This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ತತಸ್ತಾವತ್ ತೃತೀಯಾಯಾಃ ಸಾರ್ಧಮೇವ ಹ್ಯುದಾಹೃತಮ್ ॥69 ೬೯
 

 
ಅರ್ಥ - ಗರ್ಭಗೃಹಕ್ಕೆ ಅಂಟಿಕೊಳ್ಳದೆ ಬೇರೆಯಾಗಿ ಸಭಾಮಂಟಪವನ್ನು
ವನ್ನು ಮಾಡುವುದಾದರೆ ಗರ್ಭಗೃಹದಿಂದ ಎರಡು ಮೊಳ ದೂರದಲ್ಲಿ ರಚಿತವಾಗಬೇಕು.
ಎರಡನೆ ಮಂಟಪವಾದರೋ ಗರ್ಭಗೃಹದಿಂದ ನಾಲ್ಕು ಮೊಳದೂರದಲ್ಲಿ,
ಮೂರನೆಯ ಮಂಟಪ (6ಮೊಳ ದೂರದಲ್ಲಿಯೂ ರಚಿಸಲ್ಪಡಬೇಕು. ಅಂತು

ಪ್ರದಕ್ಷಿಣೆಗೆ ಅನುವಾಗಿರುವಂತೆ ಮಂಟಪ ರಚಿಸಬೇಕು ಎಂದರ್ಥ.
 
100
 

 
ಕಿಷ್ಟುಕುತ್ರಯಂ ಚ ಶಕ್ರಾದೇಃ ಸ್ಥಾನಂ ತದ್ವೃತ್ತತಃ ಸ್ಮೃತಮ್ ।

ತತಸ್ತು ಮಂಟಪಂ ಕುರ್ಯಾತ್ ಪ್ರತಿಷ್ಠಾಯಾಃ ಸುಲಕ್ಷಣಮ್ II70 ೭೦ II
 
-
 

 
ಅರ್ಥ – ದೇವಾಲಯದ ಸುತ್ತಲೂ ಆರುಮೊಳ ಪರಿಮಾಣದಷ್ಟು ಇಂದ್ರಾದಿ
ದಿಕ್ಷಾಪಾಲಕರ ಮಂಟಪವನ್ನು ನಿರ್ಮಿಸಬೇಕು. ದೇವಾಲಯದ ನಿರ್ಮಾಣವಾದ
ಮೇಲೆ ನಿಗದಿತ ಪ್ರತಿಮೆಯನ್ನು ಸ್ಥಾಪಿಸಲು ಲಕ್ಷಣವಾದ ಮಂಟಪವನ್ನು
 
ರಚಿಸಬೇಕು.
 

 
ವಾಸ್ತುಪುರುಷಪೂಜೆ
 

 
ಪೂಜಯೇದ್ ವಾಸ್ತುಪುರುಷಸ್ಕೋಯೋಪರಿಸ್ಸಾಂಥಾಂಸ್ತು ಸರ್ವದಾ ।

ದೇವಾನ್ ಬ್ರಹ್ಮಾದಿಕಾನ್ ವಾಸ್ತು: ವರಾಹಸ್ಯ ಹರೇಃ ಸುತಃ ॥71 ೭೧

 
ಪಾತಿತೋ ದೈವತೈ:ತೈಃ ಭೂಮೌ ಚತುರಸ್ರಾಕೃತಿಃ ಸ್ಥಿತಃ ।
 

 
ಅರ್ಥ
 
- ವಾಸ್ತುಪುರುಷನು ವರಾಹರೂಪೀ ಹರಿಯ ಬೆವರಿನಿಂದ ಜನಿಸಿ
ದವನು. ಇವನನ್ನು ಹಾಗೂ ಇವನ ಮೇಲಿರುವ ಬ್ರಹ್ಮಾದಿ ದೇವತೆಗಳನ್ನು ಪೂಜಿಸ
ದಿದ್ದರೆ ಮಾಡಿದ ಕರ್ಮ ವಿಫಲವಾಗು-
ತ್ತದೆ. ಸುಖಾದಿಗಳಿಗೆ ಕುಂದುಂಟಾಗುತ್ತದೆ.
ಆದ್ದರಿಂದ ಇವನನ್ನು ಪೂಜಿಸಲೇ ಬೇಕು. ಇದು ವರ. ಇವನು ದೇವತೆಗಳನ್ನೇ

ನಿಗ್ರಹಿಸಲು ಸ್ವರ್ಗಕ್ಕೆ ಮುತ್ತಿಗೆ ಹಾಕಿದಾಗ ದೇವತೆಗಳೆಲ್ಲರೂ ಅಲ್ಲಿಂದ ತಬ್ಬಿ
ಭೂಮಿಯಲ್ಲಿ ಒತ್ತಿದಾಗ ಚತುರಸ್ರಾಕಾರವಾದನು.
 

[^
1]
 
[^1]
. ವಾಸ್ತುರ್ನಾಮಾ ಚತುರ್ವಕ್ತ್ರೋ ಭಗವತ್ ಸ್ವೇದಸಂಭವ 1
ವಃ।
ಅಭ್ಯದ್ರವತ್ ಸುರಾನ್ ಹಂತುಂ ಆತ್ಮನೋ ಬಲದರ್ಪಿತಃ ॥

ಸ ದೇವೈ: ತ್ರಾಸಿತಃ ತೂರ್ಣಮಪದದ್ ಭುವಿ ವಿಹ್ವಲಃ ।
 
C