2023-04-27 14:06:47 by ambuda-bot
This page has not been fully proofread.
ತೃತೀಯೋsಧ್ಯಾಯಃ
131
ಯಾನಮಾರೋಪ್ಯ ಯಾತ್ರಾದುತ್ತವಂ ಕರಿಷ್ಯ' ಎಂದು ಸಂಕಲ್ಪಿಸಿ, ವಾಸ್ತುಪೂಜೆ, ತದಂಗ
ಚಂಡ-ಪ್ರಚಂಡ, ವಿಷಕ್ಕೇನ ಗರುಡಾದಿಗಳ ಪ್ರತಿಷ್ಠೆ ಮಾಡಬೇಕು.
ದ್ವಾರದಲ್ಲಿ ಚಂಡಪ್ರಚಂಡರನ್ನೂ, ಕ್ಷೇತ್ರಪಾಲಕ, ಇಂದ್ರಾದಿ ಅಷ್ಟದಿಕ್ಷಾಲಕರನ್ನೂ, ಆಯಾಯಾ
ದಿಕ್ಕಿನಲ್ಲಿ ಸ್ಥಾಪಿಸಬೇಕು. ನಂತರ 'ಅಸ್ಮಿನ್ ಉತ್ಸವಕರ್ಮಣಿ ರಕ್ಷಾಬಂಧನಂ ಕರಿಷ್ಯ' ಎಂದು
ಪುಣ್ಯಾಹ ಮಾಡಿ ಆ ನೀರಿನಿಂದ ಸ್ಥಳಶುದ್ಧಿ ಮಾಡಬೇಕು.
ನಾರಾಯಣಾಯ
ಬ್ರಹ್ಮಾ ಬ್ರಹ್ಮಣ
'ಸಹಸ್ರಾರ ಹುಂ ಫಟ್' ಎಂದು ಏಳು ಬಾರಿ ಅಭಿಮಂತ್ರಿಸಿ, ದೇವನ ಬಲಗೈಗೂ,
ಶ್ರೀಭೂದೇವಿಯರಿಗೆ ವಾಮಹಸ್ತದಲ್ಲೂ ಬಂಧಿಸಬೇಕು. ಓಂ ನಮೋ
ಎಂದು ಪ್ರತಿಮೆಯನ್ನು ಮುಟ್ಟಿ ನೂರೆಂಟು ಬಾರಿ ಜಪಿಸಬೇಕು. 'ಯೋ
ಉಜ್ಜಹಾರ' ಇತ್ಯಾದಿ ಮೃತಸೂಕ್ತದಿಂದ ಅಭಿಮಂತ್ರಿಸಿ, 'ಬೃಹಾಮಕ್ಷತ್ರಳ್ಳದ್' ಇತ್ಯಾದಿ
ಮಂತ್ರದಿಂದ ಧೂಪಪಾತ್ರೆಯ ಭಸ್ಮದಿಂದ ರಕ್ಷೆಯನ್ನಿಡಬೇಕು. ನಂತರ ಅರ್ತ್ಯಪಾದ್ಯಾದಿಗಳಿಂದ
ಅರ್ಚಿಸಿ ಅಪೂಪಾದಿ ನೈವೇದ್ಯ ಮಾಡಿ, 'ಶತಂ ಜೀವ ಶರದೋ' 'ಯೇ ಯಜ್ಞನ' 'ತ್ಯಂಬಕಂ
ಯಜಾಮಹೇ' ಇತ್ಯಾದಿ ಮಂತ್ರಗಳಿಂದ ರಕ್ಷೆಯನ್ನು ಅಭಿಮಂತ್ರಿಸಿ, ಬಲಗೈಗೆ ಕಟ್ಟಬೇಕು. ನಂತರ
ಸಮವಾಗಿ ಮಿಲಿತವಾದ ಪಂಚಗವ್ಯದಿಂದ ಪುರುಷಸೂಕ್ತದಿಂದ ಪಠಿಸುತ್ತಾ ಚಂಡ-ಪ್ರಚಂಡ,
ಕ್ಷೇತ್ರಪಾಲಕ, ಗರುಡ, ವಿಷಕ್ಸನ, ಗಣೇಶ, ಅಷ್ಟದಿಕಾಲಕರನ್ನು ಪ್ರೋಕ್ಷಿಸಬೇಕು.
