2023-04-27 14:06:23 by ambuda-bot
This page has not been fully proofread.
(ಪ್ರಣವಮಾಹಾತ್ಮ)
3
ಪ್ರಣವಮಾಹಾತ್ಮ
ಮಮ ।
ಅಹಮೇಕೋಽಖಿಲಗುಣೋ ವಾಚಕಃ ಪ್ರಣವೋ
ಅಕಾರಾದ್ಯತಿಶಾಂತಾಂತಃ ಸೋಽಯಮಷ್ಟಾಕ್ಷರೋ ಮತಃ ॥3॥
ಬ್ರಹ್ಮನೇ! ನಾನೊಬ್ಬನೇ ಅನಂತಗುಣಪೂರ್ಣನಾದವನು. ಅಕಾರ,
ಉಕಾರ, ಮಕಾರ, ನಾದ, ಬಿಂದು, ಘೋಷ, ಶಾಂತ, ಅತಿಶಾಂತ ಎಂಬ
ಅಷ್ಟಾಕ್ಷರಗಳಿಂದ ಕೂಡಿದ ಪ್ರಣವವಾದರೂ ನನ್ನನ್ನೇ ಮುಖ್ಯವಾಗಿ ಪ್ರತಿಪಾದಿಸುತ್ತದೆ
ಎಂದು ತಿಳಿ.
ವ.ಟೀ.
ಪ್ರಣವೋ ಮರೂಪವಾಚಕಃ । ಸೋಽಯಂ ಪ್ರಣವಃ ಅಷ್ಟಾಕ್ಷರಃ,
ಕಥಮ್? ಅಕಾರಾತಿಶಾಂತಾಂತಃ = ಆಕಾರ
ಕಾರಾದತಿಶಾಂತಾವಸಾನಃ, ಅಕಾರೋಕಾರ-
ಮಕಾರ-ನಾದ-ಬಿಂದು-ಘೋಷ-ಶಾಂತಾತಿಶಾಂತಭೇದೇನ ಅಷ್ಟಾಕ್ಷರೋ ಮತಃ ಪ್ರಸಿದ್ಧ
-
ಇತ್ಯರ್ಥಃ ॥
ಟೀಕಾರ್ಥ - ಪ್ರಣವವು : ಓಂಕಾರವು ನನ್ನ ಸ್ವರೂಪವನ್ನೇ ನಿರೂಪಿಸುತ್ತದೆ. ಈ
ಪ್ರಣವವಾದರೂ ಎಂಟು ಅಕ್ಷರಗಳಿಂದ ಕೂಡಿದೆ. ಹೇಗೆಂದರೆ? ಅಕಾರ, ಉಕಾರ,
ಮಕಾರ, ನಾದ, ಬಿಂದು, ಘೋಷ, ಶಾಂತ, ಅತಿಶಾಂತ ಎಂದು ಅಕಾರದಿಂದ
ಅತಿಶಾಂತದವರೆಗೂ ಎಂಟಾಗುತ್ತವೆ.
ವಿಶೇಷಾಂಶ - ಓಂಕಾರದಲ್ಲಿ ಅಕಾರ- ಉಕಾರ- ಮಕಾರ- ನಾದ - ಬಿಂದು -
ಘೋಷ ಶಾಂತ - ಅತಿಶಾಂತ ಎಂದು ಎಂಟು ಅಕ್ಷರಗಳಿವೆ. ಕೆಲವು ಕಡೆ ಘೋಷದ
ಬದಲಾಗಿ 'ಕಲಾ' ಎನ್ನಲಾಗಿದೆ. ಬೃಹದಾರಣ್ಯಕಭಾವಬೋಧದಲ್ಲಿ ಪ್ರಣವ ಅಕಾರೋ-
ಕಾರಮಕಾರನಾದಬಿಂದುಕಲಾಶಾಂತಾತಿಶಾಂತರೂಪಾಷ್ಟಾಕ್ಷರಾತ್ಮಕ' ಎನ್ನಲಾಗಿದೆ.
ಆದರೆ ಶ್ರೀರಾಘವೇಂದ್ರತೀರ್ಥರ ಬೃಹದಾರಣ್ಯಕಖಂಡಾರ್ಥದಲ್ಲಿ 'ಕಲಾ' ಬದಲಾಗಿ
'ಘೋಷ'ವೆನ್ನಲಾಗಿದೆ. ಗುರುಗಳ ಮಾರ್ಗವನ್ನೇ ವಸುಧೇಂದ್ರರೂ ಅನುಸರಿಸಿದ್ದಾರೆ.
ಕೆಲವು ಕಡೆ ಶಾಂತಾತಿಶಾಂತದ ಬದಲಾಗಿ 'ಕಲಾತೀತ', 'ತತ್ಪರ'ವೆಂದು ಹೇಳಲಾಗಿದೆ.
ಪ್ರಣವಪ್ರತಿಪಾದ್ಯಹರಿಮೂರ್ತಿಗಳು
ಸ ವಿಶ್ವಜಸಪ್ರಾಜ್ಞತುರೀಯಾತ್ಮಾಂತರಾತ್ಮನಾಮ್
।
ಪರಮಾತಜ್ಞಾನಾತ್ಮಯುಜಾಂ ಮದ್ರಪಾಣಾಂ ಚ ವಾಚಕಃ ॥4॥
1. ಕಲಾತೀತಾ ಸಪ್ತಮಾಕ್ಷರೋ ಭವತಿ । ತತ್ಪರತ್ನಾಷ್ಟಮೋಽಕ್ಷರೋ ಭವತಿ' - ತಾರೋಪನಿಷತ್