This page has been fully proofread once and needs a second look.

96
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಅಂಗುಲೀಲಕ್ಷಣ
 

 
ದೀರ್ಘಾಶ್ಚ ಕಲಮಾಸ್ತಿಃಸ್ರಃ ತಿರ್ಯಗಷ್ಟಯವೋದರಾಃ ॥57 ೫೭
 

ಅಂಗುಲ್ಯಾ ಮಧ್ಯರೇಖಾಯಾಃ ಸಮಾ ಲಕ್ಷಣತಃ ಸ್ಮೃತಾಃ ।
 

 
ಅರ್ಥ - ಒಂದರ ತುದಿಗೊಂದರಂತೆ ಮೂರು ಭತ್ತಗಳನ್ನು ಉದ್ದ- ವಾಗಿಟ್ಟಾಗ
ಏರ್ಪಡುವ ಅಳತೆ ಅಥವಾ ಎಂಟು ಜವೆಗೋಧಿ- ಯನ್ನು ವೃತ್ತಾಕಾರವಾಗಿಟ್ಟಾಗ
ಏರ್ಪಡುವ ವೃತ್ತದ ಮಧ್ಯಭಾಗ- ದ ವ್ಯಾಸ ಅಥವಾ ಉತ್ತಮಲಕ್ಷಣವುಳ್ಳ ಪುರುಷನ
ಹೆಬ್ಬೆರಳಿನ ಮಧ್ಯಭಾಗದ ರೇಖೆ ಈ ಮೂರೂ ಒಂದಂಗುಲ ಅಳತೆಗೆ

ಸಮವಾಗಿರುತ್ತವೆ.
 

 
ಪ್ರತಿಮೆಯ ಅಳತೆ
 

 
ಸ್ವಾಂಗುಲ್ಯಾ ಮಧ್ಯರೇಖಾ ತು ಪ್ರತಿಮಾದಿಷು ಲಕ್ಷಣಮ್ ॥58 ೫೮
 
ಹಸಮಧ್ಯೆ

 
ಹ್ರಸ್ವಮಧ್ಯೋ
ಚ್ಚಭೇದೇನ ತತ್ತನ್ಮಾನಂ ಸಮಸ್ತಶಃ ।
 

ಪ್ರಾದೇಶಹಸ್ತಪುರುಷಮಾನಂ ಸಾಮಾನ್ಯಲಕ್ಷಣಮ್ ॥59।1
 
೫೯ ॥
 
ಅರ್ಥ -
 
-
 
ಅದರ ಪ್ರತಿಮೆಯನ್ನು ಅಳೆಯುವಾಗ ಆಯಾಯ ಪ್ರತಿಮೆಯ
ಹೆಬ್ಬೆರಳ ಮಧ್ಯಗೆರೆಯ ಅಳತೆಯನ್ನು ಒಂದಂಗುಲ- ವನ್ನಾಗಿ ತಿಳಿಯಬೇಕು. ಈ
ಅಂಗುಲದಿಂದಲೇ 96 ಅಂಗುಲವಿರು- ವಂತೆ ನಿರ್ಮಿಸಬೇಕು. ಅಂಗುಲದ
ಅಳತೆಯಲ್ಲಿಯೂ ಪ್ಹ್ರಸ್ವ-ಮಧ್ಯಮ-ಉತ್ತಮ ಎಂದು ಮೂರು ವಿಧಗಳಿವೆ. ಆರು
ಯವ
ಯವ- ದಷ್ಟು ಅಳತೆಯ ಅಂಗುಲ ಕನಿಷ್ಟವೂ, ಏಳು ಯವದ ಅಳತೆ ಮಧ್ಯಮ,
ಎಂಟು ಯವಗಳ ಅಳತೆಯ ಅಂಗುಲ ಉತ್ತಮ ಎನಿಸಿದೆ. ಅಂಗುಲ ಪ್ಹ್ರಸ್ವದ್ದಾಗಿ
ದ್ದರೆ ಪ್ರತಿಮೆಯೂ ಚಿಕ್ಕದಾಗು- ತ್ತದೆ. ಮಧ್ಯಮಾಂಗುಲದಿಂದ ಮಧ್ಯಮ,
ಉತ್ತಮಾಂಗುಲದಲ್ಲಿ ಕಡೆದ ಪ್ರತಿಮೆ ದೊಡ್ಡದಾಗುತ್ತದೆ.
 
[^1]
 
[^1]
. ಯಜಮಾನನ ಬಲಗೈಯ ಮಧ್ಯಮ ಬೆರಳಿನ ಮಧ್ಯ- ಪರ್ವದ ಮಧ್ಯಗೆರೆಯ ಅಳತೆಯೇ
 
ಅಂಗುಲ.
 

ಕರ್ತುಃ ದಕ್ಷಿಣ ಹಸ್ತಸ್ಯ ಮಧ್ಯಮಾಂಗುಲಿಪರ್ವಣಃ ।

ಮಧ್ಯಸ್ಯ ದೈರ್ತ್ಘ್ಯಮಾನೇನ ಮಾನಾಂಗುಲಮುದೀರಿತಮ್ ॥
 

- ಗೌತಮೀತಂತ್ರ