2023-04-27 14:06:44 by ambuda-bot
This page has not been fully proofread.
ತೃತೀಯೋsಧ್ಯಾಯಃ
ಅಷ್ಟದಿಕ್ಷು ಅಷ್ಟಪದೇಷು ಪಂಚಕಂ ಪಂಚಕಂ ಸೇತ್ ।
ಅನೇನ ಕ್ರಮಯೋಗೇನ ಕಲಶಾ ಅಖಿಲಾ ಅಪಿ 1110211
ತತ್ತದ್ ದ್ರವ್ಯಮಯಾಃ ತತ್ರ ತತ್ರ ಸ್ಥಾಪ್ಯಾಸ್ತು ಬಾಹ್ಯತಃ ।
ತದೈವಾಂಕುರ ಪಾತ್ರಾಣಿ ಪರಿತಃ ತತ್ರ ವಿನ್ಯಸೇತ್
॥10311
115
-
ಅರ್ಥ - ಐವತ್ತು ಕಲಶಗಳನ್ನು ಸ್ಥಾಪಿಸುವುದಾದರೆ ಭದ್ರಕಾದಿಮಂಡಲದ
ಮಧ್ಯದಲ್ಲಿರುವ ಎಂಟು ದಳ ಕಮಲಗಳಲ್ಲಿ ಎಂಟು ಕಲಶ. ಮಧ್ಯ ಕಲಶಗಳ
ಸುತ್ತಲೂ ಎಂಟು ದಿಕ್ಕುಗಳಲ್ಲಿಯೂ ನಾಲ್ಕು ದಳದ ಎಂಟು ಪದಗಳನ್ನು ಬರೆದು,
ಅದರಲ್ಲಿ ನಾಲ್ಕು ದಳಗಳಲ್ಲಿ ನಾಲ್ಕು ಕಲಶಗಳು ಮಧ್ಯದಲ್ಲಿ ಒಂದರಂತೆ ಹೀಗೆ
ಐದೈದರಂತೆ ಒಟ್ಟು ನಲವತ್ತು ಕಲಶಗಳು. ಅಷ್ಟದಳದ ಕಮಲದಲ್ಲಿ ಎಂಟು
ಗಂಧೋದಕ ಕಲಶಗಳು. ಗಂಧೋದಕದ ಎಂಟು ಕಲಶಗಳ ಮಧ್ಯದಲ್ಲಿ ಬ್ರಹ್ಮ
ಕಲಶ. ಇದರ ಮುಂದೆ ಪೂರ್ವಭಾಗದಲ್ಲಿ ರುದ್ರದೇವತಾಕವಾದ ಅಥವಾ
ಸರ್ವದೇವತಾಕವಾದ ಇನ್ನೊಂದು ಕಲಶ. ಹೀಗೆ 40+8+2 = 50. ಪೂರ್ವ ದಿಕ್ಕಿನ
ಕಲಶದ ದ್ರವ್ಯವೇ ಅದರ ಪಕ್ಕದ ಆಗೇಯಾದಿ ದಿಕ್ಕಿನ ದ್ರವ್ಯಗಳಾಗುತ್ತವೆ.
ಅಂಕುರಾರ್ಪಣದ ಶರಾವಗಳನ್ನು ಇವುಗಳ ಸುತ್ತಲೂ ಇಡಬೇಕು.
ವಿಶೇಷಕಲಶಗಳು
ಕುಶೋದಕಂ ಚ ಕಾರ್ಪೂರಂ ಕುಂಕುಮಂ ಚಂದನಂ ತಥಾ ।
ತುಹಿನೋದಂ ಹರಿದ್ರೋದಮ್ ಔಶೀರಂ ಕೋಷ್ಠಸಾರ್ವಕಮ್ I1041
ನದೀಸಂಗಮಜಂ ಚೈವ ತಾಡಾಗಂ ಕೌಪ್ಯಮೇವ ವಾ ।
ನಿರ್ಝರೋದಮಿತಿ ಪ್ರೋಕ್ತಾ ವಿಶೇಷಕಲಶಾಸ್ತ್ರಿಮೇ ।
ಶುದ್ಧೋದದ್ವಯಮತನ್ ಮಹಾತೀರ್ಥಸಮುದ್ಭವಮ್ ॥105
ಅರ್ಥ - ಮೇಲೆ ಹೇಳಿದ ಎಲ್ಲಾ ಕಲಶಸ್ಥಾಪನೆಯ ಪಕ್ಷದಲ್ಲಿಯೂ
ಹದಿಮೂರು ಕಲಶಗಳನ್ನು ಇಡಬೇಕು. ಇವುಗಳ ನಂತರ ಅಂಕುರಪಾತ್ರೆಗಳನ್ನಿಡ
ಬೇಕು. ಈ ವಿಶೇಷಕಲಶಗಳಲ್ಲಿ ತುಂಬಿಸಬೇಕಾದ ನೀರು ಮಹಾತೀರ್ಥಗಳಿಂದ
ತಂದದ್ದಾಗಿದ್ದು, ಈ ಕೆಳಗಿನ ಔಷಧಿಗಳು ಮಿಶ್ರಿತವಾಗಿರಬೇಕು.