This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಅನ್ನಸಂತರ್ಪಣೆ ಮಾಡಬೇಕು. ಇದು ನಾಯಿಯಿಂದಾರಂಭಿಸಿ ನಾಯಿ ತಿನ್ನುವವರ
ವರೆಗೂ ನಡೆಯಬೇಕು. ಈ ಅನ್ನದಾನ ಪ್ರತಿಷ್ಠೆಯ ಮೊದಲು ಏಳುದಿನಗಳು,
ಪ್ರತಿಷ್ಠೆಯಾದ ಮೇಲೆ ಏಳು ದಿನಗಳು ನಡೆಯಬೇಕು.
 
[^124
 
]
 
ಅಭ್ಯಾಗತಪೂಜೆ
 

 
ಸುವರ್ಣವಸ್ತ್ರರತ್ನಾದೈಃ
 
ದ್ಯೈಃ ಆಗತಾಭ್ಯಾಗತಾನಪಿ ।
 

ಪೂಜಯೇತ್ ಶಕ್ತಿತೋ ಭಾಭಕ್ತ್ಯಾ ಪ್ರೀಯತಾಂ ಭಗವಾನಿತಿ 122
 
-
 
॥ ೧೨೨ ॥
 
ಅರ್ಥ - ಪ್ರತಿಷ್ಠಾದಿ ಉತ್ಸವಗಳಲ್ಲಿ ಬಂದ ಅತಿಥಿಅಭ್ಯಾಗತರನ್ನು ಸುವರ್ಣ,
ವಸ್ತ್ರ, ರತ್ನಾದಿಗಳಿಂದ ತನ್ನ ಶಕ್ತ್ಯಾನುಸಾರವಾಗಿ ಉಪಚರಿಸಬೇಕು. ಈ ಎಲ್ಲಾ ರೀತಿಯ
ದಾನಾದಿಗಳಲ್ಲಿಯೂ ಅಹಂಕಾರವನ್ನು ಹೊಂದದೆ 'ಭಗವಂತನು ಈ ಅನ್ನದಾನಾದಿ
-
ಗಳಿಂದ ಪ್ರೀತನಾಗಲಿ' ಎಂಬ ಭಕ್ತಿಭಾವದಿಂದ ಕೂಡಿರಬೇಕು.
 
[^2].
 
ಉತ್ಸವವಿಧಾನ
 

 
ಗೀತನೃತೈತ್ಯೈಶ್ಚ ವಾದ್ಯೈಶ್ಚ ಪುರಾಣೈರಿತಿಹಾಸ: 1
 
ಕೈಃ ।
ಸೂಕೈ:ಕ್ತೈಃ ಮಂಗಲಘೋಷೈಶ್ಚ ವೈದಿಕೈ:ಕೈಃ ದಿನಸಪ್ತಕಮ್ ॥123 ೧೨೩
 
ಅವಭ್ಯ

 
ಅವಭೃ
ಥಸ್ನಾನ
 

 
ನಯೇತ್ ತತೋ ಮಹಾರಾಜವಿಭೂತ್ಯಾSವಭೂಭೃಥಂ ಸುಧೀಃ ।
 

 
[^
1]. ಪ್ರತಿಷ್ಠೆಯ ಮೊದಲಿನ ಸಪ್ತಾಹ ಹಾಗೂ ಪ್ರತಿಷ್ಠಾನಂತರ ಸಪ್ತಾಹಗಳಲ್ಲಿ ಬ್ರಾಹ್ಮಣಭೋಜನ
ನಿರಂತರ ನಡೆಯಬೇಕು. ಇವರ ಅನ್ನಾದಿಶೇಷದಿಂದ ನಾಯಿ, ನೀಚಯೋನಿಯವರು

ಮೊದಲಾದವರು ತೃಪ್ತರಾಗುವಂತೆ ಮಾಡಬೇಕು. ಬ್ರಾಹ್ಮಣ- ಭೋಜನ ಪ್ರಧಾನವಾಗಿ
ನಡೆಯಬೇಕು. ತದನಂತರ ಇತರ ಎಲ್ಲ ಜಾತಿಯ ಜನರಿಗೂ ತೃಪ್ತಿಪಡಿಸಬೇಕು. ಅನ್ನಕ್ಕಾಗಿ
ಬಂದ ಯಾರನ್ನೂ ಬೇಜಾರು(ನಿರಾಸೆ?) ಮಾಡಬಾರದೆಂದು ಅಭಿಪ್ರಾಯ.

2. ಯಾವುದೇ ದಾನಮಾಡುವಾಗಲೀ 'ಭಗವಂತನು ಪ್ರೀತನಾಗಲಿ' ಎಂಬ ಭಗವತ್ ಪ್ರಜ್ಞೆ
ಜಾಗೃತವಾಗಿರಬೇಕು. 'ಭಗವಂತನ ಪ್ರೀತಿಯಾಗಲಿ' ಎಂಬ ಉದ್ದೇಶವಿಲ್ಲದೆ ಒಂದು ಕಾಳು
ಅಕ್ಕಿಯ- ನ್ನಾಗಲೀ, ಒಂದು ಹನಿ ನೀರನ್ನಾಗಲೀ ಯಾರಿಗೂ ನೀಡಬಾರದು. ಇದರಿಂದ
ಕ್ಷೇಮವಿಲ್ಲ. 'ತತ್ ಪ್ರೀತ್ಯರ್ಥಂ ವಿನಾ ಕಿಂಚಿತ್ ನೋದಬಿಂದುಂ ನ ತಂಡುಲಮ್'; 'ಕ್ಷೇಮಂ
ನ ವಿಂದಂತಿ ವಿನಾ ಯದರ್ಪಣಮ್' – ಭಾಗವತ.
 
FO