This page has been fully proofread once and needs a second look.

ತೃತೀಯೋSಧ್ಯಾಯಃ
 
ದೇವಾಲಯಕ್ಕೆ ಯೋಗ್ಯಸ್ಥಳ
 

 
ವೇದಮಂಗಲಘೋಷೇಣ ವಾದ್ಯ: ಯೈಃತತ್ ಪ್ರತಿಮಾಂ ಹರೇತ್ ।

ಪ್ರಾಗುದಕ್ ಪ್ರವಣೇ[^1] ದೇಶೇ ಕುರ್ಯಾದ್ ದೇವಾಲಯಂ ಸುಧೀಃ ॥51I
 
೫೧ ॥
 
ಅರ್ಥ.
 
- ವಿಧಿವತ್ತಾಗಿ ಪ್ರತಿಮೆಯು ತಯಾರಾದ ಮೇಲೆ ಮಂಗಳವಾದ್ಯ,
- ವಾದ್ಯ, ಶಂಖ, ಭೇರಿ, ಮೃದಂಗ, ವೇದಗಳ ಧ್ವನಿಯನ್ನು ಮಾಡುತ್ತಾ (ಮನೆಗೆ /ಊರಿಗೆ)
ಆ ಪ್ರತಿಮೆಯನ್ನು ತರಬೇಕು. ಮಳೆಯು ಬಿದ್ದಾಗ ನೀರು ಪೂರ್ವ, ಉತ್ತರ,
ಈಶಾನ್ಯದಿಕ್ಕಿಗೆ ಹರಿಯುವ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಿಸಬೇಕು.
 
-
 

 
ರಾಮಾವೃತೇ ದಕ್ಷಿಣತಃ ಪಶ್ಚಾದ್ ಗಿರ್ಯಗ್ರ ಏವ ವ।

ಮಧ್ಯೆ ವಾ ಗ್ರಾಮಪುರಯೋಃ ವಿಶಾಲೇ ಸುಶುಚೌ ತಥಾ ॥52 ೫೨
 

 
ಐಶಾನೀಂ ದಿಶಮೇಕಾಂ ತು ವಿನೋದಕವಿವರ್ಜಿತೇ ।

ಜಲಾಶಯಸ್ಯ ಮಧ್ಯೆ ವಾ ಶಿಲಾವೃಕ್ಷವಿವರ್ಜಿತೇ 115311
 
93
 
॥ ೫೩ ॥
 
ಸ್ಮಶಾನಾದಿದೇಶಾನಾಂ ವಿದೂರೇ ಸುಮನೋಹರೇ
 

ಕಿಷ್ಟುಕು ದ್ವಾದಶತೋಽನೂನಂ ಕುರ್ಯಾದ್ದೇವಾಲಯಸ್ಥಲಮ್ II541
 
೫೪ ॥
 
ದ್ವಿಗುಣಂ ಚತುರ್ಗುಣಂ ವಾಪಿ ಶತಕಿಷ್ಟುಕು ಪ್ರಮಾಣಕಮ್ ।
 

 
ಅರ್ಥ - ದೇವಾಲಯವನ್ನು ಉದ್ಯಾನವನಗಳಿಂದ ಆವೃತವಾಗಿ- ರುವ
ಪ್ರದೇಶದಲ್ಲಿ ದರ್ಭೆ, ಗರಿಕೆ, ತುಲಸೀ ಮೊದಲಾದವು ಸಮೃದ್ಧವಾಗಿರುವ ದೇಶ-
ದಲ್ಲಾಗಲೀ ಪರ್ವತದ ಅಗ್ರಭಾಗದಲ್ಲಾ- ಗಲೀ, ಪರ್ವತದ ಬಲಭಾಗದಲ್ಲಾಗಲೀ,
ಗ್ರಾಮ ಅಥವಾ ನಗರ- ಮಧ್ಯದೇಶದಲ್ಲಾಗಲೀ ದೇವಾಲಯವನ್ನು ನಿರ್ಮಿಸಬೇಕು.

ದೇವಾಲಯದ ಪ್ರದೇಶ ಶುದ್ಧವಾಗಿರಬೇಕು. ಹಾಗೂ ಯಾವುದೇ ನೀರು
 

 
[^
1]. ವಿಶೇಷಾಂಶ - ಮಳೆಯ ನೀರು ಹರಿಯುವ ದಿಕ್ಕನ್ನು ನೋಡಿ ದೇವಾಲಯ ನಿರ್ಮಿಸಬೇಕು.
ನೀರು ಪೂರ್ವಕ್ಕೆ ಹರಿದರೆ 'ಪ್ರಾಚೀ- ಪ್ರವಣ'ವೆಂದೂ, ಉತ್ತರದಿಕ್ಕಿಗೆ ಹರಿದರೆ 'ಉದೀಚೀ
ಪ್ರವಣ'- ವೆಂದೂ, ಈಶಾನ್ಯಕ್ಕೆ ಹರಿದರೆ 'ಪ್ರಾಗುದಕ್ ಪ್ರವಣ'ವೆಂದೂ, ಈಶಾನ್ಯಕ್ಕೆ ಹರಿದರೆ 'ಪ್ರಾಗುದಕ್ ಪ್ರವಣ'ವೆಂದೂ ಹೆಸರು. ಪ್ರಾಚೀ,ಈಶಾನ
ಪ್ರವಣದಲ್ಲಿ ದೇವಾಲಯವು ಸರ್ವತೋS ಭಿವೃದ್ಧಿಯನ್ನುಂಟು ಮಾಡುತ್ತದೆ.
 

 
ಆನಯೇಚ್ಛಂಖನಿರ್ಘೋಪೈಃಷೈಃ ಗೀತಮಂಗಲನಿಃಸ್ವತೈಃನೈಃ

ಋಗ್ಯಜುಃಸಾಮಶಬ್ದ ಪ್ರತಿಮಾಂ ಕಾರಿತಾಂ ಶುಭಾಮ್ !!