This page has been fully proofread once and needs a second look.

118
 
ಅಭಿಷೇಕಮಂತ್ರಗಳು
 

 
ಪುನಶ್ಚಾಷ್ಟಾಕ್ಷರೇಣೈವ ಪ್ರಣವೇನ ಚ ಭಕ್ತಿತಃ
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
॥ ೧೦೯ ॥
 
ಸ್ನಾಪಯಿತ್ವಾ ಗಂಧಜಲೈರ್ಗಂಧಪುಷ್ಪಾದಿಭಿಃ ಪುನಃ ।

ಅಲಂಕೃತ್ಯ ಸ್ಥಾಪಯೇತ್ತು ಪ್ರತಿಮಾಂ ಪ್ರಣವೇನ ತು
 
-
 
1110911
 
॥ ೧೧೦ ॥
 
ಜಪೇದಷ್ಟಾಕ್ಷರಂ ಮಂತ್ರಂ ತತ್ತನ್ಮೂರ್ತಿಮನುಂ ತಥಾ ।

ಅಷ್ಟೋತ್ತರಶತಂ ಮಂತ್ರಿರೀ ಧ್ಯಾಯೇತ್ ತೇಜೋಮಯೀಂ ಪುನಃ ॥111॥
 
110॥
 
೧೧೧ ॥
 
ಪ್ರತಿಮಾಂ ಪ್ರತಿಮಾಂತಸ್ಥಾಂ ತನ್ಮಧ್ಯೆಯೇ ಪರಮಂ ವಪುಃ ।
 

ಚಿದಾನಂದರಸಂ ಪೂರ್ಣಗುಣಸಂಪೂರ್ಣಮುತ್ತಮಮ್ ॥112॥
೧೧೨ ॥
 
ಅರ್ಥ- ನಂತರ ಮೂಲಮಂತ್ರಜಪಿಸಬೇಕು. ಆಯಾಯ ಮೂರ್ತಿಗಳ
ಮಂತ್ರಗಳನ್ನು ಜಪಿಸಬೇಕು. ನೂರೆಂಟು ಬಾರಿ ಕಡಿಮೆಯಾಗದಂತೆ ಜಪಿಸುವುದು.
(...... ಅನುವಾದ ಬೇಕೇ ?) ನಂತರ ಜಡವಾದ ಪ್ರತಿಮೆಯ ಒಳಗೆ ತೇಜೋ-
ಮಯರೂಪದ ವಾಯುದೇವರ ಪ್ರತಿಮೆಯನ್ನು, ಅದರಲ್ಲಿ ಚಿದಾನಂದಾತ್ಮಕ- ನಾದ,
ಸರ್ವಗುಣಪರಿಪೂರ್ಣನಾದ ಭಗವಂತನನ್ನು ಚಿಂತಿಸ- ಬೇಕು. ಹೀಗೆ ಗೋಲಕದ್ವಯ
ಅಥವಾ ಗೋಲಕತ್ರಯ ಚಿಂತನೆ ಮಾಡಿ ಅಲ್ಲಿ ರಮಾದೇವಿಯೊಂದಿಗೆ ನೀರು +
ಹಾಲಿನಂತೆ ಒಟ್ಟಿಗಿರುವ ಭಗವಂತನನ್ನು ಚಿಂತಿಸಿ ಆವಾಹಿಸಬೇಕು.
 
-
 
[^1]
 
[^1]
. ಪ್ರತಿಮಾಂ ಪ್ರತಿಮಾಂತಸ್ಥಾಂ ವಾಯೋಯೋಃ ತೇಜೋಮಯೀಂ ಸುಧೀಃ ।

ವಿಷ್ಟೋಣೋರ್ವಪುಶ್ಚ ತನ್ಮಧ್ಯೆಯೇ ಧ್ಯಾಯೇದಾನಂದಚಿದ್ನಮ್ ॥

ವಿನಾ ಪ್ರತೀಕಂ ಪ್ರಾಣಸ್ಯ ಸ್ಮರನ್ ನಿರಯಭಾಗ್ ಭವೇತ್ ।

ಪ್ರತಿಮಾಂ ಪ್ರತಿಮಾಂತಸ್ಥಾಂ ತೇಜಃಸಾರಮಯೀಂ ದೃಢಾಮ್ ॥

ಧ್ಯಾತ್ವಾ ಪ್ರಾಣಾಧಿಪಂ ತತ್ರ ಪ್ರತಿಮಾರೂಪಿಣಂ ವಿಭುಮ್ ।

ವಾಯುಂ ವಿನಾ ನ ಕೃಷ್ಗೃಹ್ಣಾಮಿ ಯತ್ಕಿಂಚಿತ್‌ವಸ್ತು ಮೇ ಪ್ರಿಯಮ್ ॥

ತಸ್ಮಾದ್ ವಾಯುಮುಖೈಃ ದೇವೈಃ ವಾಯುಹಸ್ತೇನ ದಾಪಯೇತ್ ॥

ಹೀಗೆ ಧ್ಯಾನಿಸಿ,
ವಿಷ್ಣು ಷಡಕ್ಷರಗಳನ್ನು ಜಪಿಸಬೇಕು.
 

ನಂತರ 'ಏಹ್ಯೇಹಿ ಭಗವನ್ ವಿಷ್ಟೋಣೋ ಲೋಕಾನುಗ್ರಹಕಾರಕ' ಎಂದು ಪ್ರಾರ್ಥಿಸಬೇಕು.
 

ಚಿಂತನಕ್ರಮವು ಹೀಗಿದೆ
 

ಎದುರಿಗಿರುವ ಪ್ರತಿಮೆ, ಅದರೊಳಗೆ ತೇಜಃಸಾರಮಯಪ್ರತಿಮೆ,
 
ಹೃದಯ-ಮಸ್ತಕ-ಪಾದಮೂಲಗಳಲ್ಲಿ ಮೂಲಮಂತ್ರ-ದ್ವಾದಶಾಕ್ಷರ-