This page has been fully proofread once and needs a second look.

ತೃತೀಯೋsಧ್ಯಾಯಃ
 
ಅನ್ನದಾನವಿಧಿ
 

 
ಆಶ್ವಭ್ಯಃ ಶ್ವಪಾಕೇಯ್ಭ್ಯೋ ದಾದದ್ಯಾದನ್ನಂ ಸಮಸ್ತಶಃ ।

ಪುರಸ್ತಾತ್ ಪರತಶ್ಚಿಚೈವ ಸಪ್ತರಾತ್ರಂ ನಿರಂತರಮ್
 
॥ ೧೨೧ ॥
 
ಅರ್ಥ - ಉತ್ಸವಾದಿ ದಿನಗಳಲ್ಲಿ ಎಲ್ಲಾ ಜಾತಿಯ ಜನರಿಗೂ, ಪಶುಪಕ್ಷಿಗಳಿಗೂ
 
123
 
॥121॥
 

 
ಸಹಸ್ರಮಾಖ್ಯಾತ್ರೇ ದದ್ಯಾತ್
ಸಹಸ್ರಂ ಧೇನವೋ ದೇಯಾಃ ದಕ್ಷಿಣಾಃ ಗುರವೇ ತಥಾ ।
ಸಾವಿರಸುವರ್ಣನಾಣ್ಯಗಳು ಉತ್ತಮೋತ್ತಮ. ಅದರರ್ಧ ಉತ್ತಮ, ಅದರರ್ಧ ಮಧ್ಯಮ. ಯಥಾಶಕ್ತಿ ನೀಡಿ ಭಕ್ತಿಯಿಂದ ಕ್ಷಮೆ ಯಾಚಿಸುವುದು ಕನಿಷ್ಠಪಕ್ಷ.
ಸಹಸ್ರನಿಷ್ಕಮಥವಾ ದಕ್ಷಿಣಾ ಚೋತ್ತಮಾ ಮತಾ।
 

ತದರ್ಧಾ ಮಧ್ಯಮಾ ಜೇಜ್ಞೇಯಾ ತದರ್ಧಾ ಚಾಧಮಾ ಮತಾ ।

ಯಥಾವಿತ್ತಾನುಸಾರೇಣ ದಕ್ಷಿಣಾ ಪರಿಕೀರ್ತಿತಾ ॥
 
ಸಹಸ್ರಮಾಖ್ಯಾತೇ ದದ್ಯಾತ್
 
ಸಹಸ್ರಂ ಧೇನವೋ ದೇಯಾಃ ದಕ್ಷಿಣಾ ಗುರವೇ ತಥಾ ।
 
ಸಾವಿರಸುವರ್ಣನಾಣ್ಯಗಳು ಉತ್ತಮೋತ್ತಮ. ಅದರರ್ಧ ಉತ್ತಮ, ಅದರರ್ಧ ಮಧ್ಯಮ.
ಯಥಾಶಕ್ತಿ ನೀಡಿ ಭಕ್ತಿಯಿಂದ ಕ್ಷಮೆ ಯಾಚಿಸುವುದು ಕನಿಷ್ಠಪಕ್ಷ.
 

ಬೃಹತೀಸಹಸ್ರ, ಪವಮಾನಹೋಮಾದಿಗಳಲ್ಲಿ ಬೃಹತೀಸಹಸ್ರ- ವಾದರೆ ೧೦ಸಾವಿರ ರೂಗಳನ್ನು
ಪ್ರಧಾನಾಚಾರ್ಯನಿಗೂ, ಋತ್ವಿಕ್ಕುಗಳಿಗೆ ತಲಾ ಐದುಸಾವಿರರೂಗಳಂತೆ, ಬೃಹತೀ- ಪಾರಾಯಣ
ಮಾಡುವವರಿಗೆ ಎರಡುವರೆ ಸಾವಿರದಂತೆಯೂ, ವಿಷ್ಣುಸಹಸ್ರನಾಮ ಪಾರಾಯಣ, ಸಹಸ್ರ
ನಾಮಾರ್ಚನೆ ಮಾಡು- ವವರಿಗೆ ಒಂದೊಂದು ಸಾವಿರದಂತೆಯೂ ಇತರ ಸಹಾಯಕರಿಗೆ

ಐನೂರು ರೂಗಳಂತೆಯೂ ದಕ್ಷಿಣೆ ನೀಡಬೇಕು.
 

ಪವಮಾನಹೋಮವಾದರೆ ಪ್ರಧಾನಾರ್ಚಕನಿಗೆ ೫ಸಾವಿರವೂ, ಋತ್ವಿಕ್ಕುಗಳಿಗೆ ಎರಡುವರೆ
ಸಾವಿರದಂತೆಯೂ, ಪಾರಾಯಣಾದಿ ಗಳಲ್ಲಿ ನಿಯಮಿತರಾದವರಿಗೆ ಸಾವಿರರೂಪಾಯಿನಂತೆಯೂ

ದಕ್ಷಿಣಾದಾನ ಮಾಡಬೇಕು.
 

ಈ ಶ್ಲೋಕಗಳಲ್ಲಿ ಹೇಳಿರುವ ಮೊತ್ತ ರಾಜಾದಿಗಳು ದೇವಾಲಯ- ವನ್ನು ನಿರ್ಮಿಸುವವರಿದ್ದರೆ
ಅವರು ಶಕ್ತರಾದ್ದರಿಂದ ಕೋಟಿ, ಲಕ್ಷಾದಿ ಸಂಖ್ಯೆಗಳು,. ವಸ್ತುತಃ ಕೊಡುವವನ ವಿತ್ತಾನುಸಾರ

ನಿರ್ವಂಚನೆಯಿಂದ ದಕ್ಷಿಣಾದಿಗಳಿಂದ ವಿಪ್ರರನ್ನು ಸಂತುಷ್ಟಿ- ಗೊಳಿಸಬೇಕು.
 

ನೂರು ಗೋವುಗಳನ್ನು ಪ್ರತ್ಯಾಮ್ನಾಯ ನೀಡಿದಾಗ ಅದರ ದಶಾಂಶವಾದರೂ ಋತ್ವಿಕ್ಕುಗಳಿಗೆ
ನೀಡಬೇಕು. ಹತ್ತು ನೀಡಿದಾಗ ಒಂದು ಗೋವನ್ನಾದರೂ ನೀಡಬೇಕು.
 

ಗೋಶತೇ ತು ದಶಾಂಶೇನ ಸರ್ವಮೇತತ್ ಪ್ರಕಲ್ಪಯೇತ್ ।
 

ಋತ್ವಿ:ಗ್ಭ್ಯಃ ಧೇನುಮೇಕೈಕಾಂ ...
 

ಅಂತೂ ದಕ್ಷಿಣೆಯಿಲ್ಲದೆ ಹೋಮಾದಿಗಳಿಲ್ಲ. ಇದರಿಂದ ಯಜಮಾನನಿಗೆ ಆಶ್ರೇಯಸ್ಸು.

ಪ್ರತಿಷ್ಠಾದಕ್ಷಿಣಾ ಹೀನಾ ಯಜಮಾನಂ ಹಿನಸ್ತಿ ಹಿ ॥