ನಂತರ ಪ್ರತಿಷ್ಠಾವಿಧಿಯಲ್ಲಿ ಹೇಳಿದಂತೆ ಕಲಶಗಳನ್ನು ಪರಿವಾರದೇವತಾಕಲಶಗಳನ್ನು ಸ್ಥಾಪಿಸಿ,
ಉಪಚಾರಪೂಜೆ, ತತ್ವನ್ಯಾಸಾದಿಗಳಿಂದ ಪೂಜಿಸಿ, ಕುಂಡದಲ್ಲಿ ಅಗ್ನಿಪ್ರತಿಷ್ಠಾಪನಾಪೂರ್ವಕ
ನವಗ್ರಹ ಹೋಮಮಾಡಿ ನಂತರ ಹಿಂದೆ ತಿಳಿಸಿದಂತೆ ಹತ್ತುಸಾವಿರ ಅಥವಾ ನೂರೆಂಟು ಬಾರಿ
ವಿಷ್ಣುಗಾಯತ್ರಿಯಿಂದ ಸಮಿತ್ತು, ಚರು, ಆಜ್ಯಾದಿಗಳಿಂದ ಹೋಮಿಸಬೇಕು. ಈ ಹೋಮ
ಲಕ್ಷಸಂಖ್ಯೆಯಲ್ಲಿ ಮಾಡುವುದಿದ್ದರೆ ಒಂಭತ್ತು ದಿವಸಗಳಲ್ಲಿಯೂ ವಿಭಾಗಿಸಿ ಹೋಮಿಸಬೇಕು.
ಇದೇ ರೀತಿ ಹತ್ತು ಸಾವಿರ ಮಾಡುವುದಾದರೂ ವಿಭಾಗಿಸಿ ಹೋಮಿಸುವುದು. ಪುರುಷಸೂಕ್ತ-
ದಿಂದ ಹೋಮವನ್ನು ಒಂಭತ್ತು ದಿವಸಗಳಲ್ಲಿಯೂ ಮಾಡಬೇಕು. ಪರಿವಾರದೇವತೆಗಳ
ಮಂತ್ರಗಳಿಂದ ನೂರೆಂಟು ಬಾರಿ ಹೋಮಿಸಬೇಕು. ನಂತರ ಎಲ್ಲ ದೇವತೆಗಳಿಗೂ ಪ್ರಾಣಪ್ರತಿಷ್ಠಾ
ಮೂಲಕ ಧ್ಯಾನಾವಾಹನಾದಿಗಳನ್ನು ಸಮರ್ಪಿಸಬೇಕು. ಚಕ್ರಾಬ್ಧಕಲಶಗಳಿಂದ ದೇವರನ್ನು
ಅಭಿಷೇಕಿಸಿ, ವಾದ್ಯಘೋಷಗಳಿಂದ ಆಯಾಯ ಪ್ರತಿಮೆಗಳಿಗೂ ಪ್ರೋಕ್ಷಿಸಬೇಕು. ಧ್ವಜಸಮೀಪ
ಬಂದು ಹಿಂದಿನಂತೆ ಪ್ರೋಕ್ಷಿಸಿ, ಉಪಚಾರಪೂಜೆ ಮಾಡಿ ಘಂಟಾನಾದಪೂರ್ವಕ 'ಸುಪರ್ಣೋಸಿ
ಗರುತ್ಮಾನ್' (ತೈ 4/1/19), 'ತ್ರಿವೃತ್ತೋ ಶಿರೋ ಗಾಯತ್ರಂ ಚಕ್ಷುಸ್ತೋಮ ಆತ್ಮಾ' ಇತ್ಯಾದಿ
ಮಂತ್ರಗಳಿಂದ ಗರುಡನ ಚಿತ್ರವಿರುವ ಪತಾಕೆಯನ್ನು ಏರಿಸಬೇಕು. ಇದು ದೇವತೆಗಳನ್ನು
ಉತ್ಸವಕ್ಕೆ ಆಹ್ವಾನಪತ್ರಿಕೆ ಕಳುಹಿಸಿದಂತ. ಧ್ವಜಸ್ತಂಭದಲ್ಲಿ ದರ್ಭೆಕೂರ್ಚ, ಅಶ್ವತ್ಥಪಲ್ಲವಾದಿ-
ಗಳನ್ನು ಕಟ್ಟಬೇಕು. ನಂತರ ಗ್ರಾಮದಿಂದ ಹೊರಗೆ ಹೋಗಿ, ಮೂಲಪ್ರತಿಮೆಯಲ್ಲಿ
ಮೂಲಮಂತ್ರದಿಂದ ಆವಾಹಿಸಿ, ಅಷ್ಟದಿಕ್ಷಾಲಕಾದಿಗಳಿಗೆ ಬಲಿಯನ್ನು ನೀಡಿ ಉತ್ಸವವನ್ನು
ಮಾಡಬೇಕು. ನಂತರ ಅವಭ್ಯಥಸ್ನಾನ ಧ್ವಜಾವರೋಹಣ ಕಾರ್ಯ ಮಾಡಿ ಭಗವಂತನಲ್ಲಿ