We're performing server updates until 1 November. Learn more.

This page has not been fully proofread.

ತೃತೀಯೋsಧ್ಯಾಯಃ
 
141
 
ಗ್ರಂಥಪ್ರಶಸ್ತಿ
 
ತತ್ವನ್ಯಾಸವು ಸೃಷ್ಟಿನ್ಯಾಸ, ಸಂಹಾರನ್ಯಾಸವೆಂದು ಎರಡು ವಿಧ. ಪ್ರಕೃತಿಯಿಂದಾರಂಭಿಸಿ ತಾವು
ಸೃಷ್ಟಿಯಾದ ಕ್ರಮದಲ್ಲಿಯೇ ಚಿಂತನೆ ಮಾಡಿದರೆ ಸೃಷ್ಟಿನ್ಯಾಸ, ಲಯವಾಗುವ ಕ್ರಮದಲ್ಲಿ
ಚಿಂತಿಸಿದರೆ ಲಯನ್ಯಾಸ.
 
ಓಂ ಪರಾಯ ಶಕ್ತಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಓಂ ಪರಾಯ ಪ್ರತಿಷ್ಠಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಓಂ ಪರಾಯ ಸಂವಿದಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಓಂ ಪರಾಯ ಸ್ಪೂರ್ತಾತನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಓಂ ಪರಾಯ ಪ್ರವೃತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಓಂ ಪರಾಯ ಕಲಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಓಂ ಪರಾಯ ವಿದ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಓಂ ಪರಾಯ ಮತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಓಂ ಪರಾಯ ನಿಯತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಓಂ ಪರಾಯ ಮಾಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಓಂ ಪರಾಯ ಕಾಲಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಓಂ ಪರಾಯ ಪುರುಷಾತ್ಮನೇ ಬ್ರಹ್ಮವಾಯುಭ್ಯಾಂ ನಮಃ ।
 
(ಈ ಮೇಲಿನ ಮಂತ್ರಗಳಿಂದ ಹೃದಯದಲ್ಲಿ ಮಾಲಾಕಾರವಾಗಿ ಕೈಯಲ್ಲಿ ತುಳಸಿದಳ ಹಿಡಿದು
ನ್ಯಾಸ ಮಾಡಬೇಕು)
 
ನಮಃ । (ಬಲತೊಡೆ)
 
ಓಂ ಪರಾಯ ಅವ್ಯಕ್ತಾತ್ಮನೇ ಬ್ರಹ್ಮಾಣೀ ಭಾರತೀಭ್ಯಾಂ ನಮಃ (ಬಲಭುಜ)
ಓಂ ಪರಾಯ ಮಹದಾತನೇ ಬ್ರಹ್ಮವಾಯುಭ್ಯಾಂ ನಮಃ (ಎಡಭುಜ)
ಓಂ ಪರಾಯ ಅಹಂಕಾರಾತ್ಮನೇ ಗರುಡಶೇಷರುದ್ರೇ
ಓಂ ಪರಾಯ ಮನ ಆತನೇ ಸ್ಕಂದೇಂದ್ರಾಭ್ಯಾಂ ನಮಃ (ಎಡತೊಡೆ)
ಓಂ ಪರಾಯ ಪ್ರೋತ್ರಾತನೇ ದಿಗ್ದವತಾಭ್ ನಮಃ । (ಬಲಗೈ ಹೆಬ್ಬೆರಳು)
ಓಂ ಪರಾಯ ತ್ವಗಾತನೇ ಪ್ರಾಣಾಯ ನಮಃ । (ಬಲಗೈತೊರಬೆರಳು)
ಓಂ ಪರಾಯ ಚಕ್ಷುರಾತನೇ ಸೂರ್ಯಾಯ ನಮಃ (ಬಲಗೈ ಮಧ್ಯಬೆರಳು)
ಓಂ ಪರಾಯ ಜಿಹ್ವಾತ್ಮನೇ ವರುಣಾಯ ನಮಃ 1(ಬಲಗೈ ಅನಾಮಿಕಾಬೆರಳು)
ಓಂ ಪರಾಯ ಪ್ರಾಣಾತ್ಮನೇ ಅಶ್ವಬ್ಯಾಂ ನಮಃ (ಬಲಗೈಕಿರುಬೆರಳು)
ಓಂ ಪರಾಯ ವಾಗಾತನೇ ವಹ್ನಯೇ ನಮಃ (ಎಡಗೈ ಹೆಬ್ಬೆರಳು)
ಓಂ ಪರಾಯ ಪಾಣ್ಯಾತ್ಮನೇ ದಿಕ್ಷಾಯ ನಮಃ (ಎಡಗೈತೊರಬೆರಳು)
ಓಂ ಪರಾಯ ಪಾದಾತನೇ ಜಯಂತಾಯ ನಮಃ (ಎಡಗೈ ಮಧ್ಯಬೆರಳು)
ಓಂ ಪರಾಯ ಪಾಶ್ವಾತ್ಮನೇ ಮಿತ್ರಾಯ ನಮಃ । (ಎಡಗೈ ಅನಾಮಿಕಾ ಬೆರಳು)