2023-04-27 14:06:48 by ambuda-bot
This page has not been fully proofread.
138
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
ಮಹಾಲಕ್ಷ್ಮೀಸ್ವರೂಪಾಣಿ ಹೈಕಾದರ ವಿದೋ ವಿದುಃ ।
ವಿರಸಿ ಹಿ ರೂಪಾಣಿ ತನ್ನಾಮೈಕಾದಶೈವತು 145
ಅರ್ಥ - ಈ ಹನ್ನೊಂದು ತತ್ವಗಳೂ, ಅದೇ ಹೆಸರಿನಿಂದ ಕರೆಯಲ್ಪಡುವ
ಮಹಾಲಕ್ಷ್ಮಿಯ ಹನ್ನೊಂದು ರೂಪಗಳಿಂದ ನಿಯಮಿಸಲ್ಪಟ್ಟಿವೆ. ಹಾಗೆಯೇ ತತ್ವ
ಹಾಗೂ ತತ್ವಾಭಿಮಾನಿಲಕ್ಷ್ಮೀದೇವಿಯನ್ನೂ ನಿಯಮಿಸುವ ಭಗವಂತನ ಹನ್ನೊಂದು
ರೂಪಗಳೂ ಬೇರೆ ಇವೆ ಎಂದು ಜ್ಞಾನಿಗಳ ಮತ.
ತತ್ವದೇವತಾಸ್ವರೂಪ
ಪ್ರಧಾನೋಪಮವರ್ಣಾನಿ ದ್ವಿಭುಜಾನ್ಯಶೇಷತಃ 1
ಕೃತಾಂಜಲಿಪುಟಾವ ಪ್ರಧಾನಂ ತಂ ಹರಿಂ ಪ್ರತಿ
॥146॥
ಮೂಲರೂಪದಂತೆ
ಅರ್ಥ - ಪುರುಷಾದಿತತ್ವಾಭಿಮಾನಿದೇವತೆಗಳಾದರೋ
ಉದಯಿಸುತ್ತಿರುವ ಸೂರ್ಯನಂತೆ ಪ್ರಕಾಶಮಾನರಾಗಿದ್ದು, ಎರಡು ಭುಜಗಳನ್ನು
ಹೊಂದಿರುತ್ತಾರೆ. ಸರ್ವೋತ್ತಮನಾದ ಶ್ರೀಹರಿಗೆ ಅಭಿಮುಖವಾಗಿ ನಿಂತು
ಕೈಜೋಡಿಸಿ ನಿಂತಿರುತ್ತಾರೆ.
ಸರ್ವಾತ್ಯೇತಾನಿ ತತ್ವಾನಿ ಬ್ರಹ್ಮಾತು ಪುರುಷಃ ಸ್ಮೃತಃ ।
ಮಹಾಂಶ್ಚಾವ್ಯಕ್ತನಾಮ್ನ ತು ಬ್ರಹ್ಮಾಣೀ ಸಂಪ್ರಕೀರ್ತಿತಾ ॥147॥
ಏವಂ ವಾಯುರಪಿ ಜೇಯೋ ಭಾರತೀ ಚಾಪಿ ತತ್ ತ್ರಯಮ್ ।
ರುದ್ರೋಽಹಂಕಾರ ಉದ್ದಿಷ್ಟ ಸಂದೇಂದ್ರ ಮನ ಉಚ್ಯತೇ ॥148/
ಅಹಂಕಾರಃ ಶೇಷವೀಂದ್ರಾವಸಿ ವಿದ್ವದ್ವಿರೀರಿತ್ ।
ಅರ್ಥ - ಜೀವತತ್ವ ಹಾಗೂ ಮಹತ್ತತ್ವಗಳಿಗೆ
ಹಾಗೂ ಮಹತ್ತತ್ವಗಳಿಗೆ ಚತುರ್ಮುಖಬ್ರಹ್ಮನು
ಅಭಿಮಾನಿ ದೇವತೆಯು, ಸರಸ್ವತಿಯು ಅವ್ಯಕ್ತತತ್ವದ ಅವಾಂತರ ಅಭಿಮಾನಿಯು.
ಈ ತತ್ವಗಳಿಗೆ ಬ್ರಹ್ಮ-ಸರಸ್ವತಿಯರಂತೆ ವಾಯುಭಾರತೀದೇವಿಯರೂ ಅಭಿಮಾನಿ
ಗಳು. ರುದ್ರ ಶೇಷ ಗರುಡರು ಅಹಂಕಾರತತ್ವಕ್ಕೂ, ಇಂದ್ರಕಾಮರು ಮನಸ್ಸಿಗೂ
ಅಭಿಮಾನಿಗಳು.