This page has been fully proofread once and needs a second look.

ತೃತೀಯೋಧ್ಯಾಯಃ
 
ದಿಗ್ನಾವಾಯುಸೂನುಸೂರ್ಯಾಶ್ಚ
 
ವರುಣಶ್ಚಾಶ್ಚಿನಾವಪಿ ॥149
 
ವರದಕ್ಷ
೧೪೯ ॥
 
ವಹ್ನಿದಕ್ಷೌ
ಇಂದ್ರಸೂನುಃ ಮಿತ್ರಶೈಶ್ಚೈವ ಮನುಸ್ತಥಾ ।

ಇಂದ್ರಿಯಾಖ್ಯಾಃ ಶಬ್ದನಾಮಾ ಬೃಹಸ್ಪತಿರುದಾಹೃತಃ ॥150 ೧೫೦
 

 
ಅನ್ವೇಯೇ ತು ಸೂನವೋ ವಾಯೋ ರುದ್ರಸ್ಯಾಪಿ ಪ್ರಕೀರ್ತಿತಾಃ ।

ಏತೇಷು ಭಗವಾನ್ ವಿಷ್ಣುಃ ಪ್ರಧಾನತನುರೇವ ತು ॥151
 
139
 
೧೫೧ ॥
 
ಅರ್ಥ - ದಿಗಭಿಮಾನಿಗಳಾಗಿದ್ದು ದಿಗ್ಗೇದೇವತೆಗಳೆನಿಸಿದ ಮಿತ್ರ, ಯಮ,
ಕುಬೇರ, ವರುಣ, ಚಂದ್ರರು ಪ್ಶ್ರೋತೇಂದ್ರಿಯಕ್ಕೆ 'ಅಭಿಮಾನಿಗಳಾಗಿದ್ದಾರೆ.
ವಾಯುವಿನ ಪುತ್ರನಾದ ಪ್ರಾಣನು ತ್ವಭಿಮಾನಿಯು. ಸೂರ್ಯನು ಚಕ್ಷುರಭಿ-
ಮಾನಿಯು, ವರುಣನು ಜಿಹೇಂಹ್ವೇಂದ್ರಿಯಕ್ಕೆ ಅಭಿಮಾನಿಯು, ಅಶ್ವಿನೀದೇವತೆ- ಗಳು
ಘ್ರಾಣೇಂದ್ರಿಯಕ್ಕೆ ಅಭಿಮಾನಿಗಳು, ವಾಗಿಂದ್ರಿಯಾಭಿಮಾನಿ ಅಗ್ನಿಯು, ಪಾಣಿಗೆ
ಇಂದ್ರಪುತ್ರನಾದ ಜಯಂತನು, ಪಾಯುವಿಗೆ ಮಿತ್ರ ಹಾಗೂ ಯಮ, ನಿರ್ಋತಿಗಳು
ಅಭಿಮಾನಿಗಳು, ಸ್ವಾಯಂಭುವ ಮನು, ದಕ್ಷಪ್ರಜಾಪತಿಗಳು ಗುಹೇಂಹ್ಯೇಂದ್ರಿಯಕ್ಕೆ

ಅಭಿಮಾನಿಗಳು. ಗಣಪತಿ ಆಕಾಶಕ್ಕೂ, ಪ್ರವಹವಾಯು ಭೂತ- ವಾಯುವಿಗೂ,
ತೇಜಸ್ಸಿಗೆ ವಹಿಹ್ನಿಯೂ, ಜಲಕ್ಕೆ ವರುಣನೂ, ಪೃಥಿವಿಗೆ ಶನೈಶ್ಚರ ಧರಾದೇವಿಯರೂ
ಅಭಿಮಾನಿಗಳು. ಶಬ್ದ ಸ್ಪರ್ಶ ರೂಪ ರಸ ಗಂಧಗಳಿಗೆ ಕ್ರಮವಾಗಿ ಪ್ರಾಣಾಪಾನ
ವ್ಯಾನೋ- ದಾನಸಮಾನರು ಮತ್ತು ರುದ್ರಪುತ್ರರಾದ ಪ್ರಾಣಾಪಾನಾದಿಗಳೂ

ಅಭಿಮಾನಿಗಳಾಗಿರುವರು. ಪುರುಷ ಮೊದಲಾದ ತತ್ವಗಳಿಗೂ ಸರ್ವೋತ್ತಮನಾದ
ಭಗವಂತನೇ ಅಂತರ್ನಿಯಾಮಕನಾಗಿರು- ವನೆಂದು ಚಿಂತಿಸಬೇಕು.
 

 
ತತ್ವನ್ಯಾಸಕ್ರಮ
 
ಧೈ

ಧ್ಯೇ
ಯಃ ಪರಾತ್ಮನೋರ್ಮಧ್ಯೆಯೇ ತತ್ತ್ವನಾಮ ತದರ್ಥಯೋಃ ।

ಜಪೇ ನ್ಯಾಸೇ ನಮೋಽಂತಸ್ತು ಸ್ವಾಹಾಂತೋ ಹೋಮಕರ್ಮಣಿ ॥152೧೫೨
 

 
ಅರ್ಥ - ಭಗವದ್ವಾಚಕಗಳಾದ ಪರ ಮತ್ತು ಆತ್ಮಶಬ್ದಗಳ ಮಧ್ಯ- ದಲ್ಲಿ
ತತ್ವವಾಚಕಗಳಾದ ಪುರುಷ ಮೊದಲಾದ ಪದಗಳನ್ನೂ, ಆತ್ಮಶಬ್ದದ ನಂತರ ಜಪ
ಮತ್ತು ನ್ಯಾಸ ಮಾಡಿಕೊಳ್ಳುವಾಗ 'ನಮಃ' ಶಬ್ದವನ್ನು ಹೇಳಿ, 'ಪರಾಯ
ಪುರುಷಾತ್ಮನೇ ನಮಃ', 'ಪರಾಯ ಅವ್ಯಕ್ತಾತ್ಮನೇ ನಮಃ' ಇತ್ಯಾದಿಯಾಗಿ