2023-04-27 14:06:45 by ambuda-bot
This page has not been fully proofread.
120
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
ಪಠಿಸಬೇಕಾದ ವೈದಿಕಮಂತ್ರಗಳು
ತಾತ್ವಾಹಾರ್ಷಸೂಕ್ತಂ ಚ ಘರ್ಮಸೂಕ್ತಂ ಚ ವೈಷ್ಣವಮ್ ।
ಸೂಕ್ತಂ ಚ ವಿಶ್ವಕರ್ಮಿಯಂ ಪೌರುಷಂ ಸೂಕ್ತಮೇವ ಚ ॥114॥
ಅರ್ಥ -
-
ಜಪ್ಪಾಚೈವ ನಿಜಂ ಮಂತ್ರಂ ಪುನರಷ್ಟಾಕ್ಷರಂ ಸುಧೀಃ ।
ಪ್ರಣವಂ ಚ ಜಪೇದ್ ವಿಷ್ಣುಂ ಧ್ಯಾಯನ್ ಉತ್ತಮರೂಪಿಣಮ್ ॥115॥
ಆವಾಹಿಸುವಾಗ ಆತ್ವಾಽಹಾರ್ಷಸೂಕ್ತ (ಋ 10/173)ವನ್ನೂ,
'ಘರ್ಮಾ ಸಮಂತಾ ತ್ರಿವೃತಂ ವ್ಯಾಪತು' ಇತ್ಯಾದಿ ಘರ್ಮಸೂಕ್ತವನ್ನೂ (10/-
114), 'ಅತೋ ದೇವಾ ಅವಂತು ನೋ ಯತೋ ವಿಷ್ಣುರ್ವಿಚಕ್ರಮೇ' ಎಂಬ
ವಿಷ್ಣುಸೂಕ್ತವನ್ನೂ (1/154), 'ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ' ಇತ್ಯಾದಿ
ವಿಶ್ವಕರ್ಮಸೂಕ್ತವನ್ನೂ (10/81), "ಸಹಸ್ರಶೀರ್ಷಾ ಪುರುಷಃ ಇತ್ಯಾದಿ
ಪುರುಷಸೂಕ್ತವನ್ನೂ (10/90) ಜಪಿಸುತ್ತಾ, ಸರ್ವದೇವೋತ್ತಮನಾದ ವಿಷ್ಣುವನ್ನು
ಪ್ರತಿಮೆಯಲ್ಲಿ ಚಿಂತಿಸುತ್ತಾ, ಪ್ರತಿಷ್ಠಾಪಿಸಬೇಕಾಗಿರುವ ಮೂರ್ತಿಯ ಮಂತ್ರವನ್ನೂ,
ಮೂಲಮಂತ್ರವನ್ನೂ, ಓಂಕಾರವನ್ನೂ ಜಪಿಸಬೇಕು. ಇದರಿಂದಾಗಿ ಪ್ರತಿಮೆಯಲ್ಲಿ
ವಿಶೇಷಸನ್ನಿಧಾನವುಂಟಾಗುತ್ತದೆ.
ಕಲಶಾಭಿಷೇಕಕ್ರಮ
ತತಸ್ತು ಕಲಶೈಃ ಬಾಹ್ಯಕ್ರಮೇಣೈವ ಜನಾರ್ದನಮ್ ।
ಸ್ನಾಪಯೇದ್ ಉಕ್ತಮಂತೈಸ್ತು ಮಧ್ಯಮಂ ಪ್ರಣವೇನ ತು ॥116
ಅಷ್ಟಾರ್ಥನ ನಿಜೇನಾಪಿ ತಥಾ ಪುರುಷಸೂಕ್ತತಃ ।
ಆವಾಹನಂ ಚ ಸ್ನಪನಂ ಪಂಚಗವ್ಯ ಮಧ್ಯವತ್ ।
ಪೂರ್ವಾದ್ಯುತ್ತರಪರ್ಯಂತಃ ಕಲಶಕ್ರಮ ಉಚ್ಯತೇ ॥117
ಅರ್ಥ -
-
ಪೀಠದಲ್ಲಿ ದೇವತಾಪ್ರತಿಮೆಯನ್ನು ಇಟ್ಟು ಸೂಕ್ತ, ಮಂತ್ರ ಜಪಾ-
ನಂತರ ಆವಾಹಿತಕಲಶಗಳನ್ನು ಮಂಡಲದ ಹೊರಭಾಗದಿಂದ ಪ್ರಾರಂಭಿಸಿ
ಕ್ರಮವಾಗಿ ತೆಗೆದು ಪುರುಷಸೂಕ್ತ, ಆಳ್ವಾಹಾರ್ಷ, ಘರ್ಮಸೂಕ್ತ, ವಿಷ್ಣುಸೂಕ್ತ,
ಹಿರಣ್ಯಗರ್ಭಸೂಕ್ತ, ಮೂಲಮಂತ್ರ, ಪ್ರಣವಾದಿಗಳಿಂದ ಪ್ರತಿಮೆಯನ್ನು