This page has not been fully proofread.

104
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಮಂಟಪಮಾಡುವ ರೀತಿ
 
ಸಪ್ತಪರ್ಣಮಯಂ ಸಾಧು ಕಾರಯೇನ್ತಂಡಪಂ ತತಃ ।
ಸಪ್ತಹಸ್ತಂ ದ್ವಿಷಡ್‌ಹಸ್ತಮಥವಾ ದ್ವಿಗುಣಂ ತತಃ
 
118011
 
ಚತುರ್ಗುಣಂ ವಾ ಸಮ್ಯಕ್ ತು ಚತುರಸ್ರಂ ಸಹಾಜಿರಮ್ ।
 
ಅರ್ಥ
 
ವಾಸ್ತುಪೂಜೆಯಾದ ಮೇಲೆ ಏಳೆಲೆ ಬಾಳೆ ಅಥವಾ ಸೂರ್ಯ
ಬಾಳೆಯಿಂದ ಸುಂದರವಾದ ಮಂಟಪವನ್ನು ನಿರ್ಮಿಸಬೇಕು. ಮಂಟಪವು ಕಲಶದ
ಸಂಖ್ಯೆಗೆ ತಕ್ಕಂತೆ ಒಂದು ಕಲಶಕ್ಕೆ ಏಳು ಮೊಳ, ಇಪ್ಪತ್ತೈದು ಕಲಶವಾದರೆ
ಹನ್ನೆರಡು ಮೊಳ, ಅಧಿಕವಾದಂತೆ 48 ಮೊಳಗಳು. ಈ ಮಂಟಪದ ಸುತ್ತಲೂ
ವಿಶಾಲಸ್ಥಳವಿರಬೇಕು.
 
ಅನ್ಯಚ್ಚಮಂಟಪಂ ದೀರ್ಘ೦ ಪಂಚಹಸ್ತಂತು ಕಾರಯೇತ್ ॥81॥
 
ತ್ರಿಚತುಷೋಷ್ಠಕಂ ತತ್ರ ಮಧ್ಯೆ ಪ್ರಾಗಾಯತಂ ಶುಭಮ್ ।
ಕಾರಯೇನ್ಮಂಡಲಂ ಸಾಧು ಹಸ್ತಮಾತಂ ತು ವಿಕೃತಮ್ ॥8211
ತತ್ರ ದ್ವಾದಶಪಾತ್ರಾಣಿ ಸ್ಥಾಪಯೇತ್ ಪಾಲಿಕಾದಿಕಮ್ ।
ಪಾಲಿಕಾಸ್ತು ಚತುರ್ವಿಂಶತ್ಯಂಗುಲೋಚ್ಛಯಸಂಯುತಾಃ ॥83
 
ಅಷ್ಟಾದಶಾಂಗುಲಾಶೈವ ತಥಾ ಪಂಚಮುಖಾ ಇತಿ।
ದ್ವಾದಶಾಂಗುಲಕಾವ ಶರಾವಾಃ ಪಶ್ಚಿಮಾನುಗಾಃ 118411
 
ಮಂಟಪದ
 
ಅರ್ಥ ಮೊದಲು ತಯಾರಿಸಿದ
 
ಮತ್ತೊಂದು ಅಂಕುರಾರ್ಪಣಕ್ಕಾಗಿ ಐದು ಮೊಳವುಳ್ಳ
ಮೊಳವುಳ್ಳ
 
ಪಾರ್ಶ್ವದಲ್ಲಿಯೇ
 
ಮಂಟಪವನ್ನು
 
ವಾಸ್ತುಪುರುಷನು ವರಾಹಹರಿಯ ಪುತ್ರನಾಗಿದ್ದು ದೇವನೆಂದು ಕರೆಯಲಾಗಿದೆ. ವಾಸ್ತುದೇವನ
ಪೂಜೆ ಪುಣ್ಯಾಹಾದಿಗಳಲ್ಲಿ 'ವಾಸ್ತೋಷ್ಟತೇ' ಇತ್ಯಾದಿ ಐದು ಮಂತ್ರಗಳಿಂದ ವಿಹಿತವಾಗಿದೆ.
ವಿಶೇಷಾಂಶ - 'ಪೂಜಯೇದ್ವಾಸ್ತುಪುರುಷಸ್ಕೋಪರಿಸ್ಟಾಂಸ್ತು ಸರ್ವದಾ' ಎಂದು ಆಚಾರ್ಯರು
ವಾಸ್ತುಪುರುಷನ ಮೇಲಿರುವ ೪೯ ದೇವತೆಗಳನ್ನು ಪೂಜಿಸಬೇಕೆಂದು ಹೇಳಿದರೂ
ವಾಸ್ತುಪುರುಷನ ಪೂಜೆ ಬೇಡವೆಂದಿಲ್ಲ. ಇವನ ಪೂಜೆಯೂ ಆಚಾರ್ಯರಿಗೆ ಸಮ್ಮತವೆಂದು
'ತು'ಶಬ್ದವು ತಿಳಿಸುತ್ತದೆ - 'ತು ಶಬ್ದಾತ್ ವಾಸ್ತುಪುರುಷಮಪಿ' -(ಛಲಾರೀಯ)