This page has not been fully proofread.

ತೃತೀಯೋsಧ್ಯಾಯಃ
 
ಗರ್ಭಗೃಹದ್ವಾರದ ಪ್ರಮಾಣ, ಪೀಠಪ್ರಮಾಣ
 
ಪ್ರತಿಮಾಧ್ಯರ್ಧಕಂ ದ್ವಾರಮೂರ್ಧ್ವಮಧ್ಯಂ ಚ ವಿಕೃತಿಃ ।
ಪ್ರತಿಮಾರ್ಧಪ್ರಮಾಣೇನ ಪೀಠಚ್ಚತ್ವಮಿಷ್ಯತೇ
 
॥60
 
ಅರ್ಥ - ದೇವಾಲಯದ ಗರ್ಭಗೃಹದ ದ್ವಾರದ ಎತ್ತರವಾದರೂ ಪುರುಷ
 
ದ್ವಾರದ
 
ಪ್ರಮಾಣಪ್ರತಿಮೆಯ ಒಂದುವರೆಯಷ್ಟು ಇರಬೇಕು. ಅಗಲವಾದರೋ
ಅರ್ಧಭಾಗದಷ್ಟು ಇರಬೇಕು. ಪೀಠದ ಎತ್ತರವಾದರೋ ಪ್ರತಿಮೆಯ ಅರ್ಧದಷ್ಟಿರ-
ಬೇಕು.
 
ಪಿಂಡಿಕಾಪ್ರಮಾಣ
 
ಉನ್ನತಿ: ಪಿಂಡಿಕಾಯಾಃ ತಚ್ಚತುರಂಗುಲಮಾನತಃ ।
 
ತ್ಯಂಗುಲಂ ದ್ವಂಗುಲಂ ವಾಽಪಿ ಗೃಹಾಂತಃ ಪ್ರತಿಮಾಸಮಮ್ ॥61॥
 
ಉಚ್ಚಂ ಪರ್ಯಕ್ ಚ ಕ್ರಮಶ ಉಚ್ಚತ್ವಂ ಮಧ್ಯತಃ ಸ್ಮೃತಮ್ ।
 
ಅರ್ಥ ಪೀಠದ ಕೆಳಗಿರುವ ಪಿಂಡಿಕಾಶಿಲೆಯ ಎತ್ತರ ಸ್ಥಾಪಿತಪ್ರತಿಮೆಯ
ಅಂಗುಲದಿಂದ ನಾಲ್ಕು ಅಂಗುಲವಾಗಲೀ, ಮೂರು ಅಥವಾ ಎರಡಂಗುಲ
ಇರಬೇಕು. ಪ್ರತಿಮೆ ಇಡುವ ಮೇಲ್ಬಾಗ ಛಾವಣಿಯ ಎತ್ತರ ಮಧ್ಯದಲ್ಲಿ
ಪ್ರತಿಮೆಯಷ್ಟೇ ಅವಕಾಶವಿರಬೇಕು. ಎಂದರೆ 96 ಅಂಗುಲವಿರಬೇಕು. ಸುತ್ತಲೂ
ಗೋಡೆಯಿಂದ ಮಧ್ಯದ ತನಕ ಕ್ರಮೇಣ ಏರುತ್ತಾ ಹೋಗಬೇಕು.
 
-
 
97
 
ಶಿಖರಪ್ರಮಾಣ
 
ತಾವದುಚ್ಚಂ ಬಹಿಶೈವ ಯಕಶಿಖರಂ ಭವೇತ್
 
116211
 
ಅರ್ಧೋಚ್ಚಮಥವಾಽಪಿ ಸ್ಯಾದ್ ಅಧಸ್ತಾತ್ ಪ್ರತಿಮೋನ್ನತಮ್ ।
ತತೋ ದ್ವಿಗುಣಮಾನಂ ವಾ ಸಾರ್ಧಪ್ರತಿಮಮೇವ ವಾ 163॥
 
ಅರ್ಥ
 
ದೇವಾಲಯವು ಒಂದೇ ಗೋಪುರದ್ದಾದರೆ ಹೊರಗಿನ ಶಿಖರದ
ಎತ್ತರವೂ ಪ್ರತಿಮೆಯಷ್ಟೆ 96 ಅಂಗುಲವಿರಬೇಕು. ಅಥವಾ 48 ಅಂಗುಲವಾದರೂ
ಇರಬಹುದು. ಗುಡಿಯ ಗೋಡೆಯ ಪ್ರದೇಶವಾದರೂ ಪ್ರತಿಮೆಯಷ್ಟೇ