2023-05-12 07:52:08 by jayusudindra
This page has been fully proofread once and needs a second look.
ಉ
ಪಾದಮಾತ್
ಅರ್ಥ - ಜ್ಞಾನಿಯು ಹಿಂದೆ ಹೇಳಿದ ವಿಧಿಯಿಂದ ಕಲಶಾದಿ- ಗಳನ್ನು ಇಟ್ಟು
ದೇವಾಲಯ
ಪೀಡಾಂ ಕುರ್ವಂತಿ ತೇ ಹ್ಯುಗ್ರಾಂ ದುರ್ಭಿಕ್ಷಮರಣಾದಿಕಮ್ ।
ತಸ್ಮಾತ್ ಸರ್ವಪ್ರಯತ್
ಲೋಹಾದ್ಯಂ ಛಿನ್ನಭಿನ್ನಾಂಗಂ ಸದ್ಯಮಸ್ಥಾಪಯೇತ್ ಪುನಃ ॥
129
ಹೀಗೆ ಭಿನ್ನಭಿನ್ನಾಂಗವುಳ್ಳ ದಾರ್ವಾದಿಪ್ರತಿಮೆಗಳನ್ನು
ಜೀರ್ಣೋದ್ಧಾರಮಾಡಿದ ನಂತರ
ಅಥವಾ ವಸ್ತ್ರಾದಿಗಳಿಂದ ಆಚ್ಛಾದಿಸಿ ಶಂಖಾದಿವಾದ್ಯಗಳಿಂದ ಸಹಿತವಾಗಿ ಸಮುದ್ರಾದಿಗಳಲ್ಲಿ ಹಾಕಬೇಕು.
ಅಥವಾ ವಸ್ತಾದಿಗಳಿಂದ ಆಚ್ಛಾದಿಸಿ ಶಂಖಾದಿವಾದ್ಯಗಳಿಂದ ಸಹಿತವಾಗಿ ಸಮುದ್ರಾದಿಗಳಲ್ಲಿ
ಹಾಕಬೇಕು.
ಅತಿಜೀರ್ಣಿತಾಮವ್ಯಂಗಾಂ(?) ದಾರವೀಂ ಶೈಲಜಾಮಪಿ ।
ಪರಿತ್ಯಜ್ಯ ನ್ಯಸೇದನ್ಯಾಂ ಪೂರ್ವೋಕ್ತವಿಧಿನಾ ಗುರುಃ ।
ದಾರವೀಂ ದಾಹಯೇದ್ ವಹ್ನೌ ಶೈಲಜಾಂ ಪ್ರಕ್ಷಿಪೇತ್ ಜಲೇ।
ಯಾನಮಾರೋಪ್ಯ ಜೀರ್ಣಂ ವಾಽಽಚ್
ನೀತ್ವಾsಗಾಧಂ ಜಲಂ ರಮ್ಯಂ ಭಾಗೀರಥ್ಯಾಮಥಾರ್ಣವೇ ॥ - ಪಂಚರಾತ್ರ.
ಬಾಲಾಲಯನಿರ್ಮಾಣ
ಅಲ್ಲಿ ಏಳು ಮೊಳ ಅಥವಾ ಏಳು ಮೊಳದ ಜಾಗದಲ್ಲಿ ಬಾಲಾಲಯವನ್ನು ಕಲ್ಪಿಸಬೇಕು.
ಮೂಲಮಂದಿರದ ಜಲಾಶಯವಿರುವ ದಿಕ್ಕಿನಲ್ಲಿ ಬಾಲಾಲಯ ನಿರ್ಮಿಸಬೇಕು.
ವ್