This page has been fully proofread once and needs a second look.

102
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ವಾಸ್ತುಮಂಡಲದೇವತೆಗಳು
 

 
ಪುನಃ ತ್ರಯೇ ತ್ರಯೇ ಕಾಮಂ ಧಾತಾರಂ ಸವಿಧಾತೃಕಮ್ ।

ಸ್ಕಂದಂ ಚ ಪೂಜಯೇತ್ ಕೋಣೇ ಸೂರ್ಯಂ ಚೈವ ವಿನಾಯಕಮ್ ॥74
 
೭೪ ॥
 
ಕಾಲಂ ಕುಬೇರಂ ಚ ಬಹಿಃ ಪ್ರತ್ಯೇಕಂ ದಿಕ್ಷು ಪೂಜಯೇತ್ ।

ಹಾರಿಂ ಹರಿಂ ಗಭೀರಂ ಚ ಗಾಹನಂ ಗಹನಂ ಗುಹಮ್ II75॥
 
೭೫ ॥
 
ತಾತಮಂಗಾರಕಂ ಚೈವ ಪೂರ್ವಸ್ಯಾಂ ದಿಶಿ ಪೂಜಯೇತ್ ।

ದಾರುಣಂ ವಿದರಿಂ ದ್ಯೋತಂ ಪ್ರದ್ಯೋತಂ ದ್ಯೋತನಂ ಹರಿಮ್ 76
 
॥ ೭೬ ॥
 
ಮೃತ್ಯುಂ ಶನೈಶ್ಚರಂ ಚೈವ ದಕ್ಷಿಣಸ್ಯಾಂ ಪ್ರಪೂಜಯೇತ್ ।

ಪುಷ್ಕರಂ ಕ್ಷರಣಂ ಕ್ಷಾರಿಂ ವಿಕ್ಷಣಂ ಶೋಕ್ಷೋಭಣಂ ಕ್ಷಣಮ್ 177
 
೭೭ ॥॥
 
ಚಾರ್ವಂಗಂ ಭಾರ್ಗವಂ ಚೈವ ಪಶ್ಚಿಮಾಯಾಂ ಪ್ರಪೂಜಯೇತ್ ।

ಚಾರಂ ವಿಚಾರಂ ಪ್ರಚರಂ ಸಂಚಾರಂ ಚರಣಂ ಚರಮ್ II78॥
 
೭೮ ॥
 
ಬೃಹಸ್ಪತಿಂ ಬುಧಂ ಚೈವಾಪ್ಯುತ್ತರಸ್ಯಾಂ ಪ್ರಪೂಜಯೇತ್ ।

ಏವಮೇವ ವಿಮಾನಸ್ಯ ಕೃತೇಃ ಪ್ರಾಗಪಿ ಪೂಜಯೇತ್ 79॥
 
॥ ೭೯ ॥
 
ಅರ್ಥ - ಮೂರನೇ ಆವರಣದ ಪೂರ್ವಾದಿ ದಿಕ್ಕುಗಳಲ್ಲಿ ಪ್ರತಿಪೂರ್ವಾದಿ
- ಪೂರ್ವಾದಿ ದಿಕ್ಕಿನ ಮೂರು ಮೂರು ಕೋಣೆಗಳಲ್ಲಿ ಕಾಮ, ಧಾತಾ, ವಿಧಾತಾ, ಸ್ಕಂದರನ್ನು
ಆವಾಹಿಸಿ ಪೂಜಿಸಬೇಕು. ವಿದಿಕ್ಕು ಗಳಲ್ಲಿ ಸೂರ್ಯ, ವಿನಾಯಕ, ಕಾಲ,
ಕುಬೇರರನ್ನು ಪೂಜಿಸು- ವುದು.
 
ನಾಲ್ಕನೆಯ ಆವರಣದ ಪೂರ್ವಾದಿ ಎಂಟೂ ಮನೆಗಳಲ್ಲಿ ಹಾರಿ, ಹರಿ, ಗಭೀರ, ಗಾಹನ, ಗಹನ, ಗುಹ, ಭಾನು, ಅಂಗಾರಕ
ರನ್ನು ಪೂಜಿಸುವುದು.
 
ನಾಲ್ಕನೆಯ ಆವರಣದ ಪೂರ್ವಾದಿ ಎಂಟೂ ಮನೆಗಳಲ್ಲಿ ಹಾರಿ, ಹರಿ, ಗಭೀರ,
ಗಾಹನ, ಗಹನ, ಗುಹ, ಭಾನು, ಅಂಗಾರಕರನ್ನು ಪೂಜಿಸುವುದು.
 

 
ದಕ್ಷಿಣದಿಕ್ಕಿನ ಅಷ್ಟಕೋಷ್ಠಗಳಲ್ಲಿ ದಾರುಣ, ವಿದರ, ದ್ಯೋತ, ಪ್ರದ್ಯೋತ,
ದ್ಯೋತನ, ಹರಿ, ಮೃತ್ಯು, ಶನೈಶ್ಚರರನ್ನು ಪೂಜಿಸ- ಬೇಕು.
 

 
ಪಶ್ಚಿಮದ ಎಂಟು ಕೋಣೆಗಳಲ್ಲಿ ಕ್ರಮವಾಗಿ ನೈರ್ಋತ್ಯದಿಂದ ವಾಯವ್ಯದ
 

 
ದೇವತೆಗಳನ್ನು ಆವಾಹಿಸುವುದು.