This page has not been fully proofread.

ತೃತೀಯೋsಧ್ಯಾಯಃ
 
ವಸ್ತ್ರಾದಿಗಳಿಂದ ಪೂಜಿಸಿ, ಯಜಮಾನನು ಅವರಿಂದ ಆಶೀರ್ವಾದಪಡೆಯಬೇಕು.
 
ನೈವೇದ್ಯದ ಪ್ರಮಾಣ
 
ಶತಪ್ರಸ್ಥಾದನೂನಂ ತು ನೈವೇದ್ಯಂ ಪಾಯಸೋತ್ತರಮ್ ॥127॥
 
127
 
ದಿನೇತೇಷು ದಾತವ್ಯಂ ಸತಂ ಸಸಿತಾದಿಕಮ್ ।
ಪಾದಪಿ ಯಥಾಶಕ್ತಿ ಪೂಜಾ ಕಾರ್ಯಾ ಹರೇಃ ಸದಾ ॥128॥
 
-
 
ಅರ್ಥ - ಪ್ರತಿಷ್ಠಾದಿ ಉತ್ಸವದಿವಸಗಳಲ್ಲಿ ನೂರು ಮಂದಿ ಬ್ರಾಹ್ಮಣರು
ಹೊಟ್ಟೆ ತುಂಬ ತಿನ್ನುವಷ್ಟು ಎಂದರೆ ನೂರು ಪ್ರಸಕ್ಕೆ ಕಮ್ಮಿ ಇಲ್ಲದಂತೆ ನೈವೇದ್ಯ-
ವನ್ನು, ಪಾಯಸ, ತುಪ್ಪ, ಸಕ್ಕರೆ, ಜೇನುತುಪ್ಪಗಳೊಂದಿಗೆ ಶ್ರೀಹರಿಗೆ ನಿವೇದಿಸ
ಬೇಕು. ಉತ್ಸವ ಮುಗಿದ ನಂತರವೂ ಪ್ರತಿದಿನವೂ ಶಕ್ತನುಸಾರವಾಗಿ ಶ್ರೀಹರಿಗೆ
ಪೂಜಾ,ನೈವೇದ್ಯಾದಿಗಳು ನಡೆಯುವಂತೆ ವ್ಯವಸ್ಥೆ ಮಾಡಬೇಕು.
 
ಜೀರ್ಣೋದ್ಧಾರವಿಧಿ
 
ಜೀರ್ಣಾಲಯೋತ್‌ ಚೈವ ತತ್ತ್ವಮಂತ್ರಾನ್ ಸ್ವಕಂ ತಥಾ ।
ಪ್ರತಿಲೋಮೇನ ಜವ ಮೂರ್ತ್ ಸಂಕೋಚಯೇದ್ದರಿಮ್ ॥129॥
 
ಅರ್ಥ - ಜೀರ್ಣವಾದ ದೇವಾಲಯವನ್ನು ಪುನಃ ಕಟ್ಟಿಸುವ ಸಂದರ್ಭದಲ್ಲಿ,
ಪ್ರತಿಮೆಯಲ್ಲಿಯೂ, ಗರ್ಭಗೃಹಾದಿ ಮಂಟಪ ಮೊದಲಾದವುಗಳಲ್ಲಿ ಸನ್ನಿಹಿತನಾದ
ಭಗವಂತನನ್ನು ತಮ್ಮದೇವತಾಮಂತ್ರ ಹಾಗೂ ಆಯಾಯ ಮೂರ್ತಿಮಂತ್ರಗಳನ್ನು
ಪ್ರತಿಷ್ಠಾಕ್ರಮಕ್ಕಿಂತ ವ್ಯತ್ಯಮವಾಗಿ ಜಪಿಸಬೇಕು. ಹಾಗೂ ಭಗವಂತನನ್ನು ಕೇವಲ
 
1. ಆಚಾರ್ಯನು ಪ್ರತಿಷ್ಠೆ ಮಾಡಿದ ಪೂರ್ಣಫಲವನ್ನು ಯಜಮಾನನಿಗೆ ತಲುಪುವಂತೆ
ಆಶೀರ್ವದಿಸುವುದು.
 
ಫಲಂ ಸಮರ್ಪಯೇತ್ ತ ಪರಿತುಷ್ಟಮನಾ ಗುರುಃ
 
2. ಪ್ರತಿಷ್ಠೆಯ ಕಾಲದ ಏಳು ದಿವಸಗಳಲ್ಲಿ ನೂರು ಪ್ರಸ್ತಕ್ಕೆ ಕಮ್ಮಿ ಇರದಂತೆ ಪಾಯಸಾದಿ
ಭಕ್ಷ್ಯಗಳಿಂದ ಶ್ರೀಹರಿಗೆ ನೈವೇದ್ಯ ಮಾಡಬೇಕು. ಪಾಯಸಾದಿಗಳು ಇರಲೇಬೇಕು. ಹಾಗೆಯೇ
ಸಧೃತಂ, ಸಸಿತಾದಿಕಮ್ ಎಂದು ಹೇಳಿದ್ದರಿಂದ ಪಂಚಾಮೃತಾದಿಗಳೂ ನಡೆಯಬೇಕೆಂದು
ಸೂಚಿತವಾಗುತ್ತದೆ.
 
ಪಂಚಾಮೃತಂ ಚ ಕುರ್ವಿತ ದಿನೈರೇತೈ: ದ್ವಿಜೋತ್ತಮಃ(?)