2023-05-11 09:12:49 by jayusudindra
This page has been fully proofread once and needs a second look.
ತೃತೀಯೋsಧ್ಯಾಯಃ
ಪುರುಷಸೂಕ್ತವನ್ನು ಹೇಳಿ, ಪಂಚಗವ್ಯತುಂಬಿದ ಪಾತ್ರೆಯಲ್ಲಿ ಏಳು ದಿವಸ
ಮುಳುಗಿಸಿಟ್ಟಿರಬೇಕು. ಇದರಿಂದ ಭಗವಂತನ ಸನ್ನಿಧಾನ ಹೆಚ್ಚುತ್ತದೆ.[^1] (ಬಿಂಬಸ್ಯ
1.
-
109
ಅಧಿವಾಸನ
ಅಧಿವಾಸನ
ಅಧಿವಾಸವೆಂದರೆ ಭಗವಂತನ ಸಾನ್ನಿಧ್ಯವನ್ನುಂಟು ಮಾಡುವ ಕಾರ್ಯಕ್ರಮ. ಹರೇ
ರೇಃ ಸಾನ್ನಿಧ್ಯಕರಣಮಧಿವಾಸನಮುಚ್ಯತೇ ।
ಯಾವುದೇ
ಇದು ಜಲ, ಕ್ಷೀರ, ಧಾನ್ಯ, ವಸ್ತ್ರ, ರತ್ನ, ಪುಷ್ಪ, ಶಯ್ಯಾಧಿವಾಸ- ಗಳೆಂದು ಅನೇಕವಿಧವಿದೆ. ಜಲ,
ಧಾನ್ಯ, ಪಂಚಗವ್ಯ, ಪಂಚಾಮೃತ ವಸ್ತ್ರಾಧಿವಾಸಗಳನ್ನು ಹೇಳಿದ್ದಾರೆ.
ಜಲಾಧಿವಾಸ- ಗಳನ್ನು ಮಾಡುವಾಗ ಪಂಚಗವ್ಯವನ್ನು ಸೇರಿಸಲೇಬೇಕು. ಯಾವುದನ್ನು ಮಾಡಿದರೆ
ಕರ್ಮಸಂಪೂರ್ತಿಯಾಗುವುದೋ ಅದನ್ನೇ ಈ ತಂತ್ರಸಾರಸಂಗ್ರಹದಲ್ಲಿ ಆಚಾರ್ಯರು
ಹೇಳಿದ್ದಾರೆ. ಆದ್ದರಿಂದ ಪಂಚಗವ್ಯದಿಂದ ಅಧಿವಾಸಮಾಡದೇ ಹರಿಯ ಸಾನ್ನಿಧ್ಯ ಬರಲಾರದು.
ಜಲಾಧಿವಾಸ - 'ಬಿಂಬಾನಾಂ ತೇಜೋವತ್ತಾಸಿದ್ಧಧ್ಯರ್ಥಂ ಅಧಿವಾಸನಂ ಕರಿಷ್ಯಯೇ' ಎಂದು
ಜಲಾಧಿವಾಸ
ಸಂಕಲ್ಪ.
ಮಂಡಲದಲ್ಲಿ ಪಾತ್ರೆಯನ್ನಿಟ್ಟು ಶುದ್ಧಜಲತುಂಬಿಸಿ ವರುಣ- ನನ್ನು ಸಕಲನದ್ಯಭಿಮಾನಿಗಳನ್ನು
ಆವಾಹಿಸಿ ಪುಣ್ಯಾಹೋದಕ, ಪಂಚಗವ್ಯ ಸೇರಿಸಿ ಅದರಲ್ಲಿ ಪ್ರತಿಮೆಯನ್ನು ವಸ್ತ್ರದಿಂದ ಆಚ್ಛಾದಿಸಿ
ಮುಳುಗಿಸಬೇಕು. ಅಥವಾ ಸತತವಾಗಿ ಜಲಧಾರೆ- ಯನ್ನು ಪುರುಷಸೂಕ್ತದಿಂದ ಅಭಿಷೇಕಿಸಬೇಕು.
ಪವಮಾನ- ಮಂತ್ರಗಳನ್ನು ಪಠಿಸಬೇಕು. ನಂತರ ಉಪಚಾರಪೂಜೆ, ನೀರಾಜನಗಳನ್ನು
ಅರ್ಪಿಸಬೇಕು.
