2023-05-12 05:42:00 by jayusudindra
This page has been fully proofread once and needs a second look.
ಧೈ
ಪಂಚವಿಂಶತಿತತ್ತ್ವಾನಾಂ ದೇವತಾಸ್ತದನಂತರಮ್ ।
ಸ್ಥಾಪಯೇತ್ ಪ್ರತಿಮಾಮಧ್
ಅರ್ಥ
-
ಅಲ್ಲಿ ಚಿದಾನಂದಘನನಾದ ಭಗವಂತನನ್ನು ಧ್ಯಾನಿಸುವುದು. ಅಥವಾ ವಿಷ್ಣು - ಲಕ್ಷ್ಮೀ -
ಲಕ್ಷ್ಮೀಪ್ರತಿಮೆ ಎಂದು ಎರಡು ಪ್ರತಿಮೆಗಳು. ಇದನ್ನೇ -
ಪ್ರತಿಮಾಂ ಪ್ರತಿಮಾಂತಸ್ಥಾಂ ವಾಯೋಃ ತೇಜೋಮಯೀಂ ಸುಧೀಃ ।
ವಿಷ್ಣೋಃವಪುಶ್ಚತನ್ಮಧ್ಯೆ ಧ್ಯಾಯೇದ್
ವಿಷ್ಟೋ
ಎಂಬ ಪ್ರಮಾಣ ತಿಳಿಸುತ್ತದೆ.
119
ಭಗವಂತನಿಗೆ ಮುಖ್ಯ ಪ್ರತಿಮೆ ಲಕ್ಷ್ಮೀದೇವಿಯೇ ಆಗಿರುವಳು.
ಪ್ರತಿಮಾಧಿಕಸಾದೃಶ್ಯಾತ್ ಮುಖ್ಯಾ ವಿಷ್ಟೋಃ ಸದಾ ರಮಾ ।
ಇದರ ಹಿಂದಿನ ಅಭಿಪ್ರಾಯ ಹೀಗಿದೆ ವಿಷ್ಣು - ಲಕ್ಷ್ಮೀ - ವಾಯು ಪ್ರತಿಮಾಗಳಲ್ಲಿ
-
ವಿಷ್ಣು, ಲಕ್ಷ್ಮೀ, ವಾಯುಪ್ರತಿಮೆಗಳನ್ನು ಹೊರತು ಇತರ ಶಿವಾದಿ ಪ್ರತಿಮೆಗಳಲ್ಲಿ ಎದುರಿಗೆ
ರಮಾದೇವಿಯೊಂದಿಗೆ ಹಾಲು ನೀರು ಬೆರೆತಂತಿರುವ ಸ್ಥಿತಿ- ಯೆಂದು ತಿಳಿಯಬೇಕು.
[^1]. ವಿಶೇಷಾಂಶ
ಸಾನ್ನಿಧ್ಯಕರಣಾರ್ಥಾಯ ಹೃದಯಂ ಸ್ಪೃಶ್ಯ ದೈಶಿಕಃ ।
ಪೌರುಷಂ ತು ಜಪೇತ್ ಸೂಕ್ತಂ ಧ್ಯಾಯನ್ ದೇವಂ ಸುರೇಶ್ವರಮ್ ॥