This page has been fully proofread once and needs a second look.

ತೃತೀಯೋಧ್ಯಾಯಃ
 
ಬಲಿದಾನವಿಧಾನ
 

 
ತತ್ರ ನಿತ್ಯಂ ಬಲಿಂ ದದ್ಯಾದ್ ವಿಷ್ಣವೇ ದಶರಾತ್ರಕಮ್ ।

ಬ್ರಹ್ಮಶಂಕರಗೀರ್ವಾಣಪಿತೃಗಂಧರ್ವಯಕ್ಷಕ್ಕೆ:
 
ಕೈಃ ॥ ೮೬ ॥
 
ಧಾನ್ಯಗಳು ಏಳು ಎಂದಿದ್ದರೂ ಹತ್ತು, ಹನ್ನೆರಡು ಧಾನ್ಯಗಳನ್ನು ತಂತ್ರಗಳಲ್ಲಿ ತಿಳಿಸಲಾಗಿದೆ. ಗೌತಮೀ ತಂತ್ರವು(೬/೪೧) ಹತ್ತು ಧಾನ್ಯಗಳನ್ನು ಹೇಳಿದೆ.
 
ವಿನ್ಯಸ್ಯ ಶಾಲಿಶ್ಯಾಮಾನಿ ಪ್ರಿಯಂಗುಫಲಸರ್ಷಪಾನ್ ।

ಮುದ್ದಮಾಷ್ಗಮಾಷೌ ಶಿಂಖಿಕುಲಿತಂತ್ಥಿಂ ಚಾಢಕೀಂ ಯವಸಂ ತಥಾ ॥
 
118611
 
ಧಾನ್ಯಗಳು ಏಳು ಎಂದಿದ್ದರೂ ಹತ್ತು, ಹನ್ನೆರಡು ಧಾನ್ಯಗಳನ್ನು ತಂತ್ರಗಳಲ್ಲಿ ತಿಳಿಸಲಾಗಿದೆ.
ಗೌತಮೀ ತಂತ್ರವು(೬/೪೧) ಹತ್ತು ಧಾನ್ಯಗಳನ್ನು ಹೇಳಿದೆ.
 
107
 
ಬೀಜಾನಾಂ ದೈವತಂ ಸೋಮಃ ಸ ರಾತ್ರಿ ಕಾಂತಿಮಾನ್ ಯತಃ ।
ತಸ್ಮಾದಾತೃತ್ಯ ಬೀಜಾನಿ ನಿಶಾಯಾಮೇವ ವಾಪಯೇತ್ ॥
 

 
ಅಂಕುರಾರೋಪಣವು ರಾತ್ರಿಯಲ್ಲಿ ನಡೆದರೆ ಉತ್ತಮ. ರಾತ್ರಿಯ ಹಾಗೂ ವನಸ್ಪತಿಯ
ದೇವತೆಯಾದ ಚಂದ್ರನ ಅನುಗ್ರಹವು ದೊರಕಿ ವಿಶೇಷಫಲವುಂಟಾಗುವುದು.
 

 
ಬೀಜಾನಾಂ ದೈವತಂ ಸೋಮಃ ಸ ರಾತ್ರೌ ಕಾಂತಿಮಾನ್ ಯತಃ ।
ತಸ್ಮಾದಾಹೃತ್ಯ ಬೀಜಾನಿ ನಿಶಾಯಾಮೇವ ವಾಪಯೇತ್ ॥
 
ಧಾನ್ಯಗಳಲ್ಲಿ ದೇವತಾವಾಹನೆ -
 

ಯವದಲ್ಲಿ ಬ್ರಹ್ಮದೇವರು; ಸಾಸಿವೆಯಲ್ಲಿ ರುದ್ರದೇವರು; ಮುದ್ಗ- ದಲ್ಲಿ ಶ್ರೀಹರಿ; ನಿಷ್ಟಾವದಲ್ಲಿ
ಪಾವದಲ್ಲಿ ವಾಯುದೇವ; ಪ್ರಿಯಂಗುವಿನಲ್ಲಿ ಸ್ಕಂದ; ಮಾಷದಲ್ಲಿ ಇಂದ್ರದೇವ; ಕುಲಿತ್ಥದಲ್ಲಿ ಅಗ್ನಿ; ಭತ್ತದಲ್ಲಿ

