This page has been fully proofread once and needs a second look.

126
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ದಾನವಿಧಿ
 

 
ತತಃ ಪೂರ್ವವದಾಗತ್ಯ ಪ್ರವೇಶ ಪುರುಷೋತ್ತಮಮ್ ।

ಪೂಜಯಿತ್ವಾವಿಧಾನೇನ
 
ದತ್ವಾ ದಾನಾನಿ ಶಕ್ತಿತಃ ॥126 ೧೨೬
 

 
ಗುರುಂ ಚ ಭಾಭಕ್ತ್ಯಾ ಸಂಪೂಜ್ಯ ಸ್ವೀಕುರ್ಯಾದ್ ಆಶಿಷಸ್ತತಃ ।
 
.
 

 
ಅರ್ಥ
-
 
ರ್ಥ - ಅವಧೃವಭೃಥಸ್ನಾನಾನಂತರ ಹಿಂದಿನಂತೆ ರಾಜೋಪಚಾರ ಗಳಿಂದ ಭಗ
ವಂತನನ್ನು ಗರ್ಭಗುಡಿಗೆ ಕರೆತಂದು ಪೀಠದಲ್ಲಿ ಕುಳ್ಳಿರಿಸಬೇಕು. ನಂತರ
ಷೋಡಶೋಪಚಾರಪೂಜೆಯನ್ನು ಮಾಡಬೇಕು. ಅವಭ್ರಭೃಥಾಂಗವಾಗಿ ಯಥಾಶಕ್ತಿ
ಬ್ರಾಹ್ಮಣರನ್ನು ದಕ್ಷಿಣಾದಿಗಳಿಂದ ಸಂತೋಷಪಡಿಸಬೇಕು. ಆಚಾರ್ಯನನ್ನು
 

 
ಪ್ರಾರ್ಥಿಸಬೇಕು.
 

ನಂತರ ನದ್ಯಾದಿ ಜಲದಲ್ಲಿ ಚತುಸ್ರಯಂತ್ರವನ್ನು ಬರೆದು, ಮೂಲಮಂತ್ರವನ್ನು ಬರೆಯಬೇಕು.
ಮೂರುವರೆಕೋಟಿ ತೀರ್ಥಾಭಿಮಾನಿಗಳನ್ನು ಆವಾಹಿಸಬೇಕು. ಶಂಖ,ಚಕ್ರ,ಗರುಡ- ಮುದ್ರೆ-
ಗಳನ್ನು ತೋರಿಸಿ 'ಯಾ ಪ್ರವತ ನಿವೃತ ಉದ್ವತಃ' ಇತ್ಯಾದಿ ಮಂತ್ರದಿಂದ ಪ್ರಾರ್ಥಿಸಿ, 'ಋತಂ ಚ
ಸತ್ಯಂ ಚ' ಇತ್ಯಾದಿ ಅಘಮರ್ಷಣದಿಂದ ಜಲವನ್ನು ಅವಲೋಡನ ಮಾಡಿ, ಪುರುಷ- ಸೂಕ್ತ
ಪಠನ ಮಾಡುತ್ತಾ ಚಕ್ರ ಹಾಗೂ ಉತ್ಸವಮೂರ್ತಿಯನ್ನು ಆಚಾರ್ಯರು ತಲೆಯ ಮೇಲಿಟ್ಟು
ಕೊಂಡು ಮುಳುಗಿ ಅಭಿಷೇಕಿಸ- ಬೇಕು. ಈ ಉತ್ಸವಮೂರ್ತಿ ಮುಳುಗಿದಾಗ ಸಮಸ್ತ
ಭಕ್ತವೃಂದವೂ ಅವಭಥಾಭೃಥಸ್ನಾನಮಾಡಬೇಕು. ಈ ರೀತಿ ದೇವನೊಂದಿಗೆ ಮುಳುಗಿದವರ ಸಮಸ್ತ
- ದವರ ಸಮಸ್ತ ಮಹಾಪಾತಕಗಳು ಪರಿಹೃತವಾಗಿ ಶುದ್ಧರಾಗು- ತ್ತಾರೆ. ಮುಂದೆ ಉತ್ತಮಲೋಕಗಳನ್ನು
 
ಹೊಂದುವರು.
 

ನಿಮಜ್ಜಯೇತ್ ತತ್ರ ಬಿಂಬಂ ಚಕ್ರಂ ಮಂತೈಃತ್ರೈಃ ಯಥಾವಿಧಿ

ದೇವೇನ ಸಹ ತತ್ಕಾಲೇ ನಿಮಜ್ಜಂತಿ ಚ ಯೇ ಜನಾಃ ॥

ತೇ ನಿರ್ಧೂಯಾಶುಭಂ ಸರ್ವಂ ಮಹಾಪಾತಕಮಪ್ಯುತ ।

ಯಾಂತಿ ಧ್ರುವಂ ಸುದುಷ್ಟಾಟ್ರಾಪ್ಯಂ ಸ್ಥಾನಂ ಆಚಂದ್ರತಾರಕಮ್
 

ಅವಭ್ಯಭೃಥಸ್ನಾನವಾದಮೇಲೆ ಬಿಂಬಕ್ಕೆ ಷೋಡಶೋಪಚಾರ ಪೂಜೆಯನ್ನು ಮಾಡಿ ದೇವಾಲಯಕ್ಕೆ
ತರಬೇಕು. ಈ ರೀತಿ ಅವಭ್ರಭೃಥಸ್ನಾನಮಾಡುವವರು ರಾಜಸೂಯಯಾಗದ ಫಲವನ್ನು
 

ಪಡೆಯುವರು.
 

ಯ ಏವಂ ಕುರುತೇ ಸ್ನಾನಂ ದೇವದೇವಸ್ಯ ಚಕ್ರಿಣಃ ।

ರಾಜಸೂಯಫಲಂ ಸೋಽಪಿ ಪ್ರಾಪ್ನೋತ್ಯೇವ ನ ಸಂಶಯಃ ॥