ಬೆರಳು)

ಓಂ ಪರಾಯ ಪಾದಾತ್ಮನೇ ಜಯಂತಾಯ ನಮಃ (ಎಡಗೈ ಮಧ್ಯ ಬೆರಳು)

ಓಂ ಪರಾಯ ಪಾಶ್ವಾತ್ಮನೇ ಮಿತ್ರಾಯ ನಮಃ । (ಎಡಗೈ ಅನಾಮಿಕಾ ಬೆರಳು)