2023-04-27 14:06:45 by ambuda-bot
This page has not been fully proofread.
ತೃತೀಯೋsಧ್ಯಾಯಃ
ಅನ್ನದಾನವಿಧಿ
ಆಶ್ವಭ್ಯಃ ಶ್ವಪಾಕೇಯ್ಯೋ ದಾದನ್ನಂ ಸಮಸ್ತಶಃ ।
ಪುರಸ್ತಾತ್ ಪರತಶ್ಚಿವ ಸಪ್ತರಾತ್ರಂ ನಿರಂತರಮ್
ಅರ್ಥ - ಉತ್ಸವಾದಿ ದಿನಗಳಲ್ಲಿ ಎಲ್ಲಾ ಜಾತಿಯ ಜನರಿಗೂ, ಪಶುಪಕ್ಷಿಗಳಿಗೂ
123
॥121॥
ಸಹಸ್ರನಿಷ್ಕಮಥವಾ ದಕ್ಷಿಣಾ ಚೋತ್ತಮಾ ಮತಾ।
ತದರ್ಧಾ ಮಧ್ಯಮಾ ಜೇಯಾ ತದರ್ಧಾ ಚಾಧಮಾ ಮತಾ ।
ಯಥಾವಿತ್ತಾನುಸಾರೇಣ ದಕ್ಷಿಣಾ ಪರಿಕೀರ್ತಿತಾ ॥
ಸಹಸ್ರಮಾಖ್ಯಾತೇ ದದ್ಯಾತ್
ಸಹಸ್ರಂ ಧೇನವೋ ದೇಯಾಃ ದಕ್ಷಿಣಾ ಗುರವೇ ತಥಾ ।
ಸಾವಿರಸುವರ್ಣನಾಣ್ಯಗಳು ಉತ್ತಮೋತ್ತಮ. ಅದರರ್ಧ ಉತ್ತಮ, ಅದರರ್ಧ ಮಧ್ಯಮ.
ಯಥಾಶಕ್ತಿ ನೀಡಿ ಭಕ್ತಿಯಿಂದ ಕ್ಷಮೆ ಯಾಚಿಸುವುದು ಕನಿಷ್ಠಪಕ್ಷ.
ಬೃಹತೀಸಹಸ್ರ, ಪವಮಾನಹೋಮಾದಿಗಳಲ್ಲಿ ಬೃಹತೀಸಹಸ್ರವಾದರೆ ೧೦ಸಾವಿರ ರೂಗಳನ್ನು
ಪ್ರಧಾನಾಚಾರ್ಯನಿಗೂ, ಋತ್ವಿಕ್ಕುಗಳಿಗೆ ತಲಾ ಐದುಸಾವಿರರೂಗಳಂತೆ, ಬೃಹತೀಪಾರಾಯಣ
ಮಾಡುವವರಿಗೆ ಎರಡುವರೆ ಸಾವಿರದಂತೆಯೂ, ವಿಷ್ಣುಸಹಸ್ರನಾಮ ಪಾರಾಯಣ, ಸಹಸ್ರ
ನಾಮಾರ್ಚನೆ ಮಾಡುವವರಿಗೆ ಒಂದೊಂದು ಸಾವಿರದಂತೆಯೂ ಇತರ ಸಹಾಯಕರಿಗೆ
ಐನೂರು ರೂಗಳಂತೆಯೂ ದಕ್ಷಿಣೆ ನೀಡಬೇಕು.
ಪವಮಾನಹೋಮವಾದರೆ ಪ್ರಧಾನಾರ್ಚಕನಿಗೆ ೫ಸಾವಿರವೂ, ಋತ್ವಿಕ್ಕುಗಳಿಗೆ ಎರಡುವರೆ
ಸಾವಿರದಂತೆಯೂ, ಪಾರಾಯಣಾದಿಗಳಲ್ಲಿ ನಿಯಮಿತರಾದವರಿಗೆ ಸಾವಿರರೂಪಾಯಿನಂತೆಯೂ
ದಕ್ಷಿಣಾದಾನ ಮಾಡಬೇಕು.
ಈ ಶ್ಲೋಕಗಳಲ್ಲಿ ಹೇಳಿರುವ ಮೊತ್ತ ರಾಜಾದಿಗಳು ದೇವಾಲಯವನ್ನು ನಿರ್ಮಿಸುವವರಿದ್ದರೆ
ಅವರು ಶಕ್ತರಾದ್ದರಿಂದ ಕೋಟಿ, ಲಕ್ಷಾದಿ ಸಂಖ್ಯೆಗಳು, ವಸ್ತುತಃ ಕೊಡುವವನ ವಿತ್ತಾನುಸಾರ
ನಿರ್ವಂಚನೆಯಿಂದ ದಕ್ಷಿಣಾದಿಗಳಿಂದ ವಿಪ್ರರನ್ನು ಸಂತುಷ್ಟಿಗೊಳಿಸಬೇಕು.
ನೂರು ಗೋವುಗಳನ್ನು ಪ್ರತ್ಯಾಮ್ನಾಯ ನೀಡಿದಾಗ ಅದರ ದಶಾಂಶವಾದರೂ ಋತ್ವಿಕ್ಕುಗಳಿಗೆ
ನೀಡಬೇಕು. ಹತ್ತು ನೀಡಿದಾಗ ಒಂದು ಗೋವನ್ನಾದರೂ ನೀಡಬೇಕು.
ಗೋಶತೇ ತು ದಶಾಂಶೇನ ಸರ್ವಮೇತತ್ ಪ್ರಕಲ್ಪಯೇತ್ ।
ಋತ್ವಿ: ಧೇನುಮೇಕೈಕಾಂ ...
ಅಂತೂ ದಕ್ಷಿಣೆಯಿಲ್ಲದೆ ಹೋಮಾದಿಗಳಿಲ್ಲ. ಇದರಿಂದ ಯಜಮಾನನಿಗೆ ಆಶ್ರೇಯಸ್ಸು.
ಪ್ರತಿಷ್ಠಾದ ಹೀನಾ ಯಜಮಾನಂ ಹಿನ ಹಿ ॥