-
ಕ್ಷೀರಾಧಿವಾಸ
- ಕಟಾಹದಲ್ಲಿ ಕ್ಷೀರವನ್ನು ತುಂಬಿಸಿ ಪಂಚಗವ್ಯ- ವನ್ನು ಹಾಕಿ, ಕ್ಷೀರದಲ್ಲಿ
ಸೋಮನನ್ನು ಆವಾಹಿಸಿ, ಪುರುಷ- ಸೂಕ್ತದಿಂದ ಕ್ಷೀರಾಧಿವಾಸ ಮಾಡಿಸಬೇಕು. ನಂತರ
ಪಂಚೋಪಚಾರಪೂಜೆ, ನೀರಾಜನವನ್ನು ಅರ್ಪಿಸಬೇಕು.
ಧಾನ್ಯಾಧಿವಾಸ - ಪಾತ್ರೆಯಲ್ಲಾಗಲೀ, ಕಟಾಹದಲ್ಲಾಗಲೀ ಧಾನ್ಯ- ವನ್ನು ತುಂಬಿ ಪುಣ್ಯಾಹೋದಕ, ಪಂಚಗವ್ಯದಿಂದ ಪ್ರೋಕ್ಷಿಸಿ, 'ಯೇನ ತೋಕಾಯ ಧಾನ್ಯ' ಮಂತ್ರದಿಂದ ಧಾನ್ಯಾಧಿದೇವತೆ- ಯನ್ನು ಆವಾಹಿಸಿ, ಪುರುಷಸೂಕ್ತದಿಂದ ಕ್ಷೀರಾಅಧಿವಾಸ ಮಾಡಿಸಬೇಕು. ನಂತರ
ಪಂಚೋಪಚಾರಪೂಜೆ, ನೀ- ಬೇಕು.
ವಸ್ತ್ರಾಜನವನ್ನು ಅರ್ಪಿಸಬೇಕು.
ಧಾನ್ಯಾಧಿವಾಸ ಪಾತ್ರೆಯಲ್ಲಾಗಲೀ, ಕಟಾಹದಲ್ಲಾಗಲೀ ಧಾನ್ಯವನ್ನು ತುಂಬಿ ಪುಣ್ಯಾಹೋದಕ,
ಧಿವಾಸ - ಪ್ರತಿಮೆಯನ್ನು ವಸ್ತ್ರದಿಂದ ಅಲಂಕರಿಸಿ, ಪಂಚಗವ್ಯದಿಂದ ಪ್ರೋಕ್ಷಿಸಿ, 'ಯೇನ ತೋಕಾಯ ಧಾನ್ಯ' ಮಂತ್ರದಿಂದ ಧಾನ್ಯಾಧಿದೇವತೆಯನ್ನು
ಆವಾಹಿಸಿ, ಪುರುಷಸೂಕ್ತದಿಂದ ಅಧಿವಾಸ ಮಾಡಿಸಬೇಕು.
ವಸ್ತ್ರಾಧಿವಾಸ - ಪ್ರತಿಮೆಯನ್ನು ವಸ್ತ್ರದಿಂದ ಅಲಂಕರಿಸಿ, ಪಂಚಗವ್ಯಪ್ರೋಕ್ಷಿಸಿ, ಅಧಿವಾಸ
ಅಧಿವಾಸ ಮಾಡುವುದು. ವಿಷ್ಣುಸೂಕ್ತಾದಿ- ಗಳನ್ನು ಪಠಿಸಬೇಕು.
ಇದೇ ರೀತಿ ಪಂಚಗವ್ಯ, ಪಂಚಾಮೃತಗಳಲ್ಲಿಯೂ ಅಧಿವಾಸನ- ವನ್ನು ಮಾಡಿ, ಕಡೆಯಲ್ಲಿ
ತತ್ತ್ವನ್ಯಾಸ ಪೂರ್ವಕ (ಮಂಡಲ- ದೇವತೆ ಹಾಗೂ ನಿದ್ರಾಕಲಶವನ್ನು ಸ್ಥಾಪಿಸಿ?) ಶಯ್ಯಾಧಿ
ವಾಸವನ್ನು ಮಾಡಿಸಬೇಕು. ನಂತರ ವಸ್ತ್ರದಿಂದ ಆಚ್ಛಾದಿಸಿ ನೀರಾಜನ ಮಾಡಬೇಕು.
ಜಲ, ಮೃತ್ತಿಕೆ, ಧಾನ್ಯ, ಪಂಚಗವ್ಯ, ಪಂಚಾಮೃತಾಧಿವಾಸಗಳನ್ನು ಏಳುರಾತ್ರಿ, ಐದು, ಮೂರು,
ಅಥವಾ ಒಂದು ರಾತ್ರಿಯಾದರೂ ಅಧಿವಾಸ ಆಗಲೇಬೇಕು.