2023-04-27 14:06:45 by ambuda-bot
This page has not been fully proofread.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
ಅನ್ನಸಂತರ್ಪಣೆ ಮಾಡಬೇಕು. ಇದು ನಾಯಿಯಿಂದಾರಂಭಿಸಿ ನಾಯಿ ತಿನ್ನುವವರ
ರವರೆಗೂ ನಡೆಯಬೇಕು. ಈ ಅನ್ನದಾನ ಪ್ರತಿಷ್ಠೆಯ ಮೊದಲು ಏಳುದಿನಗಳು,
ಪ್ರತಿಷ್ಠೆಯಾದ ಮೇಲೆ ಏಳು ದಿನಗಳು ನಡೆಯಬೇಕು.
124
ಅಭ್ಯಾಗತಪೂಜೆ
ಸುವರ್ಣವಸ್ತ್ರರತ್ನಾದೈಃ
ಆಗತಾಭ್ಯಾಗತಾನಪಿ ।
ಪೂಜಯೇತ್ ಶಕ್ತಿತೋ ಭಾ ಪ್ರೀಯತಾಂ ಭಗವಾನಿತಿ 122
-
ಅರ್ಥ - ಪ್ರತಿಷ್ಠಾದಿ ಉತ್ಸವಗಳಲ್ಲಿ ಬಂದ ಅತಿಥಿಅಭ್ಯಾಗತರನ್ನು ಸುವರ್ಣ,
ವಸ್ತ್ರ, ರತ್ನಾದಿಗಳಿಂದ ತನ್ನ ಶಕ್ಕನುಸಾರವಾಗಿ ಉಪಚರಿಸಬೇಕು. ಈ ಎಲ್ಲಾ ರೀತಿಯ
ದಾನಾದಿಗಳಲ್ಲಿಯೂ ಅಹಂಕಾರವನ್ನು ಹೊಂದದೆ 'ಭಗವಂತನು ಈ ಅನ್ನದಾನಾದಿ
ಗಳಿಂದ ಪ್ರೀತನಾಗಲಿ' ಎಂಬ ಭಕ್ತಿಭಾವದಿಂದ ಕೂಡಿರಬೇಕು.
ಉತ್ಸವವಿಧಾನ
ಗೀತನೃತೈಶ್ಚ ವಾದ್ಯಶ್ಚ ಪುರಾರಿತಿಹಾಸ: 1
ಸೂಕೈ: ಮಂಗಲಘೋಶ್ಚ ವೈದಿಕೈ: ದಿನಸಪ್ತಕಮ್ ॥123॥
ಅವಭ್ಯಥಸ್ನಾನ
ನಯೇತ್ ತತೋ ಮಹಾರಾಜವಿಭೂತ್ಯಾSವಭೂಥಂ ಸುಧೀಃ ।
1. ಪ್ರತಿಷ್ಠೆಯ ಮೊದಲಿನ ಸಪ್ತಾಹ ಹಾಗೂ ಪ್ರತಿಷ್ಠಾನಂತರ ಸಪ್ತಾಹಗಳಲ್ಲಿ ಬ್ರಾಹ್ಮಣಭೋಜನ
ನಿರಂತರ ನಡೆಯಬೇಕು. ಇವರ ಅನ್ನಾದಿಶೇಷದಿಂದ ನಾಯಿ, ನೀಚಯೋನಿಯವರು
ಮೊದಲಾದವರು ತೃಪ್ತರಾಗುವಂತೆ ಮಾಡಬೇಕು. ಬ್ರಾಹ್ಮಣಭೋಜನ ಪ್ರಧಾನವಾಗಿ
ನಡೆಯಬೇಕು. ತದನಂತರ ಇತರ ಎಲ್ಲ ಜಾತಿಯ ಜನರಿಗೂ ತೃಪ್ತಿಪಡಿಸಬೇಕು. ಅನ್ನಕ್ಕಾಗಿ
ಬಂದ ಯಾರನ್ನೂ ಬೇಜಾರು(ನಿರಾಸೆ?) ಮಾಡಬಾರದೆಂದು ಅಭಿಪ್ರಾಯ.
2. ಯಾವುದೇ ದಾನಮಾಡುವಾಗಲೀ 'ಭಗವಂತನು ಪ್ರೀತನಾಗಲಿ' ಎಂಬ ಭಗವತ್ ಪ್ರಜ್ಞೆ
ಜಾಗೃತವಾಗಿರಬೇಕು. 'ಭಗವಂತನ ಪ್ರೀತಿಯಾಗಲಿ' ಎಂಬ ಉದ್ದೇಶವಿಲ್ಲದೆ ಒಂದು ಕಾಳು
ಅಕ್ಕಿಯನ್ನಾಗಲೀ, ಒಂದು ಹನಿ ನೀರನ್ನಾಗಲೀ ಯಾರಿಗೂ ನೀಡಬಾರದು. ಇದರಿಂದ
ಕ್ಷೇಮವಿಲ್ಲ. 'ತತ್ ಪ್ರೀತ್ಯರ್ಥಂ ವಿನಾ ಕಿಂಚಿತ್ ನೋದಬಿಂದುಂ ನ ತಂಡುಲಮ್'; 'ಕ್ಷೇಮಂ
ನ ವಿಂದಂತಿ ವಿನಾ ಯದರ್ಪಣಮ್' – ಭಾಗವತ.
FO