2023-05-12 15:39:19 by jayusudindra
This page has been fully proofread once and needs a second look.
134
ವಿಷ್ಣುಗಾಯತ್ರೀ
ಸರ್ವತ್ರ ವಿಷ್ಣುಗಾಯತ್
ನಾವಾವ್ಯಾದ್ಯಭಿಧಾನಾನು ವಿದ್ಮಹೇ ಧೀಮಹೇ ತಥಾ ।
ಪ್ರಚೋದಯಾತ್ ತೃತೀಯಾ
ಅರ್ಥ - ಜೀರ್ಣೋದ್ಧಾರ, ಹಾಗೂ ಸಂಪ್ರೋಕ್ಷಣಾದಿಕಾಲಗಳಲ್ಲಿ ವಿಷ್ಣು
-
ದುರ್ಗಾದಿದೇವತಾ ಪ್ರತಿಷ್ಠೆ
ಮಾಡುವುದಾದರೆ ಮೃಗಶಿರಾ, ಅನೂರಾಧಾದಿ ನಕ್ಷತ್ರಗಳಿರುವ, ನಂದಾ(??) ರಿಕ್ತ ತಿಥಿಗಳನ್ನು
ಸಂಕ್ಷೇಪವಾಗಿ ಮಾಡುವುದಾದರೆ
-
"ಅಸ್ಮಿನ್ ಸಂಪ್ರೋಕ್ಷಣಾಂಗ ಹವನೇ ದೇವತಾ ಪರಿಗ್ರಹಾರ್ಥಂ ಅ
ಪೂಜೆ ನಿಂತಲ್ಲಿ ವಿಶೇಷ-
ಒಂದು ದಿನ ಪೂಜೆ ನಿಂತರೆ ಎರಡು ಬಾರಿ ಪೂಜೆ ಮಾಡುವುದು, ಮೂರು ದಿನ ಪೂಜೆ ನಿಂತರೆ
ಸಂಪ್ರೋಕ್ಷಣವೇ ಹೊರತು ಪುನಃ ಪ್ರತಿಷ್ಠೆ ಬೇಕಾಗಿಲ್ಲ. ವರ್ಷ- ಗಟ್ಟಲೆ ಪೂಜಾದಿಗಳೇ ಇಲ್ಲದಿದ್ದಾಗ