This page has been fully proofread once and needs a second look.

ತೃತೀಯೋsಧ್ಯಾಯಃ
 
ಅಭಿಷೇಕಿಸಬೇಕು. ಮಂಡಲದ ಪಂಚಕಮಲದಳಗಳಲ್ಲಿ ಆವಾಹಿತವಾಗಿರುವ
ಕಲಶಗಳಲ್ಲಿ ಪೂರ್ವಾದಿದಿಕ್ಕಿನಿಂದಾ -
ರಂಭಿಸಿ ಉತ್ತರದಿಕ್ಕಿನಲ್ಲಿರುವ ಕಲಶಪರ್ಯಂತ
ಹೊರಗಿನಿಂದ ತೆಗೆದು ಅಭಿಷೇಕಿಸಿ, ನಂತರ ಮಧ್ಯದ ಕಲಶವನ್ನು ತೆಗೆದು

ಅಭಿಷೇಕಿಸಬೇಕು. ಹಾಗೆಯೇ ಪೂರ್ವದಳದ ಕಲಶಗಳನ್ನು ಪೂರ್ಣ ತೆಗೆದು
ಅಭಿಷೇಕಿಸಿದ ನಂತರ ದಕ್ಷಿಣದಿಕ್ಕಿನ ಕಲಶ- ಗಳನ್ನು ಪೂರ್ವಾದಿಕ್ರಮದಿಂದ ತೆಗೆದು
ಅಭಿಷೇಕಿಸಬೇಕು. ನಂತರ ಪಶ್ಚಿಮ, ಕಡೆಗೆ ಉತ್ತರದಿಕ್ಕಿನ ಕಲಶಗಳನ್ನು ಬಾಹ್ಯಾದಿ

ಕ್ರಮದಿಂದ ತೆಗೆದು ಅಭಿಷೇಕಿಸಬೇಕು.
 
[^121
 
].
 
ಪಂಚಗವ್ಯಕಲಶದಲ್ಲಿ ಆವಾಹನೆ ಹಾಗೂ ಅಭಿಷೇಕಕ್ಕೆ ಮಂತ್ರ- ಗಳನ್ನು ಮಧ್ಯದ
ಕಲಶದಂತೆಯೇ ನಡೆಸಬೇಕು[^2]. ಪ್ರತಿದಿಕ್ಕಿ- ನಲ್ಲಿಯೂ ಒಂದು ಕಮಲದ ಕಲಶ-
ಗಳನ್ನು ಪೂರ್ವದಿಕ್ಕಿನಿಂದಾ- ರಂಭಿಸಿ ಉತ್ತರದವರೆಗೂ ತೆಗೆದು ಅಭಿಷೇಕಿಸಬೇಕು.
ಹೀಗೆ ಪೂರ್ವ ದಿಕ್ಕಿನ ಕಮಲದ ಐದು ಕಲಶಗಳನ್ನು ತೆಗೆದು ಅಭಿಷೇಕವಾದ ಮೇಲೆ
ದಕ್ಷಿಣದಿಕ್ಕಿನಲ್ಲಿರುವ ಕಮಲದ ಕಲಶಗಳನ್ನು ತೆಗೆಯಬೇಕು.
 
- ಬೇಕು.
 
ಪ್ರತಿಮಾಪೂಜೆ, ಬಲಿದಾನ, ಗುರುದಕ್ಷಿಣಾ
 

 

 
ಜಪ್ಪಾತ್ವಾ ಪುನಶ್ಚ ತನ್ಮಂತ್ರಾನ್ ಪೂಜಯೇಚ್ಚ ವಿಧಾನತಃ ।

ದ್ವಾರಲೋಕಪತಿಭ್ಯಶ್ಚ ಬಲಿಂ ದತ್ವಾ ಯಥಾಕ್ರಮಮ್ ॥೧೧೮ ॥
 
]^
118॥
 
1
]. ವಿಶೇಷಾಂಶ
 
- ಸಂಪ್ರೋಕ್ಷಣವಿಧಿಯಲ್ಲಿ ಹಾಗೂ ದೇವತಾ ಪ್ರತಿಷ್ಠಾಪನದಲ್ಲಿ ಪರಮ-
ಹಂಸಾಶ್ರಮಿಗಳಿಂದಲೇ ಅಭಿಷೇಕ ಮಾಡಿಸುವ ಪದ್ಧತಿಯಿದೆ. ಸಂಪ್ರೋಕ್ಷಣಾಣಶ್ಚಾಭಿಷೇಕಶ್ಚ
 

ಯತಿಭೀರೇವ ಕಾರಯೇತ್ ॥
 
-
 

ಮಧ್ಯದ ಬ್ರಹ್ಮಕಲಶದಲ್ಲಿ ಆ ದೇವತೆಯನ್ನೇ ಆವಾಹಿಸಬೇಕು. ಪಂಚಗವ್ಯಕಲಶದಲ್ಲಿಯೂ
ಆವಾಹಿಸುವಾಗ ಹಾಗೂ ಅದರಿಂದ ಅಭಿಷೇಕಿಸುವಾಗಲೂ ಮಧ್ಯ ಬ್ರಹ್ಮಕಲಶದ ನಿಯಮವನ್ನೇ

ಸ್ವೀಕರಿಸಬೇಕು.
 

[^
2]. 'ಪಂಚಗವೇವ್ಯೇನ ಮಧ್ಯವತ್' ಎಂಬಲ್ಲಿ ಮಧ್ಯಮಬ್ರಹ್ಮಕಲಶ- ದಲ್ಲಿ ಯಾವ ಭಗವದ್ರೂಪದ
ಆವಾಹನೆಯೋ ಅದೇ ರೂಪದ ಆವಾಹನೆ ಪಂಚಗವ್ಯದ ಕಲಶದಲ್ಲಿಯೂ ನಡೆಸಬೇಕು.
ಮಧ್ಯದ ಕಲಶದ ಆವಾಹನೆಯಲ್ಲಿ ಯಾವ ಮಂತ್ರವನ್ನು ಪಠಿಸಲಾ- ಯಿತೋ ಅದೇ
ಮಂತ್ರವನ್ನೇ ಪಂಚಗವ್ಯಕಲಶದ ಆವಾಹನೆ ಯಲ್ಲಿಯೂ ((())) ಪ್ರಣವ, ಮೂಲಮಂತ್ರ,
ಮೂರ್ತಿಮಂತ್ರ ಹಾಗೂ ಪುರುಷಸೂಕ್ತಗಳಿಂದಲೇ ಆವಾಹಿಸಬೇಕು. ಆಳ್ತ್ವಾರ್ಹಾದಿ ಗಳಿಂದ
ಅಲ್ಲ. ಅಭಿಷೇಕ ಮಾಡುವಾಗಲೂ ಸಹ ಮಧ್ಯಕಲಶ- ದಲ್ಲಿ ಅಭಿಷೇಕಿಸಬಹುದಾದ ಪ್ರಣವಾದಿ
ಮಂತ್ರಗಳಿಂದ ಅಭಿಷೇಕಿಸಬೇಕು.