2023-05-11 08:36:52 by jayusudindra
This page has been fully proofread once and needs a second look.
ಈ ಹನ್ನೆರಡು ಮನೆಗಳಲ್ಲಿ ಪಾಲಿಕೆಗಳು, ಪಂಚಮುಖಿಗಳು, ಶರಾವಗಳೆಂಬ
ಕ್ರಮದಲ್ಲಿ ಪೂರ್ವದಿಕ್ಕು - ಮಧ್ಯ - ಪಶ್ಚಿಮದಿಕ್ಕುಗಳ ಮಂಡಲದಲ್ಲಿ ಸ್ಥಾಪಿಸಬೇಕು.
[^1]. ಪಾಲಿಕೆ - ಕೆಳಗೆ ಉಮ್ಮತ್ತಿ ಹೂವಿನಂತಿರುವ, ಮೇಲೆ ಕಮಲದಂತೆ ಅಗಲವಾಗಿರುವ, ಕಂಠದ
105
ಭವೇತ್ ।
ಮಧ್ಯಖಿಲಾದುಪರ್ಯಂಭೋಜವದ್
ಅಧ
ಪಂಚಮುಖೀ ನಾಲ್ಕಂಗುಲವಿಸ್ತಾರವುಳ್ಳ ನಾಲ್ಕು ಮುಖಗಳುಳ್ಳ, ಮೇಲೆ ಒಂದು
ಚತುರಂಗುಲವಿಸ್ತಾರಂ ಕಲ್ಪಯೇಚ್ಚ ಚತುರ್ಮುಖಮ್ ।
ಘಟಕಾಲಕ್ಷಣಂ
ಪಾಲಿಕೆಗಳು ಒಡೆಯಬಾರದು. ಹೀಗಾದಲ್ಲಿ ಅನಿಷ್ಟವು.
ಅಯುಗ್
ನ ಕುರ್ಯಾದ್ ಯದಿ ಕುರ್
ಪಾಲಿಕೆ-ಪಂಚಮುಖೀ-ಶರಾವ ಈ ಮೂರೂ ಕ್ರಮವಾಗಿ ಹನ್ನೆರಡು - ಹದಿನಾರು
ಆವಾಹಿಸಿ ಪೂಜಿಸಬೇಕು.
ದ್ವಿಷಡ್ ದ್ವಿರಷ್ಟಚತುರ್ವಿಂಶದುಚ್
ನಾರಾಯಣಮಹೇಶಾನಬ್ರಹ್ಮರೂಪಾಣಿ ತಾನ್ಯಪಿ
ಕೆಲವು ತಂತ್ರಗಳಲ್ಲಿ ಪಾಲಿಕೆ ಹದಿನಾರು, ಪಂಚಮುಖೀ ೧೨, ಶರಾವ ೮ಅಂಗುಲವಿರಬೇಕೆಂದು
ಏವಮುಚ್ಚಾಯ ಉನ್ನೇಯಃ ಷೋಡಶ-ದ್ವಾದಶಾಷ್