This page has been fully proofread once and needs a second look.

ತೃತೀಯೋsಧ್ಯಾಯಃ
 
ಕಲಶಮಂಡಲಗಳು- ಚಕ್ರಾಬ್ ಅಥವಾ ಭದ್ರಕ
 

 
ಚಕ್ರಾಬ್ದಂಜಂ ಭದ್ರಕಂ ವಾಪಿ ಮಂಟಪೇ ಮಂಡಲಂ ಶುಭಮ್ ।

ಪದ್ಧಂಮಂ ವೃತ್ತತ್ರಯಂ ಚಕ್ರಂ ರಾಶಯೋ ವೀಥಿಕಾ ತಥಾ ॥94
 
೯೪ ॥
 
ಶೋಭೋಪಶೋಭಿಕಾಶೈಶ್ಚೈವ ಚಕ್ರಾಬ್ಜಸ್ಯ ತು ಲಕ್ಷಣಮ್ ।

ಚತುರಸ್ರಂ ವಿನಾ ಚಕ್ರಂ ವಿಶೇಷೋ ಭದ್ರಕೇ ಸ್ಮೃತಃ 195
 
೯೫ ॥
 
ಅರ್ಥ - ಕಲಶಮಂಟಪದಲ್ಲಿ ಚಕ್ರಾಬ್ಜಮಂಡಲವನ್ನಾಗಲೀ, ಭದ್ರಕಮಂಟಪ-
ವನ್ನಾಗಲೀ ರಚಿಸಬೇಕು. ಚಕ್ರಾಬ್ವೆಂದರೆ ಒಳಗಡೆ ಎಂಟುದಳಕಮಲ, ಅದರ
ಹೊರಗೆ ಮೂರು ವೃತ್ತಗಳು, ಚಕ್ರ, ಹನ್ನೆರಡು ರಾಶಿಗಳು, ವೀಥಿ, ಶೋಭೆ
ಹಾಗೂ ಉಪಶೋಭೆ- ಗಳು ಕ್ರಮವಾಗಿ ಇರುವ ಮಂಡಲವು.
 

 
ವೃತ್ತಗಳಿರುವ ಬದಲು ಚತುರಸ್ರವಿದ್ದರೆ ಚಕ್ರರಹಿತವಾದ ಮಂಡಲವೇ ಭದ್ರಕ
 
ಮಂಡಲ.
 

 
ಕಲಶಸಂಖ್ಯೆಗಳು
 

 
ಸಹಸ್ರಮರ್ಧ೦ ಪಾದಂ ವಾ ಕಲಶಾಂಸ್ತ್ರ ಪೂಜಯೇತ್ ।

ಶತಂ ತದರ್ಧಂ ಪಾದಂ ವಾ ವಿತ್ತಾಭಾವೇ ನಿಗದ್ಯತೇ ॥9 ೯೬
 
113
 

 
ಅರ್ಥ - ಈ ಮಂಡಲದಲ್ಲಿ ಸಾವಿರಕಲಶ, ಐನೂರು, ಇನ್ನೂರೈ- ವತ್ತು
ಕಲಶಗಳನ್ನಾಗಲೀ ಇಡಬಹುದು. ಇಷ್ಟು ಸಂಖ್ಯೆಯ ಕಲಶ ಗಳನ್ನಿಡಲು ಅನಾನು
ಕೂಲವುಳ್ಳವರು ನೂರು, ಐವತ್ತು, ಇಪ್ಪತ್ತೈದನ್ನಾಗಲೀ ಇಡಬಹುದು.
 

 
ಕಲಶದಲ್ಲಿರಬೇಕಾದ ದ್ರವ್ಯಗಳು
 

 
ಕ್ವಾಥೇನ ಕ್ಷೀರವೃಕ್ಷಾಣಾಂ ತಥಾ ಪಂಚಾಮೃತೈರಪಿ ।

ಪಂಚಗವ್ಯೇನ ಶುದ್ದೇಧೇನ ಜಲೇನ ಚ ಪೃಥಕ್ ಪೃಥಕ್ 97
 
॥ ೯೭ ॥
 
ಪೂರಯೇತ್ ಕಲಶಾನ್ ಮಧ್ಯಂ ಶುದ್ಧೋದೇನೈವ ಪೂರಯೇತ್ ।

 
ಅರ್ಥ-
ಅತ್ತಿಮೊದಲಾದ ಕ್ಷೀರವೃಕ್ಷಗಳ ತೊಗಟೆಯ ಕಷಾಯ, ಪಂಚಾಮೃತ,
ಪಂಚಗವ್ಯ, ಶುದ್ಧವಾದ ಜಲ ಇವುಗಳು ಕಲಶ- ದಲ್ಲಿರಬೇಕಾದ ದ್ರವ್ಯಗಳು.
 
ಅರ್ಥ
 

 
 
 
-