2023-05-11 09:04:22 by jayusudindra
This page has been fully proofread once and needs a second look.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
ಅನ್ನಾಪೂಪೇನ ಪುಷ್ಪಾನ್
ಸುಕ್ತುಭಿಶ್ಚ ಕ್ರಮೇಣೈವ ದೇವಾಂತಂ ಪಾಯಸೇನ ವಾ
ಅರ್ಥ - ಬೀಜಾವಾಪವಾದ ದಿನದಿಂದಾರಂಭಿಸಿ ಹತ್ತುದಿವಸಗಳ- ವರೆಗೆ ಅಲ್ಲಿ
ವಿಷ್ಣುವಿಗೆ ಪಾಯಸವನ್ನೂ, ಬ್ರಹ್ಮದೇವನಿಗೆ ತುಂಡಾಗದ ಅಕ್ಕಿ ಹಾಗೂ
ಅರಳನ್ನೂ, ಭೂತಗಳಿಗೆ ಹುರಿಹಿಟ್ಟು ಅಥವಾ ಎಲ್ಲರಿಗೂ ಹರಿನಿವೇದಿತ
—
ಅಧಿವಾಸನವಿಧಿ
ತ
ತತ್ರೈವ ಪ್ರತಿಮಾಯಾಶ್ಚ ಕಾರಯೇದಧಿವಾಸನಮ್ ।
ಪಂಚಗ
ಅರ್ಥ -
[^1]. ವಿಶೇಷಾಂಶ - ಅಂಕುರಾರೋಪಣ ಮಾಡಿದ ದಿನದಿಂದ ನೈವೇದ್ಯವನ್ನು ಅರ್ಪಿಸುತ್ತಿರಬೇಕು.
ಬಲ್ಯದಾನೇ ತು ನೈ
ಬಲಿನಾ ಸಹ ಕರ್ತವ್ಯಂ ಪ್ರಯತ್ನಾತ್ ದೇಶಿಕೋತ್ತ
ರಾತ್ರೀಶೇ
- ಓಂ ವಿಷ್ಣವೇ ನಮಃ, ಓಂ ಬ್ರಹ್ಮಣೇ ನಮಃ, ಓಂ ರುದ್ರಾಯ ನಮಃ ಎಂದು ಓಂಕಾರಸಹಿತ