2023-04-27 14:06:44 by ambuda-bot
This page has not been fully proofread.
ತೃತೀಯೋsಧ್ಯಾಯಃ
ಆವಾಹಿಸಬೇಕು.
ಇದಲ್ಲದೆ ಕಲಶಗಳನ್ನು ಸ್ಪರ್ಶಿಸಿಕೊಂಡು ಇಲ್ಲಿ ಹೇಳಿರುವ ಎಲ್ಲ ಅಷ್ಟಮಹಾ-
ಮಂತ್ರಗಳನ್ನೂ ಯಥಾಶಕ್ತಿ ಜಪಿಸಬೇಕು.
ಕಲಶಾಭಿಷೇಕಕ್ರಮ
117
ತತಸ್ತು ಪಂಚಘೋಶ್ಚ ವೇದಘೋಪೈಸ್ತಥಾssದರಾತ್ ।
ಆನೀಯ ಪ್ರತಿಮಾಂ ಸ್ನಾನಂ ಕಾರಯೇತ್ ಪ್ರಣವೇನ ತು ॥108
ಮಂತೈಃ ಪುರುಷಸೂಕ್ತಾಂತೈ: ವಿಶ್ವತಶ್ಚಕ್ಷುಷಾ ತಥಾ ।
ಅರ್ಥ - ಕಲಶಸ್ಥಾಪನೆಯಾದ ನಂತರ ಪ್ರತಿಷ್ಠೆ ಮಾಡುವ ಪ್ರತಿಮೆಯನ್ನು
ಪಂಚವಾದ್ಯಗಳೊಂದಿಗೆ ವೇದಜ್ಞರು ಭಕ್ತಿಯಿಂದ ವೇದಘೋಷಮಾಡುತ್ತಿರು-
ವಂತೆಯೇ ಪ್ರತಿಮೆಯನ್ನು ಸ್ನಾನಮಂಟಪಕ್ಕೆ ತಂದು, ಪ್ರಣವಮಂತ್ರ, ಪುರುಷ-
ಸೂಕ್ತ, ವಿಶ್ವಕರ್ಮಸೂಕ್ತಗಳನ್ನು ಪಠಿಸುತ್ತಾ ಆವಾಹಿತಕಲಶೋದಕಗಳಿಂದ
ಅಭಿಷೇಕಿಸಬೇಕು".
ನಂತರ ಅಷ್ಟಾಕ್ಷರಮಂತ್ರದಿಂದಲೂ, ಪ್ರಣವದಿಂದಲೂ ಅಷ್ಟಗಂಧಗಳಿಂದ
ಪರಮಳಿತವಾದ ಗಂಧೋದಕಾದಿಗಳಿಂದಲೂ ಪ್ರತಿಮೆಯನ್ನು (ಗೆ?) ಅಭಿಷೇಕ
ಮಾಡಬೇಕು. ನಂತರ ಪ್ರತಿಮೆಯನ್ನು ವಸ್ತ್ರದಿಂದ ಒರೆಸಿ ಗಂಧವನ್ನು ಹಚ್ಚಿ
ಪುಷ್ಪಾದಿಗಳಿಂದ ಚೆನ್ನಾಗಿ ಅಲಂಕರಿಸಬೇಕು. ನಂತರ ಪ್ರಣವಮಂತ್ರವನ್ನು
ಉಚ್ಚರಿಸುತ್ತಾ ಗರ್ಭಗೃಹದಲ್ಲಿ ಸ್ಥಾಪಿಸಬೇಕು.
1. ಅಭಿಷೇಕ - 'ವಿಶ್ವತಃ ಚಕ್ಷು' ಮಂತ್ರದಿಂದ ಪಂಚಗವ್ಯಾಭಿಷೇಕಮಾಡಿ, ಆಶ್ವಾಹಾರ್ಷಸೂಕ್ತ
ಪಠಿಸುತ್ತಾ ವಿಶೇಷ ಕಲಶಗಳಿಂದಲೂ ಅಭಿಷೇಕಿಸಬೇಕು. ಈ ಕಾಲದಲ್ಲಿ ವಿಷ್ಣು ಸೂಕ್ತ,
ಪುರುಷಸೂಕ್ತ ಪಠಿಸುತ್ತಾ, ಪುನಃ ಪವಮಾನಸೂಕ್ತದಿಂದ ಅಭಿಷೇಕಿಸಬೇಕು. ನಂತರ ಪೀಠವನ್ನು
ರಚಿಸಿ, ಬಿಂಬಶುದ್ಧಿಗಾಗಿ ಅರ್ಚಿಸಬೇಕು.
ಸೂರ್ಯಮಂಡಲದಲ್ಲಿರುವ ಭಗವಂತನನ್ನು ಕೈಯ್ಯಲ್ಲಿರುವ ಜಲಪಾತ್ರೆಯಲ್ಲಿ ಸವಿತೃಮಂಡಲ-
ದಿಂದ ಆವಾಹಿಸಿ ಬಿಂಬದಲ್ಲಿ ಸ್ಥಾಪಿಸಬೇಕು. ಈ ನೀರನ್ನು ಪುಷ್ಪಸಹಿತವಾಗಿ ಅಭಿಷೇಕಿಸಬೇಕು.
ಸೂರ್ಯಮಂಡಲಮಧ್ಯದಲ್ಲಿರುವ ಭಗವಂತನು ಪ್ರತಿಮೆಯ ಅಭಿಮುಖನಾಗಿರುವನೆಂದು
ಚಿಂತಿಸಿ, ಉಪಚಾರಪೂಜೆ ನೀಡಿ, ಪ್ರತಿಮೆಯಲ್ಲಿ ಬ್ರಹ್ಮರಂಧ್ರವನ್ನು ಚಿಂತಿಸಿ, ಆ ಮಾರ್ಗದಿಂದ
ಸಹಸ್ರಶೀರ್ಷಮಂತ್ರದಿಂದ ಹಾಗೂ ಮೂಲಮಂತ್ರದಿಂದ ಆವಾಹಿಸಬೇಕು.