ಸೂರ್ಯ; ಎಳ್ಳಿನಲ್ಲಿ ಯಮದೇವ; ರಾಜಮಾಷದಲ್ಲಿ ವರುಣ; ತೊಗರಿಯಲ್ಲಿ ಲಕ್ಷ್ಮೀದೇವಿ;
ಸಾಮೆಯಲ್ಲಿ ಚಂದ್ರರನ್ನು ಆವಾಹಿಸಬೇಕು.
 

 
ಯವಸರ್ಷಪಮುದ್ದೇಗೇಷು ಬ್ರಹ್ಮಾರುದ್ರೋ ಹರಿಃ ಕ್ರಮಾತ್ ।

ವಾಯುಃ ಪೂಜ್ಯಸ್ತು ನಿಷ್ಟಾವೇ, ಸ್ಕಂದಶ್ಚಿಚೈವ ಪ್ರಿಯಂಗವೇ ॥
ಮಾವೇ

ಮಾಷೇ
ಷ್ಟಿಂವಿಂದ್ರಃ ಕುಲಿತೇತ್ಥೇಽಗ್ನಿ:ನಿಃ ಶಾಲಿಷ್ಟರ್ಕೊವರ್ಕೋ ಯಮಸ್ತಿಲೇ।
 

ವರುಣೋ ರಾಜಮಾಷೇ ಶ್ರೀರಾಢಾಂಢಕ್ಯಾಂ ಶ್ಯಾಮಗಃ ಶಶೀ ॥
-
ವಿಷ್ಣುಸಂಹಿತಾ 15/42

ಹೀಗೆ ಆವಾಹಿಸಿ ಮೂಲಮಂತ್ರಜಪಿಸಿ, 'ಹಿರಣ್ಯವರ್ಣಾಂ' ಎಂಬುದರಿಂದ ನೀರನ್ನು ಪ್ರೋಕ್ಷಿಸಿ,
'ಬ್ರಹ್ಮಾದ್ಯಾವಾಹಿತ- ದೇವತಾಭ್ಯೋ ನಮಃ' ಎಂದು ಷೋಡಶೋಪಚಾರೆಯನ್ನು ಮಾಡಬೇಕು.
ನಂತರ ಪುನಃ ಹುತ್ತದ ಮಣ್ಣು ಬೆರಣಿ ಪುಡಿಗಳನ್ನು ಅವುಗಳ ಮೇಲೆ ಹಾಕಿ ಎರಡೂ ಕಾಲದಲ್ಲಿ
ನೀರನ್ನು ಹಾಕುತ್ತಿರ- ಬೇಕು. ನಂತರ ವಸ್ತ್ರದಿಂದ ಅದನ್ನು ಮುಚ್ಚಬೇಕು. ಹೀಗೆ ಏಳು ದಿನ,
ಒಂಭತ್ತು ದಿನಗಳ ವರೆಗೆ ಪೂಜಿಸಬೇಕು. ಕಡೇ ಪಕ್ಷ ಮೂರುದಿವಸವಾದರೂ ಇರಬೇಕು.
ಸಸ್ಯ ವೃದ್ಧಿಯನ್ನು ನೋಡಿ ಕಾರ್ಯವೃದ್ಧಿಯನ್ನು ತಿಳಿಯಬೇಕು. ನೇರವಾಗಿ ಬಂದಿದ್ದರೆ

ಕಾರ್ಯಸಿದ್ಧಿ.
 

ಪ್ರರೂಡೈಃಢೈಃ ಅಂಕುರೈಃ ಕರ್ತು:ತುಃ ನಿರ್ದಿಶೇಚ್ಚ ಶುಭಾಶುಭಾ ॥ -ಗೌತಮೀತಂತ್ರ