2023-05-12 07:04:45 by jayusudindra
This page has been fully proofread once and needs a second look.
ಅನ್ನದಾನವಿಧಿ
ಆಶ್ವಭ್ಯಃ ಶ್ವಪಾಕೇಭ್ಯೋ ದದ್ಯಾದನ್ನಂ ಸಮಸ್ತಶಃ ।
ಪುರಸ್ತಾತ್ ಪರತಶ್ಚೈವ ಸಪ್ತರಾತ್ರಂ ನಿರಂತರಮ್ ॥ ೧೨೧ ॥
ಅರ್ಥ - ಉತ್ಸವಾದಿ ದಿನಗಳಲ್ಲಿ ಎಲ್ಲಾ ಜಾತಿಯ ಜನರಿಗೂ, ಪಶುಪಕ್ಷಿಗಳಿಗೂ
ಸಹಸ್ರಮಾಖ್ಯಾತ್ರೇ ದದ್ಯಾತ್
ಸಹಸ್ರಂ ಧೇನವೋ ದೇಯಾಃ ದಕ್ಷಿಣಾಃ ಗುರವೇ ತಥಾ ।
ಸಾವಿರಸುವರ್ಣನಾಣ್ಯಗಳು ಉತ್ತಮೋತ್ತಮ. ಅದರರ್ಧ ಉತ್ತಮ, ಅದರರ್ಧ ಮಧ್ಯಮ. ಯಥಾಶಕ್ತಿ ನೀಡಿ ಭಕ್ತಿಯಿಂದ ಕ್ಷಮೆ ಯಾಚಿಸುವುದು ಕನಿಷ್ಠಪಕ್ಷ.
ಸಹಸ್ರನಿಷ್ಕಮಥವಾ ದಕ್ಷಿಣಾ ಚೋತ್ತಮಾ ಮತಾ।
ತದರ್ಧಾ ಮಧ್ಯಮಾ ಜ್ಞೇಯಾ ತದರ್ಧಾ ಚಾಧಮಾ ಮತಾ ।
ಯಥಾವಿತ್ತಾನುಸಾರೇಣ ದಕ್ಷಿಣಾ ಪರಿಕೀರ್ತಿತಾ ॥
ಬೃಹತೀಸಹಸ್ರ, ಪವಮಾನಹೋಮಾದಿಗಳಲ್ಲಿ ಬೃಹತೀಸಹಸ್ರ- ವಾದರೆ ೧೦ಸಾವಿರರೂಗಳನ್ನು ಪ್ರಧಾನಾಚಾರ್ಯನಿಗೂ, ಋತ್ವಿಕ್ಕುಗಳಿಗೆ ತಲಾ ಐದುಸಾವಿರರೂಗಳಂತೆ, ಬೃಹತೀ- ಪಾರಾಯಣ ಮಾಡುವವರಿಗೆ ಎರಡುವರೆ ಸಾವಿರದಂತೆಯೂ, ವಿಷ್ಣುಸಹಸ್ರನಾಮ ಪಾರಾಯಣ, ಸಹಸ್ರನಾಮಾರ್ಚನೆ ಮಾಡು- ವವರಿಗೆ ಒಂದೊಂದು ಸಾವಿರದಂತೆಯೂ ಇತರ ಸಹಾಯಕರಿಗೆ
ಐನೂರು ರೂಗಳಂತೆಯೂ ದಕ್ಷಿಣೆ ನೀಡಬೇಕು.
ಪವಮಾನಹೋಮವಾದರೆ ಪ್ರಧಾನಾರ್ಚಕನಿಗೆ ೫ಸಾವಿರವೂ, ಋತ್ವಿಕ್ಕುಗಳಿಗೆ ಎರಡುವರೆ ಸಾವಿರದಂತೆಯೂ, ಪಾರಾಯಣಾದಿ ಗಳಲ್ಲಿ ನಿಯಮಿತರಾದವರಿಗೆ ಸಾವಿರರೂಪಾಯಿನಂತೆಯೂ
ದಕ್ಷಿಣಾದಾನ ಮಾಡಬೇಕು.
ಈ ಶ್ಲೋಕಗಳಲ್ಲಿ ಹೇಳಿರುವ ಮೊತ್ತ ರಾಜಾದಿಗಳು ದೇವಾಲಯ- ವನ್ನು ನಿರ್ಮಿಸುವವರಿದ್ದರೆ ಅವರು ಶಕ್ತರಾದ್ದರಿಂದ ಕೋಟಿ, ಲಕ್ಷಾದಿ ಸಂಖ್ಯೆಗಳು. ವಸ್ತುತಃ ಕೊಡುವವನ ವಿತ್ತಾನುಸಾರ
ನಿರ್ವಂಚನೆಯಿಂದ ದಕ್ಷಿಣಾದಿಗಳಿಂದ ವಿಪ್ರರನ್ನು ಸಂತುಷ್ಟಿ- ಗೊಳಿಸಬೇಕು.
ನೂರು ಗೋವುಗಳನ್ನು ಪ್ರತ್ಯಾಮ್ನಾಯ ನೀಡಿದಾಗ ಅದರ ದಶಾಂಶವಾದರೂ ಋತ್ವಿಕ್ಕುಗಳಿಗೆ ನೀಡಬೇಕು. ಹತ್ತು ನೀಡಿದಾಗ ಒಂದು ಗೋವನ್ನಾದರೂ ನೀಡಬೇಕು.
ಗೋಶತೇ ತು ದಶಾಂಶೇನ ಸರ್ವಮೇತತ್ ಪ್ರಕಲ್ಪಯೇತ್ ।
ಋತ್ವಿಗ್ಭ್ಯಃ ಧೇನುಮೇಕೈಕಾಂ ...
ಅಂತೂ ದಕ್ಷಿಣೆಯಿಲ್ಲದೆ ಹೋಮಾದಿಗಳಿಲ್ಲ. ಇದರಿಂದ ಯಜಮಾನನಿಗೆ ಆಶ್ರೇಯಸ್ಸು.
ಪ್ರತಿಷ್ಠಾದಕ್ಷಿಣಾ ಹೀನಾ ಯಜಮಾನಂ ಹಿನಸ್ತಿ ಹಿ ॥