This page has been fully proofread once and needs a second look.

104
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಮಂಟಪಮಾಡುವ ರೀತಿ
 

 
ಸಪ್ತಪರ್ಣಮಯಂ ಸಾಧು ಕಾರಯೇನ್ತಂಮಂಡಪಂ ತತಃ ।

ಸಪ್ತಹಸ್ತಂ ದ್ವಿಷಡ್‌ಹಸ್ತಮಥವಾ ದ್ವಿಗುಣಂ ತತಃ
 
118011
 
॥ ೮೦ ॥
 
ಚತುರ್ಗುಣಂ ವಾ ಸಮ್ಯಕ್ ತು ಚತುರಸ್ರಂ ಸಹಾಜಿರಮ್ ।
 

 
ಅರ್ಥ
 
- ವಾಸ್ತುಪೂಜೆಯಾದ ಮೇಲೆ ಏಳೆಲೆ ಬಾಳೆ ಅಥವಾ ಸೂರ್ಯ
ಬಾಳೆಯಿಂದ ಸುಂದರವಾದ ಮಂಟಪವನ್ನು ನಿರ್ಮಿಸ ಬೇಕು. ಮಂಟಪವು ಕಲಶದ
ಸಂಖ್ಯೆಗೆ ತಕ್ಕಂತೆ ಒಂದು ಕಲಶಕ್ಕೆ ಏಳು ಮೊಳ, ಇಪ್ಪತ್ತೈದು ಕಲಶವಾದರೆ
ಹನ್ನೆರಡು ಮೊಳ, ಅಧಿಕವಾದಂತೆ 48 ಮೊಳಗಳು. ಈ ಮಂಟಪದ ಸುತ್ತಲೂ

ವಿಶಾಲಸ್ಥಳವಿರಬೇಕು.
 

 
ಅನ್ಯಚ್ಚಮಂಟಪಂ ದೀರ್ಘ೦ ಪಂಚಹಸ್ತಂ ತು ಕಾರಯೇತ್ ॥81॥
 
೮೧ ॥
 
ತ್ರಿಚತುಷೋಷ್ಕೋಷ್ಠಕಂ ತತ್ರ ಮಧ್ಯೆಯೇ ಪ್ರಾಗಾಯತಂ ಶುಭಮ್ ।

ಕಾರಯೇನ್ಮಂಡಲಂ ಸಾಧು ಹಸ್ತಮಾತಂತ್ರಂ ತು ವಿಕೃಸ್ತೃತಮ್ ॥8211
೮೨ ॥
 
ತತ್ರ ದ್ವಾದಶಪಾತ್ರಾಣಿ ಸ್ಥಾಪಯೇತ್ ಪಾಲಿಕಾದಿಕಮ್ ।

ಪಾಲಿಕಾಸ್ತು ಚತುರ್ವಿಂಶತ್ಯಂಗುಲೋಚ್ಛ್ರಯಸಂಯುತಾಃ ॥83
 
೮೩ ॥
 
ಅಷ್ಟಾದಶಾಂಗುಲಾಶೈಶ್ಚೈವ ತಥಾ ಪಂಚಮುಖಾ ಇತಿ

ದ್ವಾದಶಾಂಗುಲಕಾಶ್ಚೈವ ಶರಾವಾಃ ಪಶ್ಚಿಮಾನುಗಾಃ 118411
 
ಮಂಟಪದ
 
॥ ೮೪ ॥
 
ಅರ್ಥ- ಮೊದಲು ತಯಾರಿಸಿದ
 
ಮಂಟಪದ ಪಾರ್ಶ್ವದಲ್ಲಿಯೇ
ಮತ್ತೊಂದು ಅಂಕುರಾರ್ಪಣಕ್ಕಾಗಿ ಐದು ಮೊಳವುಳ್ಳ
ಮೊಳವುಳ್ಳ
 
ಪಾರ್ಶ್ವದಲ್ಲಿಯೇ
 
ಮಂಟಪ ವನ್ನು
 

 
ವಾಸ್ತುಪುರುಷನು ವರಾಹಹರಿಯ ಪುತ್ರನಾಗಿದ್ದು ದೇವನೆಂದು ಕರೆಯಲಾಗಿದೆ. ವಾಸ್ತುದೇವನ
ಪೂಜೆ ಪುಣ್ಯಾಹಾದಿಗಳಲ್ಲಿ 'ವಾಸ್ತೋಷ್ತೇ' ಇತ್ಯಾದಿ ಐದು ಮಂತ್ರಗಳಿಂದ ವಿಹಿತವಾಗಿದೆ.

ವಿಶೇಷಾಂಶ - 'ಪೂಜಯೇದ್ವಾಸ್ತುಪುರುಷಸ್ಕೋಯೋಪರಿಸ್ಟಾಂಥಾಂಸ್ತು ಸರ್ವದಾ' ಎಂದು ಆಚಾರ್ಯರು
ವಾಸ್ತುಪುರುಷನ ಮೇಲಿರುವ ೪೯ ದೇವತೆಗಳನ್ನು ಪೂಜಿಸಬೇಕೆಂದು ಹೇಳಿದರೂ
ವಾಸ್ತು
ವಾಸ್ತು- ಪುರುಷನ ಪೂಜೆ ಬೇಡವೆಂದಿಲ್ಲ. ಇವನ ಪೂಜೆಯೂ ಆಚಾರ್ಯ- ರಿಗೆ ಸಮ್ಮತವೆಂದು
'ತು'ಶಬ್ದವು ತಿಳಿಸುತ್ತದೆ - 'ತು ಶಬ್ದಾತ್ ವಾಸ್ತುಪುರುಷಮಪಿ' -(ಛಲಾರೀಯ)