2023-04-27 14:06:40 by ambuda-bot
This page has not been fully proofread.
ತೃತೀಯೋsಧ್ಯಾಯಃ
101
ಕೃತ್ವಾಽಷ್ಟಕಾಷ್ಟಕೋಷ್ಠಾನಿ ಮಧ್ಯೆ ಬ್ರಹ್ಮಾ ಚತುಷ್ಟಯೇ ॥721
ಪೂಜೆ ದ್ವಯೇ ದ್ವಯೇ ಶಕ್ರೋ ಯಮೋ ವರುಣ ಏವ ಚ ।
ಸೋಮಪ್ಪ ಪೂಜ್ಯಾಃ ಕೋಣೇಷು ವಾದ್ಯಾಃ ಕೋಣದೇವತಾಃ ॥73॥
ಅರ್ಥ - ರಂಗೋಲೆಯಿಂದ ಎಂಟೆಂಟರಂತೆ 64ಚೌಕಾಕಾರದ ಕೋಣೆಗಳನ್ನು
ಮಾಡಿ ಮಧ್ಯದ ನಾಲ್ಕು ಕೋಣೆಗಳಲ್ಲಿ ಬ್ರಹ್ಮದೇವನನ್ನು, ಎರಡನೇ ಆವರಣದ
ಪೂರ್ವಾದಿ ಎರಡೆರಡು ಕೋಣೆಗಳಲ್ಲಿ ಕ್ರಮವಾಗಿ ಇಂದ್ರ-ಯಮ-ವರುಣ-
ಸೋಮರನ್ನೂ ಆವಾಹಿಸಬೇಕು. ಹಾಗೆಯೇ ವಿದಿಕ್ಕುಗಳ ದೇವತೆಗಳಾದ ಅಗ್ನಿ-
ನಿರ್ಋತಿ-ವಾಯು-ಈಶಾನರನ್ನು ಪೂಜಿಸಬೇಕು.
ಅಧೋಮುಖಂ ಪ್ರಾಕ್ ಶಿರಸಂ ವಿನ್ಯಸೇದ್ ವಾಸ್ತುಪೂರುಷಮ್ ॥
ತಮರ್ಚಯೇತ್ ಪ್ರಯತ್ನನ ಕರ್ಮದೈವಂ ಯಥಾ ಭವೇತ್ ।
ಅನರ್ಚಿತೇ ವಾಸ್ತುದೇವೇ ಕೃತಂ ಕರ್ಮಾಸುರಂ ಭವೇತ್ ॥
H
- ವಾಸ್ತುಪುರುಷ - ದೇವಾಲಯಕ್ಕೆ ಸ್ಥಳಶುದ್ದಿಯಾದಮೇಲೆ ವಾಸ್ತು ವಿನ್ಯಾಸ, ವಾಸ್ತುಪೂಜೆ,
ವಾಸ್ತುಹೋಮ, ವಾಸ್ತುಬಲಿ, ವಾಸ್ತುಶಾಂತಿಯಾಗಬೇಕು.
ವಾಸ್ತುಪುರುಷನನ್ನು ೮x೮:೬೪ ಕೋಣೆಗಳಲ್ಲಾಗಲೀ, ೯x೯=೮೧ ಕೋಣೆಗಳಿರುವ ವಾಸ್ತು
ಮಂಡಲದಲ್ಲಿ ಚಿತ್ರಿಸಬೇಕು.
೮೧ ಮನೆಗಳಿರುವ ಮಂಡಲವನ್ನು 'ಪರಮಶಾಯಿಕಾ' ಎನ್ನಲಾಗಿದ್ದು ಇದನ್ನು ನಿರ್ಮಾಣದಲ್ಲಿ
ಉಪಯೋಗಿಸಲಾಗುವುದು. ೬೧ಕೋಣೆಗಳ ಮಂಡಲವಾದರೂ 'ಮಂಡೂಕ' ಎನಿಸಿದ್ದು,
ದೇವಾಲಯನಿರ್ಮಾಣದಲ್ಲಿ ಬರೆಯಲಾಗುವುದು.
ವಾಸ್ತುಪುರುಷನು ಮುಖ ಕೆಳಗೆ ಹಾಕಿಕೊಂಡಿರುವನು. ಈಶಾನ್ಯ ದಿಕ್ಕಿನಲ್ಲಿ ತಲೆಯಿರುತ್ತದೆ.
ನೈರುತ್ಯದಲ್ಲಿ ಎರಡೂ ಕಾಲುಗಳು ಇರುತ್ತವೆ. ಕೈಗಳು ಆಗೇಯ-ವಾಯವ್ಯಗಳಲ್ಲಿದ್ದು ಇಡೀ
ಸ್ಥಳವನ್ನು ವ್ಯಾಪಿಸಿರುತ್ತಾನೆ.
ಅಧೋಮುಖೋದ್ಯಾಪಿ ವಾಸ್ತುಃ ಈಶಾನದಿಕ್ ಶಿರಾಃ ।
ಪ್ರಸಾರ್ಯ ಪಾದೌ ನೈರ್ಋತ್ಯಾಂ ಅಧಿಶೇತೇ ಸ್ಮಕಾಶ್ಯಪೀಮ್ !!
ಭೂಮಿಗೆ ಬೀಳಿಸಿ ಅವನು ಪುನಃ ಏಳದಂತೆ ಅದುಮಿ ಹಿಡಿದು ಅವನ ಮೇಲೆ ಇರುವ
ದೇವತೆಗಳಿಗೂ ಪೂಜೆಯಾಗಬೇಕು.
1. ಅಷ್ಟಕಾಷ್ಟಕ ಎಂದರೆ 8x8 = 64 ಕೋಣೆಗಳೆಂದರ್ಥ. ಇವುಗಳನ್ನು ನಾಲ್ಕು ಆವರಣಗಳಾಗಿ
ವಿಭಾಗ ಮಾಡಬೇಕು. ಒಂದನೇ ಆವರಣದಲ್ಲಿ ನಾಲ್ಕು ಕೋಣೆಗಳು, ಇಲ್ಲಿ ಚತುರ್ಮುಖ-
ನನ್ನು ಆವಾಹಿಸುವುದು. ಎರಡನೇ ಆವರಣದಲ್ಲಿ ಹನ್ನೆರಡು ಮನೆಗಳು. ಮೂರನೆ
ಆವರಣದಲ್ಲಿ ಇಪ್ಪತ್ತು ಮನೆಗಳು, ನಾಲ್ಕರಲ್ಲಿ 28 ಕೋಣೆಗಳು. ಇವುಗಳಲ್ಲಿ 49