This page has been fully proofread once and needs a second look.

138
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಮಹಾಲಕ್ಷ್ಮೀಸ್ವರೂಪಾಣಿ ಹೈಹ್ಯೇಕಾದ ವಿದೋ ವಿದುಃ ।

ವಿರಸಿಷ್ಣೋರಪಿ ಹಿ ರೂಪಾಣಿ ತನ್ನಾಮೈಮ್ನೈಕಾದಶೈವ ತು 145
 
॥ ೧೪೫ ॥
 
ಅರ್ಥ - ಈ ಹನ್ನೊಂದು ತತ್ವಗಳೂ, ಅದೇ ಹೆಸರಿನಿಂದ ಕರೆಯಲ್ಪಡುವ
ಮಹಾಲಕ್ಷ್ಮಿಯ ಹನ್ನೊಂದು ರೂಪಗಳಿಂದ ನಿಯಮಿಸಲ್ಪಟ್ಟಿವೆ. ಹಾಗೆಯೇ ತತ್ವ
ಹಾಗೂ ತತ್ವಾಭಿಮಾನಿ ಲಕ್ಷ್ಮೀದೇವಿಯನ್ನೂ ನಿಯಮಿಸುವ ಭಗವಂತನ ಹನ್ನೊಂದು

ರೂಪಗಳೂ ಬೇರೆ ಇವೆ ಎಂದು ಜ್ಞಾನಿಗಳ ಮತ.
 

 
ತತ್ವದೇವತಾಸ್ವರೂಪ
 

 
ಪ್ರಧಾನೋಪಮವರ್ಣಾನಿ ದ್ವಿಭುಜಾನ್ಯಶೇಷತಃ 1

ಕೃತಾಂಜಲಿಪುಟಾನ್ಯೇವ ಪ್ರಧಾನಂ ತಂ ಹರಿಂ ಪ್ರತಿ
 
146 ೧೪೬
 

 
ಅರ್ಥ - ಪುರುಷಾದಿತತ್ವಾಭಿಮಾನಿದೇವತೆಗಳಾದರೋ
ಮೂಲ- ರೂಪದಂತೆ
 
ಅರ್ಥ - ಪುರುಷಾದಿತತ್ವಾಭಿಮಾನಿದೇವತೆಗಳಾದರೋ
ಉದಯಿಸುತ್ತಿರುವ ಸೂರ್ಯನಂತೆ ಪ್ರಕಾಶಮಾನ- ರಾಗಿದ್ದು, ಎರಡು ಭುಜಗಳನ್ನು
ಹೊಂದಿರುತ್ತಾರೆ. ಸರ್ವೋತ್ತಮ ನಾದ ಶ್ರೀಹರಿಗೆ ಅಭಿಮುಖವಾಗಿ ನಿಂತು
ಕೈಜೋಡಿಸಿ ನಿಂತಿರು- ತ್ತಾರೆ.
 

 
ಸರ್ವಾತ್ಣ್ಯೇತಾನಿ ತತ್ತ್ವಾನಿ ಬ್ರಹ್ಮಾತು ಪುರುಷಃ ಸ್ಮೃತಃ ।

ಮಹಾಂಶ್ಚಾವ್ಯಕ್ತನಾಮ್ನೀ ತು ಬ್ರಹ್ಮಾಣೀ ಸಂಪ್ರಕೀರ್ತಿತಾ ॥147 ೧೪೭
 

 
ಏವಂ ವಾಯುರಪಿ ಜೇಜ್ಞೇಯೋ ಭಾರತೀ ಚಾಪಿ ತತ್ ತ್ರಯಮ್ ।

ರುದ್ರೋಽಹಂಕಾರ ಉದ್ದಿಷ್ಟ ಸಂಟಃ ಸ್ಕಂದೇಂದ್ರೌ ಮನ ಉಚ್ಯತೇ ॥148/
೧೪೮ ॥
ಅಹಂಕಾರಃ ಶೇಷವೀಂದ್ರಾವಸಿಪಿ ವಿದ್ವದ್ವಿಭಿರೀರಿತ್ತೌ
 

 
ಅರ್ಥ - ಜೀವತತ್ವ ಹಾಗೂ ಮಹತ್ತತ್ವಗಳಿಗೆ
ಹಾಗೂ ಮಹತ್ತತ್ವಗಳಿ
ಗೆ ಚತುರ್ಮುಖ- ಬ್ರಹ್ಮನು
ಅಭಿಮಾನಿ ದೇವತೆಯು, ಸರಸ್ವತಿಯು ಅವ್ಯಕ್ತತತ್ವದ ಅವಾಂತರ ಅಭಿಮಾನಿಯು.
ಈ ತತ್ವಗಳಿಗೆ ಬ್ರಹ್ಮ-ಸರಸ್ವತಿ- ಯರಂತೆ ವಾಯುಭಾರತೀದೇವಿಯರೂ ಅಭಿಮಾನಿ
ಗಳು. ರುದ್ರ ಶೇಷ ಗರುಡರು ಅಹಂಕಾರತತ್ವಕ್ಕೂ, ಇಂದ್ರಕಾಮರು ಮನಸ್ಸಿಗೂ

ಅಭಿಮಾನಿಗಳು.