This page has been fully proofread once and needs a second look.

ತೃತೀಯೋsಧ್ಯಾಯಃ
 
ಗರ್ಭಗೃಹದ್ವಾರದ ಪ್ರಮಾಣ, ಪೀಠಪ್ರಮಾಣ
 

 
ಪ್ರತಿಮಾಧ್ಯರ್ಧಕಂ ದ್ವಾರಮೂರ್ಧ್ವಮಧ್ಯಂ ಚ ವಿಕೃಸ್ತೃತಿಃ ।

ಪ್ರತಿಮಾರ್ಧಪ್ರಮಾಣೇನ ಪೀಠಸ್ಯೋಚ್ಚತ್ವಮಿಷ್ಯತೇ
 
॥60
 
॥ ೬೦ ॥
 
ಅರ್ಥ - ದೇವಾಲಯದ ಗರ್ಭಗೃಹದ ದ್ವಾರದ ಎತ್ತರವಾದರೂ ಪುರುಷ
 
ದ್ವಾರದ
 
ಪ್ರಮಾಣಪ್ರತಿಮೆಯ ಒಂದುವರೆಯಷ್ಟು ಇರಬೇಕು. ಅಗಲವಾದರೋ
ಅರ್ಧಭಾಗದಷ್ಟು ಇರಬೇಕು. ಪೀಠದ ಎತ್ತರ- ವಾದರೋ ಪ್ರತಿಮೆಯ ಅರ್ಧದಷ್ಟಿರ-
ಬೇಕು.
 
ಬೇಕು.
 
ಪಿಂಡಿಕಾಪ್ರಮಾಣ
 

 
ಉನ್ನತಿ: ಪಿಂಡಿಕಾಯಾಃ ತಚ್ಚತುರಂಗುಲಮಾನತಃ ।
 
ತ್

ತ್ರ್
ಯಂಗುಲಂ ದ್ವಂವ್ಯಂಗುಲಂ ವಾಽಪಿ ಗೃಹಾಂತಃ ಪ್ರತಿಮಾಸಮಮ್ ॥61॥
 
೬೧ ॥
 
ಉಚ್ಚಂ ಪರ್ಯಕ್ ಚ ಕ್ರಮಶ ಉಚ್ಚತ್ವಂ ಮಧ್ಯತಃ ಸ್ಮೃತಮ್ ।
 

 
ಅರ್ಥ- ಪೀಠದ ಕೆಳಗಿರುವ ಪಿಂಡಿಕಾಶಿಲೆಯ ಎತ್ತರ ಸ್ಥಾಪಿತ- ಪ್ರತಿಮೆಯ
ಅಂಗುಲದಿಂದ ನಾಲ್ಕು ಅಂಗುಲವಾಗಲೀ, ಮೂರು ಅಥವಾ ಎರಡಂಗುಲ
ಇರಬೇಕು. ಪ್ರತಿಮೆ ಇಡುವ ಮೇಲ್ಬಾಭಾಗ ಛಾವಣಿಯ ಎತ್ತರ ಮಧ್ಯದಲ್ಲಿ
ಪ್ರತಿಮೆಯಷ್ಟೇ ಅವಕಾಶವಿರ- ಬೇಕು. ಎಂದರೆ 96 ಅಂಗುಲವಿರಬೇಕು. ಸುತ್ತಲೂ
ಗೋಡೆಯಿಂದ ಮಧ್ಯದ ತನಕ ಕ್ರಮೇಣ ಏರುತ್ತಾ ಹೋಗಬೇಕು.
 
-
 
97
 

 
ಶಿಖರಪ್ರಮಾಣ
 

 
ತಾವದುಚ್ಚಂ ಬಹಿಶೈವ ಯಶ್ಚೈವ ಯದ್ಯೇಕಶಿಖರಂ ಭವೇತ್
 
116211
 
॥ ೬೨ ॥
 
ಅರ್ಧೋಚ್ಚಮಥವಾಽಪಿ ಸ್ಯಾದ್ ಅಧಸ್ತಾತ್ ಪ್ರತಿಮೋನ್ನತಮ್ ।

ತತೋ ದ್ವಿಗುಣಮಾನಂ ವಾ ಸಾರ್ಧಪ್ರತಿಮಮೇವ ವಾ 163॥
 
॥ ೬೩ ॥
 
ಅರ್ಥ
 
- ದೇವಾಲಯವು ಒಂದೇ ಗೋಪುರದ್ದಾದರೆ ಹೊರಗಿನ ಶಿಖರದ
ಎತ್ತರವೂ ಪ್ರತಿಮೆಯಷ್ಟೆ 96 ಅಂಗುಲವಿರಬೇಕು. ಅಥವಾ 48 ಅಂಗುಲವಾದರೂ
ಇರಬಹುದು. ಗುಡಿಯ ಗೋಡೆಯ ಪ್ರದೇಶವಾದರೂ ಪ್ರತಿಮೆಯಷ್ಟೇ