This page has been fully proofread once and needs a second look.

136
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಹರಿಸ್ಮರಣೆಯ ಆವಶ್ಯಕತೆ
 

 
ವಿಷ್ಣುಸ್ಮೃ
ತಿವಿಹೀನಾ ತು ಪೂಜಾ ಸ್ಯಾದಾಸುರೀ ತಥಾ ।

ಗೃಹಂಹ್ಣಂತಿ ದೇವತಾಃ ನೈತಾಂ ತತಃ ಸ್ಯಾದ್ ದೇಶವಿಪ್ಲವಃ ।

ವ್ಯಾಧಿಜೋರಾದಿಭಿಃ ತಸ್ಮಾದ್ ಅಂತರ್ಧೈಧ್ಯೇಯೋ ಹರಿಃ ಸದಾ ॥140 ೧೪೦
 

 
ಅರ್ಥ - ವಿಷ್ಣುವಿನ ಸಾನ್ನಿಧ್ಯಚಿಂತನೆ ಇಲ್ಲದೆ ಪೂಜಿಸಿದರೆ ಇದೊಂದು
ದೈತ್ಯರು ಮಾಡುವ ಪೂಜೆಯಂತಾಗಿ ದೇವತೆಗಳು ಇದನ್ನು ಸ್ವೀಕರಿಸುವುದಿಲ್ಲ.
ಇದರಿಂದ ರೋಗರುಜಿನಗಳು, ಕಳ್ಳಕಾಕರ ಭಯ, ಅತಿವೃಷ್ಟಿ-ಅನಾವೃಷ್ಟಿಗಳು
ಉಂಟಾಗಿ ದೇಶವೇ ತಲ್ಲಣಿಸುವಂತಾಗುತ್ತದೆ. ಆದ್ದರಿಂದ ಅಂತರ್ನಿಯಾಮಕ -ನನ್ನು
ಧ್ಯಾನಿಸಲೇ ಬೇಕು.
 

 
ವಿಷ್ಣುಸ್ಮರಣೆರಹಿತವಾದದ್ದು ಅಸುರಪೂಜೆ

 
ವಿಷ್ಣುಭಕ್ತಿವಿಹೀನಸ್ಯ ಗತಿಃ ಸ್ಯಾನ್ನ ಶುಭಾ ಕ್ವಚಿತ್ ।

ಭಕ್ತಸ್ಯಾಪ್ಯನ್ಯದೇವೇಷು ತಸ್ಮಾದ್ಧ್ಯೇಯೋ ಹರಿಃ ಸದಾ ॥1411
೧೪೧ ॥
 
ಸಂಸ್ಕೃಮೃತೋ ಭಗವಾನ್ ವಿಷ್ಣುಃ ಸರ್ವಮಂಗಲಮಂಗಲ:!
ಲಃ ।
ಸಮಸ್ತಾಭೀಷ್ಟದಾಯೀ ಸ್ಯಾನ ಧೈತ್ತೇನ ಧ್ಯೇಯೋಖಿಃऽಖಿಲೈಃನೈ: 1142
 
ನೈಃ ॥ ೧೪೨ ॥
 
ಅರ್ಥ - ವಿಷ್ಣುಭಕ್ತಿ ಇಲ್ಲದೆ ಅನ್ಯದೇವತೆಗಳಲ್ಲಿ ಎಷ್ಟೇ ಭಕ್ತಿ- ಯನ್ನು ಮಾಡಿ-
ದರೂ ಅದರಿಂದ ಸದ್ತಿ ಇಲ್ಲ. ಅಷ್ಟೇ ಅಲ್ಲದೆ ನರಕಾದಿ ಅನರ್ಥವೂ ಉಂಟಾ-
ಗುತ್ತದೆ.
 

 
ಅದರೊಳಗಿರುವ ವಾಯುಪ್ರತಿಮೆ; (೩) ಅದರೊಳಗೆ ಲಕ್ಷ್ಮೀ- ಪ್ರತಿಮೆ. ಅದರೊಳಗೆ ವಿಷ್ಣುವು.
ಹೀಗೆ ಗೋಲಕತ್ರಿತಯ
 

ಶ್ರೀಮದಾಚಾರ್ಯರ ಪ್ರಯೋಗದಂತೆ ಎದುರಿಗಿರುವ ವಿಷ್ಣುವಿನ ಪ್ರತಿಮೆ. ಅದರೊಳಗೆ
ತೇಜೋಮಯವಾದ ವಾಯುವಿನ ಪ್ರತಿಮೆ. ಇದರೊಳಗೆ ಲಕ್ಷ್ಮೀಸಹಿತನಾದ ನಾರಾಯಣನು
ಇರುವನು. ಭಗವಂತನಿಂದ ಸಮವ್ಯಾಪ್ತಿಯುಳ್ಳ ಲಕ್ಷ್ಮೀದೇವಿಗೆ ಗೋಲಕತ್ವ ಹಾಗೂ
ಸಹಾಸೀನತ್ವಗಳು ವಿರುದ್ಧವಲ್ಲ. ಆದ್ದರಿಂದಲೇ 'ಪರಿದೃಶ್ಯಮಾನಪ್ರತಿಮಾಂತಃಸ್ಥಿತ ತೇ
ಜಃಸಾರಮಯಪ್ರತಿಮಾಂ- ತಃಸ್ಥಿತ ಮುಖ್ಯ ಪ್ರಾಣಪ್ರತಿಮಾಯಾಂ ರಮಯಾ ಸಹ ಕ್ಷೀರನೀರ-

ವದಾಸೀನಸ್ವಪ್ರತಿಮಾಯಾಂ ನಾರಾಯಣಂ ಆವಾಹಯಾಮಿ' ಎಂದು ಹೇಳಿದಂತಾಗುತ್ತದೆ.