This page has not been fully proofread.

ತೃತೀಯೋsಧ್ಯಾಯಃ
 
ವರೆಗೆ ಪುಷ್ಕರ, ಕರಣ, ಕ್ಷಾರ, ವಿಕ್ಷರ, ಶೋಭಣ,
ರನ್ನು ಪೂಜಿಸುವುದು.
 
ಉತ್ತರದಲ್ಲಿ ಚಾರ
 
ವಿಚಾರ
 
ಪ್ರಚರ
 
ಸಂಚಾರ, ಚಾರಣ- ಚರ-
ಬೃಹಸ್ಪತಿ- ಬುಧ ಇವರನ್ನು ಪೂಜಿಸಬೇಕು. ಇದೇ ರೀತಿ ಗರ್ಭಗುಡಿಯ ಗೋಪುರ
ನಿರ್ಮಾಣದಲ್ಲೂ ವಾಸ್ತುಪೂಜೆಯಾಗಬೇಕು'.
 
-
 
www.m
 
103
 
ಕರ, ಚಾರ್ವಂಗ, ಭಾರ್ಗವ-
1. ವಾಸ್ತುದೇವತೆಗಳು
 
-
 
ಅರವತ್ತನಾಲ್ಕು ಕೋಣೆಗಳಲ್ಲಿ 49ದೇವತೆಗಳನ್ನು ಆವಾಹಿಸಿ ಪೂಜಿಸಬೇಕು.
ವಾಸ್ತುದೇವತೆಗಳು ನಾಲ್ಕು ಭುಜ ಹೊಂದಿದ್ದು ಖಡ್ಡಾದಿ ಆಯುಧಗಳನ್ನು ಎರಡು ಕೈಯ್ಯಲ್ಲಿ
ಧರಿಸಿ ಉಳಿದ ಎರಡು ಕೈಗಳನ್ನು ಜೋಡಿಸಿಕೊಂಡು ಮಧ್ಯದಲ್ಲಿ ಬ್ರಹ್ಮದೇವರನ್ನೇ
ನೋಡುತ್ತಿರುತ್ತಾರೆ.
 
ಬ್ರಹ್ಮಾಣಂ ಸನ್ನಿರೀಕ್ಷಂತೇ ತದ್ಭವಾಭಿಮುಖಾಶ್ಚತೆ ತೇ ।
 
ಬ್ರಹ್ಮದೇವನಾದರೋ ರಕ್ತವರ್ಣದವನಾಗಿದ್ದು, ತನ್ನ ನಾಲ್ಕು ಕೈಗಳಲ್ಲಿ ಅಕ್ಷಮಾಲೆ, ಸುವ, ದಂಡ,
ಕಮಂಡಲುಗಳನ್ನು ಧರಿಸಿರುವನು.
 
ವಾಸ್ತುಪೂಜೆ
 
ಹಿಂದೆ ವರಾಹನ ಬೆವರಿನಿಂದ ಜನಿಸಿದವನೇ ವಾಸ್ತುಪುರುಷ. ಇವನಿಗೆ ಸಕಲಲೋಕಗಳನ್ನೂ
ವ್ಯಾಪಿಸಿರುವ ದೇಹವಿತ್ತು. ಇವನನ್ನು ನೋಡಿ ಭಯಪಟ್ಟ ದೇವತೆಗಳೆಲ್ಲರೂ ಒಟ್ಟಿಗೆ ಇವನನ್ನು
ಹಿಡಿದು ಭೂಮಿಗೆ ಬೀಳಿಸಿದರು. ಯಾವ ಯಾವ ಅವಯವಗಳನ್ನು ಯಾವ ಯಾವ
ದೇವತೆಗಳು ಹಿಡಿದಿದ್ದರೋ ಅಲ್ಲಲ್ಲಿ ಆಯಾಯ ದೇವತೆಗಳನ್ನು ಪೂಜಿಸಿ, ಬಲಿದಾನ
 
ಮಾಡುವುದರಿಂದ ದೇವತೆಗಳು ಸಂತುಷ್ಟರಾಗುತ್ತಾರೆ.
ಯತ್ರ ಯೇನ ಗೃಹೀತಾನಿ ತತ್ರ ತಸ್ಯ ಬಲಿಂ ಹರೇತ್ ।
ಬಲಿಂ ಗೃಹೀತ್ವಾ ತೇ ಸರ್ವೆ ಪ್ರೀಣಂತಿ ಸುಚಿರಂ ಸುರಾಃ ॥
 
ವಾಸ್ತುದೇವತೆಗಳನ್ನು ಪೂಜಿಸದಿದ್ದರೆ ಅವರು ಆಯಾಯಾ ವಾಸ್ತುವಿನ ಅಂಗಗಳನ್ನು ಬಿಟ್ಟು
ಹೊರಟು ಹೋಗುತ್ತಾರೆ. ದೇವತೆಗಳು ಹೊರಟು ಹೋದಾಗ ಗೃಹವಾಸ್ತುವು ನಾಶ
ಹೊಂದುತ್ತದೆ.
 
ಯದಿ ತೇಷಾಂ ತದಾ ಪೂಜಾ ಸುರಾಣಾಂ ನ ವಿಧೀಯತೇ ।
ತದಾ ದೇವಾಃ ತದಂಗಾನಿ ಹಿತ್ವಾಗಂತಿ ವೈ ಧ್ರುವಮ್ ॥
ಗತೇಷು ತೇಷು ತದ್ಬವಾಸ್ತು ಕ್ಷೀಯತೇ ನಾತ್ರ ಸಂಶಯಃ ।
ತಸ್ಮಾತ್ ತದ್ಬವಾಸ್ತುದೇಹಸ್ಥಾನ್ ಅಮರಾನ್ ಅರ್ಚಯೇತ್ ಸುಧೀಃ ॥
 
ಅಜಿತಾಗಮ 8ನೇ ಪಟಲ