2023-05-12 15:05:28 by jayusudindra
This page has been fully proofread once and needs a second look.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
1.
ಏತೇನೈವ ವಿಧಾನೇನ ಕೃತ್ವಾ ದೇವಾಲಯಂ ಪುನಃ ।
ಸ್ನಾಪಯೇತ್ ಪುಂಡರೀಕಾಕ್ಷಂ ದ್ವಿಗುಣೇನ ಪ್ರವಾಹಣಾತ್ ॥
ವಿಭವೇನಾನುಲೋಮೇನ ಜಪೇನ್ಮಂತ್ರಾನ್ ಪುನಸ್ತಥಾ ।
ಆರಾಧಯೇಜ್ಜಗನ್ನಾಥಂ ಧ್ಯಾಯನ್ ಭಕ್
ಯಾತ್ರಾऽಪಿ ಪೂರ್ವವತ್ ತತ್ರಾಪ್ಯುತ್ಸವೇಷು ಚ ಸರ್ವಶಃ ।
ಕಲಶೋ
11133
ಉತ್ಸವೇಷು ಸದಾ ಕಾರ್ಯಾ ಕಲಶ
ಯಾತ್ರಾ ಸ್ನಾನಂ ಚ ಕರ್ತವ್ಯಂ ಸಮ್ಯಗುಕ್ತವಿಧಾನತಃ
ಅರ್ಥ- ನಂತರ ಹಿಂದೆ ಹೇಳಿದ ಕ್ರಮದಂತೆ ದೇವಾಲಯ ನಿರ್ಮಿಸಿ
ಭಗವಂತನನ್ನು ಪ್ರತಿಷ್ಠಾಪಿಸಿ, ಪ್ರತಿಮೋದ್ಧಾರಕಾಲದಲ್ಲಿ ಮಾಡಿದ ವೈಭವಕ್ಕಿಂತ
ಅನುಲೋಮವಾಗಿ (ಸೃಷ್ಟಿಕ್ರಮ) ಜಪಿಸಿ, ಪ್ರತಿಷ್ಠೆಯ ಕಾಲದ ಕಲಶಸ್ಥಾಪನಾದಿಗಳನ್ನು
ಇದೇ ರೀತಿ ವಾರ್ಷಿಕ
[^1] ಉತ್ಸವಪ್ರಯೋಗ
ಗರುಡಾದಿ ಪ್ರತಿಷ್ಠಾ
ವಾಸ್ತುಪೂಜಾದಿಗಳನ್ನು, ಪರ್ಯಗ್ನಿಕರಣಾಂತವಾಗಿ ಮಾಡಬೇಕು.