2023-05-13 10:35:23 by jayusudindra
This page has been fully proofread once and needs a second look.
ತತ್ತ್ವ- ತತ್ವದೇವತೆಗಳು
ಪುರುಷೋಽವ್ಯಕ್ತಂ ಚ ಮಹಾನಹಂಕಾರೋ ಮನಸ್ತಥಾ ।
ದಶೇಂದ್ರಿಯಾಣಿ ಶಬ್ದಾದ್ಯಾ ಭೂತೇತಾಃ ಪಂಚವಿಂಶತಿಃ ॥
ತ
ತತ್ತ್ವಾಖ್ಯಾಃ ಕಾಲಮಾಯೇ ಚ ನಿಯತಿರ್ಮತಿರೇವ ಚ ।
ವಿದ್ಯಾ ಕಲಾ ಪ್ರವೃತಿಶ್ಚ ದ್ವಾತ್ರಿಂಶತ್ ತತ್ತ್ವ ಸಂಗ್ರಹಃ ॥
137
ಸ್ಫೂರ್
ಅರ್ಥ- ತತ್ವಗಳು ಪುರುಷ, ಅವ್ಯಕ್ತ, ಮಹತ್ತತ್ವ, ಅಹಂಕಾರತತ್ವ,
ಮನಸ್ತತ್ವ, ಹತ್ತು ಇಂದ್ರಿಯಗಳು, ಶಬ್ದಾದಿ ಐದು ತನ್ಮಾತ್ರೆಗಳು, ಪಂಚಭೂತಗಳು.
ಈ ಇಪ್ಪತ್ತೈದು ತತ್ವಗಳೊಂದಿಗೆ ಕಾಲ, ಮಾಯಾ, ನಿಯತಿ, ಮತಿ, ವಿದ್ಯೆ, ಕಲಾ,
[^1]. ವಿಶೇಷಾಂಶ -
ಇಪ್ಪತ್ತಾರೆಂದು, ಇಪ್ಪತ್ತೇಳೆಂದೂ ಹೇಳಿರುತ್ತಾರೆ. ಇವೆಲ್ಲವೂ ವಿವಕ್ಷಾಭೇದದಿಂದ ಹೇಳಿದ್ದೆಂದು
ಇಪ್ಪತ್ತಮೂರು ತತ್ವಗಳು + ಅಭಿಮಾನಿಗಳು + ಜೀವ + ಪ್ರಕೃತ್ಯಭಿಮಾನಿನಿಯಾದ ಲಕ್ಷ್ಮೀ
ಪ್ರಕೃತಿಸ್ತು ಚತುರ್ವಿಂಶಾ ಪಂಚವಿಂಶೋ ಹರಿಃ ಸ್ವಯಮ್ ।
ಯದಾ ಜಡಾಂಶಸ್ವೀಕಾರೋ ಜೀವಃ ತತ್ಪಂಚವಿಂಶಕಃ ॥ ಭಾಗ.ತಾ. 3/7/2